ವಿಜಯಪುರ: ಮೇಘರಾಜನ ಕೃಪೆಗಾಗಿ ಸಾಮೂಹಿಕ ಶಿವನಾಮ ಸಪ್ತಾಹ
ಲೋಕದರ್ಶನ ವರದಿ
ವಿಜಯಪುರ 28: ತಾಲೂಕಿನ ಬುರಣಾಪೂರ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಧರ್ಮದಶರ್ಿ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ಗುರುವಾರ ಲೋಕಕಲ್ಯಾಣ ವಿಶ್ವಶಾಂತಿಗಾಗಿ ಹಾಗೂ ಸಕಲ ಜೀವರಾಶಿಗಳ ಒಳಿತಿಗಾಗಿ ಮೇಘರಾಜನು ದಯೆ ತೋರಬೇಕೆಂದು ಪ್ರಾರ್ಥಿಸಿ ಸಾಮೂಹಿಕ ಶಿವನಾಮ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
ಶಿವನಾಮ ಸ್ಮರಣೆಯ ಸಪ್ತಾಹದಲ್ಲಿ ಸೋಮನಾಥ ಮಠಪತಿ, ದುಂಡಪ್ಪ ಮೆಂಡೆಗಾರ, ವಿಷ್ಣು ಒಂಬಾಸೆ, ಹಣಮಂತ ಪುಟ್ಟಿ, ಗಂಗಪ್ಪ ನುಚ್ಚಿ, ಸಂಗವ್ವ ನುಚ್ಚಿ ಅಯ್ಯವ್ವ ಆಹೇರಿ ದೇವಕ್ಕಿ ದಳವಾಯಿ, ಬನ್ನೆವ್ವ ಹಳ್ಳಿ, ಉಮ್ಮವ್ವ ಎಲೆರಿ ಮತ್ತಿತರರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 