ಗ್ರಾಮಕ್ಕೆ ಕೀರ್ತಿ ತಂದ ಯವಿ ಸಂಘದ ವಿದ್ಯಾರ್ಥಿಗಳು
Students of Yavi Sangha who brought fame to the village
ಯಮಕನಮರಡಿ, 17 : ಸ್ಥಳೀಯ ಎಲ್ಲ ರಂಗದಲ್ಲಿ ಭಾಗವಹಿಸಿ ಊರಿಗೆ ಕೀರ್ತಿ ತಂದ ಶಾಲೆ ಎಂದರೆ ಅದು ಯ ವಿ ಸಂಘದ ಶಾಲೆ ಎಂದು ಬಾಕುಲ ಖೋತ ದೈಹಿಕ ಶಿಕ್ಷಕರು ಸರಕಾರಿ ಪ್ರೌಢಶಾಲೆ ಅತ್ತಿಹಾಳ ಅವರು ್ಘ 2025-26ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟಗಳ ಕ್ರೀಡಾ ಜ್ಯೋತಿ ಉದ್ಘಾಟನೆ ಮಾಡಿ ಮಾತನಾಡಿದರು.
ಈ ಶಾಲೆಯ ವಿದ್ಯಾರ್ಥಿಗಳು ಸಂಸ್ಕೃತಿಕ ಯೋಗ ವಿದ್ಯಾಭ್ಯಾಸ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಅದೇ ರೀತಿ ಮೊನ್ನೆ ಸ್ಟೇಟ್ ಲೇವಲ್ ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಜೆಎನ್ ಆವಡೆ, ಕಾರ್ಯದರ್ಶಿಗಳು ಕುಶಾಲ್ ಸಿಂಗ್ ರಜಪೂತ, ಎಬಿ ಮುಗಳಿ, ಮುಖ್ಯ ಧ್ಯಾಪಕರು ಯ ವಿ ಸಂಘ ಪ್ರೌಢಶಾಲೆ ಎಸ್ ಜಿಹುನ್ನರಗಿ ಪ್ರಧಾನ ಗುರುಗಳು ಪ್ರಾಥಮಿಕ ಶಾಲೆ, ಶ್ರೀ ಯು ಎಮ್ ಅಂಬಿ ಸ್ವಾಗತಿಸಿದರು ಎಸ್‌ಬಿ ಗಸ್ತಿ ಕಾರ್ಯಕ್ರಮ ನಿರುಪಿಸಿದರು,
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 