ಡಿ ಕೆ ಶಿವಕುಮಾರ ಅವರು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸವಿನೆನಪಿಗಾಗಿ ಸಿಹಿ ಹಂಚುವ ಮುಖಾಂತರ ಸಂಭ್ರಮಾಚರಣೆ
DK Shivakumar celebrates by distributing sweets in memory of Karnataka Chief Minister
ಹಾವೇರಿ 04 : ನಗರದ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ ಕೆ ಶಿವಕುಮಾರ ಅವರು ಕರ್ನಾಟಕ ಸರಕಾರದ ನೂತನವಾಗಿ ಮುಖ್ಯಮಂತ್ರಿಗಳಾದ ಸವಿನೆನಪಿಗಾಗಿ ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮುಖಾಂತರ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್‌ಎಫ್‌ಎನ್ ಗಾಜಿಗೌಡ್ರ,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ ಎಂ ಹಿರೇಮಠ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ ಎಂ ಮೈದೂರ,ಜಿಪಂ ಮಾಜಿಅಧ್ಯಕ್ಷ ಕೊಟ್ರೇಶಪ್ಪ ಬಸಗೆಣ್ಣಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರ ಮೆರವಾಡೆ, ಡಿ ಕೆ ಶಿವಕುಮಾರ ರವರ ಅಭಿಮಾನಿ ಬಳಗ ಮಾಜಿ ಅಧ್ಯಕ್ಷರಾದ ಅಲ್ತಾಫ ಚೋಪದಾರ, ನೂರ್ ಅಹ್ಮದ್ ಬೋರಗಲ್,ಶಹರ ಕಾಂಗ್ರೆಸ್ ಘಟಕದ ಪ್ರ ಕಾರ್ಯದರ್ಶಿ ಉಮರ ಇನಾಮದಾರ,ಸಿ ಎಸ್ ಲಕ್ಷ್ಮೇಶ್ವರಮಠ, ಸುಭಾಷ ಚವ್ಹಾಣ, ಗದಿಗೆಪ್ಪ ನಲೋಗಲ್ಲ, ರಾಜು ಡೊಳ್ಳಿನ,ಸಚಿನ ಡಂಬಳ, ಮಹಾಲಿಂಗಯ್ಯ ಪಾಟೀಲ,ಜಮೀರ ಜಿಗರಿ,ರಾಧಾ ಸವಣೂರ,ಮಮತಾ ಜಾಬಿನ್,ಬಸವರಾಜ ಬಳ್ಳಾರಿ,ಪ್ರಸನ್ನ ಹಿರೇಮಠ,ಕರಬಸಪ್ಪ ಹಲಗಣ್ಣನವರ,ಬಸವರಾಜ ಜಾಬಿನ,ರಮೇಶ ಮಾಳವಾದೆ,ರಾಜು ಡೊಳ್ಳಿನ,ಚನ್ನಬಸಪ್ಪ ಅಂಗರಗಟ್ಟಿ,ಜಾಫರ ಅತ್ತಾರ,ಶೋಯಬ ಬಡಿಗೇರ ಹಾಗೂ ಪಕ್ಷದ ಹಿರಿಯ,ಯುವ ಹಾಗೂ ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 