ಮಹಲಿಂಗಪುರ

ಸರ್ಕಾರಿ ಶಾಲೆಯಲ್ಲಿ ರಕ್ಷಾಬಂಧನ ಆಚರಣೆ: ಲಯನ್ಸ್‌ ಕ್ಲಬ್‌ನ ಶ್ಲಾಘನೆ

ಸರ್ಕಾರಿ ಶಾಲೆಯಲ್ಲಿ ರಕ್ಷಾಬಂಧನ ಆಚರಣೆ: ಲಯನ್ಸ್‌ ಕ್ಲಬ್‌ನ ಶ್ಲಾಘನೆ

ಸರ್ಕಾರಿ ಶಾಲೆಯಲ್ಲಿ ರಕ್ಷಾಬಂಧನ ಆಚರಣೆ: ಲಯನ್ಸ್‌ ಕ್ಲಬ್‌ನ ಶ್ಲಾಘನೆ  

ಮಹಾಲಿಂಗಪುರ 09: ಸ್ಥಳೀಯ ಲಯನ್ಸ್‌ ಕ್ಲಬ್ ವತಿಯಿಂದ ಕೆಇಬಿ ಕಾಲೋನಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಜೊತೆಗೆ ಶಾಲಾ ಮಕ್ಕಳಿಗೆ ಹಾಲು ಕುಡಿಯುವ 100 ಸ್ಟೀಲ್ ಗ್ಲಾಸ್‌ಗಳನ್ನು ವಿತರಿಸಲಾಯಿತು. 

ಲಯನ್ಸ್‌ ಕ್ಲಬ್ ಅಧ್ಯಕ್ಷ ಸಿದ್ದು ನಕಾತಿ, ಕಾರ್ಯದರ್ಶಿ ವಿದ್ಯಾ ದಿನ್ನಿಮನಿ, ಖಜಾಂಚಿ ಪ್ರಶಾಂತ ಅಂಗಡಿ, ಸದಸ್ಯರಾದ ವಿಶ್ವನಾಥ ಗುಂಡಾ, ಅಶೋಕ ದಿನ್ನಿಮನಿ, ಮಹಾಲಿಂಗ ಚನ್ನಾಳ, ಮಾರುತಿ ಮೇಧಾರ, ಶ್ರೀಶೈಲ್ ಕಾರಜೋಳ, ಪ್ರಕಾಶ ತಾಳಿಕೋಟಿ, ಉಮಾ ಗುಂಡಾ, ಶಕುಂತಲಾ ಸಂಸಿ, ಶೈಲಾ ಶೆಟ್ಟರ, ವಿದ್ಯಾ ಶಿರೋಳ, ಸಂಜು ಶಿರೋಳ, ಕಿರಣ ಸಣ್ಣಕ್ಕಿ, ಅರ್ಚನಾ ಕಡಪಟ್ಟಿ, ಪ್ರವೀಣ ನಡಕಟ್ನಿ, ಮಹಾಲಿಂಗ ಮೂಡಲಗಿ, ಅಲ್ಲಪ್ಪ ಲೋಕಾಪುರ, ಶಶಿಧರ್ ಹಳ್ಳಿ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ