ಯು.ಟಿ.ಖಾದರಗೆ ಅಭಿನಂದನೆ ಸಲ್ಲಿಸಿದ ಅಂಬೂರ

ಯು.ಟಿ.ಖಾದರಗೆ ಅಭಿನಂದನೆ ಸಲ್ಲಿಸಿದ ಅಂಬೂರ   Amboora congratulates U.T. Khadara

ಲೋಕದರ್ಶನ ವರದಿ 

 ಶಿಗ್ಗಾವಿ  06: : ಕರ್ನಾಟಕ ಘನ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ನೂತನ ಸಚಿವರಾಗಿ ಆಯ್ಕೆಯಾದ ಯು.ಟಿ.ಖಾದರ ಅವರಿಗೆ ತಾಲೂಕಿನ ಕಾಂಗ್ರೆಸ್ ಮುಖಂಡ ಹಾಗೂ ಹಾವೇರಿ ಜಿಲ್ಲಾ ವಕ್ಪ ಸಲಹಾ ಸಮಿತಿ ಸದಸ್ಯ ಮತ್ತು ಮಾಜಿ ಶಿಗ್ಗಾವಿ ಅಂಜುಮನ್ ಸಮಿತಿ ಕಾರ್ಯದರ್ಶಿ ಮಹ್ಮದ ಹನೀಫ್ ಅಂಬೂರ ಅಭಿನಂದನೆಗಳನ್ನು ತಿಳಿಸಿದ್ದಾರೆ.