ರಾಹುಲ್ ಜಾರಕಿಹೊಳಿಗೆ ಸನ್ಮಾನ
Felicitation Rahul Jarkiholi
ಸಂಬರಗಿ 05: ರಾಜ್ಯ ಯುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರದರ್ಶಿ ರಾಹುಲ್ ಜಾರಕಿಹೊಳಿ. ತಾಂವಶಿ ಗ್ರಾಮದ ಕಾಂಗ್ರೆಸ್ ಪ್ರಮುಖರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಧ್ಯಮ ಪ್ರತಿನಿಧಿ, ಅಥಣಿ ಪುರಸಭೆ ಮಾಜಿ ಮೇಯರ್ ರಾವಸಾಹೇಬ ಐವಳೆ, ವಾಲ್ಮೀಕ ಸಮಾಜದ ಮುಖಂಡ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಆತ್ತಿರದ ಹತ್ತಿರದ ರಮೇಶ ಶಿಂದಗಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಾದೇವ ತಾನಗೆ, ಮಲಿಕಾರ್ಜುನ್ ದಳವಾಯಿ, ಅಶೋಕ್ ಬಾಬು ಮಾನೆ, ಸರ್ಜೆರಾವ್ ಸೊರ್ಡೆಈ ವೇಳೆ ಹಲವಾರು ಕಾರ್ಯಕರ್ತರಾದ ರಾಜು ಕಾಂಬಳೆ, ಪಾಂಡು ಕಾಂಬಳೆ ಉಪಸ್ಥಿತರಿದ್ದರುಫೋಟೋರಾಹುಲ್ ಜಾರಕಿಹೊಳಿ ಅವರನ್ನು ತೌಂವಶಿ ಗ್ರಾಮದ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 