ಐಶ್ವರ್ಯ ಯರಡಾಲ 577 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ

ಐಶ್ವರ್ಯ ಯರಡಾಲ 577 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ Aishwarya Yaradala secured first place for the school with 577 marks.

ನೇಸರಗಿ 02: ಸಮೀಪದ ಮೇಕಲಮರಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಕು. ಐಶ್ವರ್ಯ ರಾಜು ಯರಡಾಲ ಇವಳು ಇತ್ತೀಚ್ಚೆಗೆ  ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 577 ಅಂಕ ಪಡೆದು 92.5 ಅ ಸಾಧನೆ ಮಾಡಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಅಪಾರ ಸಾಧನೆ ಮಾಡಿ, ಕಲಿತ ಶಾಲೆಗೆ, ಗ್ರಾಮಕ್ಕೆ, ಕುಟುಂಬಕ್ಕೆ ಹೆಮ್ಮೆ ತಂದಿದ್ದಾಳೆ.