ಇಂದಿನಿಂದ ಧರ್ಮಜಾಗೃತಿ ಪಾದಯಾತ್ರೆ: 775 ಶಿವಲಿಂಗ ಪ್ರತಿಷ್ಠಾಪನೆಗೆ ಸಿದ್ಧತೆ

ಇಂದಿನಿಂದ ಧರ್ಮಜಾಗೃತಿ ಪಾದಯಾತ್ರೆ: 775 ಶಿವಲಿಂಗ ಪ್ರತಿಷ್ಠಾಪನೆಗೆ ಸಿದ್ಧತೆ Dharmajagruti Padayatra from today: Preparations to install 775 Shivalingas

 ಗದಗ   03  : ತಾಲೂಕಿನ ಅಂತೂರ ಬೆಂತೋರಿನ ಬೂದಿಶ್ವರ ಸಂಸ್ಥಾನಮಠ ಮತ್ತು ವಾರಣಾಸಿ ಆದಿಮಠಠ ಪಾಟಮಿದಪಲ್ಲಿ ರುದ್ರಾಠ ಹಾಗೂ ಕೃಷಿ ಧರ್ಮ ಈಶ್ವರಪೀಠಠ ಮಂತಟ್ಟಿ ತೆಲಂಗಾಣ ಇವರ 60ನೇ ಮೌನಾನುಸ್ಟಾನ್ 16ನೇ ಶಿವಯೋಗ ಸಮಾಧಿಯ  ಪ್ರಯುಕ್ತವಾಗಿ ಶಿವಯೋಗಿ ಸಿದ್ದಿಯಿಂದ 775ವರ್ಷ ಬಾಳಿದ ಜಗದ್ಗುರು ಬೂದಿಶ್ವರರ ವಿಗ್ರಹ ಪ್ರತಿಷ್ಠಾಪನೆ 775ಶಿವಲಿಂಗ ಪ್ರತಿಷ್ಠಾಪನೆ ಗೋಪೂಜೆ ಮತ್ತು ಧರ್ಮ ಜಾಗೃತಿ ಮಹಾಪಾದಯಾತ್ರೆ ಜೂನ್ 4ರಿಂದ 6ರ ವರೆಗೆ ನಡೆಯಲಿದೆ. ಜೂನ್ 2ರಂದು ಜುಲೈ 7ರವರೆಗೆ ಬಸವೇಶ್ವರ ಪುರಾಣ ಪ್ರವಚನ, ಜೂನ್ 3ಬೆಳಗಿನ ಜಾವ 3ಗಂಟೆಗೆ ಪೂಜ್ಯರ ಶಿವಯೋಗಿ ಸಮಾಧಿ ಜುಲೈ 1 ರಿಂದ ಜುಲೈ  5ರವರೆಗೆ ವಿಶೇಷ ಪೂಜಾ ಕಾರ್ಯಕ್ರಮ 775ಶಿವಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮ,ಜುಲೈ 5 ಬೆಳಿಗ್ಗೆ 10ಕ್ಕೆ ಪೂಜ್ಯರ ಶಿವಯೋಗಿ ಸಮಾಧಿ ಮುಕ್ತಾಯ ಸಮಾರಂಭ ಹಾಗೂ ಶಿವಯೋಗಿ ಸಿದ್ದಿಯಿಂದ775ವರ್ಷ ಬಾಳಿದ ಜಗದ್ಗುರು ಬೂದಿಶ್ವರ ವಿಗ್ರಹ ಪ್ರತಿಷ್ಠಾಪನೆ ಜುಲೈ 6ಬೆಳಿಗ್ಗೆ 5ಕ್ಕೆ ದುಷ್ಟಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಎನ್ನುವ ಸಂಕಲ್ಪದೊಂದಿಗೆ ಧರ್ಮಜಾಗೃತಿ ಮಹಾ ಪಾದಯಾತ್ರೆ ಆರಂಭ ಭೂದಿಶ್ವರ ಸಂಸ್ಥಾನ ಮಠದಿಂದ ಉಳವಿ ಚನ್ನಬಸವೇಶ್ವರ ದೇವಸ್ಥಾನ ವರೆಗೆ ವಿಶೇಷ ಸೂಚನೆ ಶಿವಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮ ಬಾಗವಹಿಸುವ ಭಕ್ತರು 1ಲಿಂಗಕ್ಕೆ 11775ರೂಪಾಯಿ ಗಳಂತೆ ತಮ್ಮ ಇಚ್ಛಾನುಸಾರ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲು ಹೆಸರನ್ನು ಮಠದಲ್ಲಿ ನೋಂದಾಯಿಸಬೇಕೆಂದು ಕಮಿಟಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.