ಕಾಂಗ್ರೆಸ ಕಾರ್ಯಕರ್ತರಿಂದ ಶಾಸಕ ಯಾಸೀರಖಾನ ಅಹ್ಮದ ಪಠಾಣರಿಗೆ ಸನ್ಮಾನ
Congress workers felicitate MLA Yasir Khan Ahmed Pathana
ಸವಣೂರ 16 :ತಾಲ್ಲೂಕ ನೂತನ ಭೂನ್ಶಾಯ ಮಂಡಳಿ ನಾಮನಿರ್ದೇಶನ ಅಧಿಕಾರೇತರ ಸದಸ್ಶರಾದ ನವೀನ ಬೆಂಡಿಗೇರಿ ಹಾಗೂ ತಾಲ್ಲೂಕಿನ ಕಾಂಗ್ರೆಸ ಕಾರ್ಯಕರ್ತರು ಶಾಸಕ ಯಾಸೀರಖಾನ ಅಹ್ಮದ ಪಠಾಣರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶೇಕಪ್ಪ ಕಂಬಳಿ,ಮಹೇಶ ಅಪ್ಪಣ್ಣನವರ ,ಗುರುವಪ್ಪ ಅಕ್ಕಿ,ಹನುಮಂತಪ್ಪ ಹಳ್ಳಿ ,ಗೀರಿಶ ಅಂಗಡಿ,ರಮೇಶ ಪೂಜಾರ,ಮುಜಾಹೀದ್ದಿನ ದಿವಾನಸಾಬನವರ,ಪ್ರಶಾಂತ ಕ್ಷತ್ರಿ,ಶೇಖರಗೌಡ ಪಾಟೀಲ್,ಅನಿಲ ಹೊಂಬಳದ,ಯಲ್ಲಪ್ಪ ದೇವಗಿರಿ,ಹನುಮಂತಗೌಡ ಬೂದಿಹಾಳ,ನಾಗರಾಜ ಹರಿಜನ,ಈಸಾಕ್ ಮುಲ್ಲಾ,ಸಾದಿಕ ದಿವಾನಸಾಬನವರ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 