ಕತ್ತಲೆ ಇದ್ದಾಗ ಬೆಳಕಿನ ಮಹತ್ವ ತಿಳಿಯುತ್ತದೆ: ಸದಾಶಿವ ಶ್ರೀಗಳು
ಲೋಕದರ್ಶನ ವರದಿ
ಹಾವೇರಿ 04: ಕತ್ತಲೆ ಇದ್ದಾಗ ಬೆಳಕಿನ ಮಹತ್ವ ತಿಳಿಯುತ್ತದೆ ಎಂದು ವಿನಾಯಕ ನಗರದಲ್ಲಿ ಬನ್ನಿಮಹಂಕಾಳಿ ಕಾತರ್ಿಕೋತ್ಸವ ನಗರದ ಹುಕ್ಕೇರಿ ಮಠದ ಸದಾಶಿವ ಸ್ವಾಮಿಜಿಯವರು ಹೇಳಿದರು.
ಪೂಜ್ಯ ಸ್ವಾಮಿಜಿಯವರು ವಿನಾಯಕ ನಗರದಲ್ಲಿನ ಜನರು ನಗರವನ್ನು ಸ್ವಚ್ಚವಾಗಿಟ್ಟುಕೊಂಡು ಇತರಿಗೆ ಮಾದರಿಯಾಗಿದ್ದಾರೆ,ಸಮಾಜ ಮುಖಿಯಾಗಿ ಕೆಲಸ ಮಾಡುತ್ತಾ, ಮಾಡುವ ಕಾಯಕವು ಸತ್ಯ, ಶುದ್ದ, ನಂಬಿಕೆ , ನಿಷ್ಟೆ ಇದ್ದರೆ ನಾವು ನಾಗರಿಕ ಸಮಾಜಕ್ಕೆ ಪೂರಕ ಎಂದರು. ವಿವಿಧ ಕ್ಷೇತ್ರದ ಸಾಧಕರಾದ ಬಸವಣ್ಣೆಪ್ಪ ಅತ್ತಿಗೇರಿ, ಆಯ್ ಎಮ್ ಪತ್ರಿ, ಎಸ್ ಬಿ ಗಂಜಿಗಟ್ಟಿ ಎನ್ ಬಿ ಕಾಳೆ , ಆಂಜನೇಯ ಹುಲ್ಯಾಳ, ಸಾಲಂಕಿ, ಸುಶಾಂತ ತಿಮ್ಮಾಪುರ, ವೀರಭದ್ರಪ್ಪ ಮೆಣಸಿನ ಕಾಯಿಯವರನ್ನು ಸನ್ಮಾನಿಸಲಾಯಿತು. ಶಾಸಕರಾದ ನೆಹರೂ ಓಲೆಕಾರ ಮಾತನಾಡಿ ವಿನಾಯಕ ನಾಗರಿಕ ವೇದಿಕೆಯಿಂದ 300 ಗಿಡಗಳನ್ನು ಹಚ್ಚಿದ್ದಾರೆ. ಮೇಲಾಗಿ ಸಂರಕ್ಷಣೆಮಾಡುತ್ತಾ ಪರಿಸರ ಪ್ರೇಮಿಗಳಾಗಿ , ಇಲ್ಲಿನ ನಾಗರಿಕರು ಪ್ರಬುದ್ದರಾಗಿದ್ದಾರೆ ಎಂದರು. ಈ ಅವಧಿಯಲ್ಲಿ ಚನ್ನವೀರಪ್ಪನವರು ಎಸ್ ಎಮ್ ಬಡಿಗೇರ್ ಎನ್ ಬಿ ಕಾಳೆ ಆಯ್ ಎಮ್ ಪತ್ರಿ ಸುಧಾಬಾಯಿ ತೆಪ್ಪದ ಕೊಟ್ರಯ್ಯ ನಡುವಿನಮಠ ನಾಗರಿಕ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು .
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 