ಹೂವಿನ ಹಡಗಲಿ

ವಿದ್ಯಾರ್ಥಿಗಳಿಂದ ಮತದಾರರ ಪಟ್ಟಿ ಪರಿಷ್ಕರಣೆ ಜಾಥಾ

ವಿದ್ಯಾರ್ಥಿಗಳಿಂದ ಮತದಾರರ ಪಟ್ಟಿ ಪರಿಷ್ಕರಣೆ ಜಾಥಾ

ಲೋಕದರ್ಶನ ವರದಿ 

ಹೂವಿನಹಡಗಲಿ : ಮತದಾರರ ಪಟ್ಟಿ ಪರಿಷ್ಕರಣೆ -2023 ಭಾಗವಾಗಿ ಹೂವಿನಹಡಗಲಿ ಪಟ್ಟಣದ ತಹಶೀಲ್ದಾರ ಕೆ.ಶರಣಮ್ಮ ನೇತೃತ್ವದಲ್ಲಿ ಪಟ್ಟಣದ ಜಿಪಿಜಿ ಕಾಲೇಜು ವಿದ್ಯಾರ್ಥಿಗಳು,ಉಪನ್ಯಾಸಕರು ಮಾತದಾರ ಪಟ್ಟಿ ಪರಿಷ್ಕರಣೆ ಕಾಲ್ನಿಡಿಗೆ  ಜಾಥಾವನ್ನು ತಾ.ಪಂ.ಇಒ ಪ್ರಕಾಶ್ ಚಾಲನೆ ನೀಡಿದರು. 

ಪಟ್ಟಣದ ಜಿಪಿಜಿ ಕಾಲೇಜಿನಿಂದ ಹೊರಟ ಕಾಲ್ನಿಡಿಗೆ ಜಾಥಾವು ಪ್ರಮುಖ ರಸ್ತೆಯ ಮೂಲಕ ಶಾಸ್ತ್ರೀ ವೃತ್ತ,ಅಂಬೇಡ್ಕರ ವೃತ್ತ ಮೂಲಕ ಮೂಲಕ ಮಾತದಾರ ಪಟ್ಟಿ ಪರಿಷ್ಕರಣೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು. ಈ ಜಾಥಾದಲ್ಲಿ ಜಿಪಿಜಿ ಕಾಲೇಜಿನ ಉಪನ್ಯಾಸಕರು, ಅಧಿಕಾರಿಗಳು ಇದ್ದರು. 


ಸುದ್ದಿ ಓದಿ