ಕಟ್ಟಡ ಕಾರ್ಮಿಕ ಸಂಘಕ್ಕೆ ಅಧ್ಯಕ್ಷ ಶಾಬುದ್ದಿನ್ ಉಪಾಧ್ಯಕ್ಷ ರಾಮಣ್ಣ ಬಾಣಕರ್ ಆಯ್ಕೆ
President Shabuddin Vice President Ramanna Banakar elected to Building Labor Union
ಕಟ್ಟಡ ಕಾರ್ಮಿಕ ಸಂಘಕ್ಕೆ ಅಧ್ಯಕ್ಷ ಶಾಬುದ್ದಿನ್ ಉಪಾಧ್ಯಕ್ಷ ರಾಮಣ್ಣ ಬಾಣಕರ್ ಆಯ್ಕೆ
ಕೊಪ್ಪಳ 06: ತಾಲೂಕ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ (ರಿ) ಅಧ್ಯಕ್ಷರಾಗಿ ಶಾಬುದ್ದಿನ್ ಜವಳಗೇರಾ.ಉಪಾಧ್ಯಕ್ಷರಾಗಿ ರಾಮಣ್ಣ ಬಾಣಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಗರದ ಶಾರದಾ ಟಾಕೀಸ್ ಪಕ್ಕದಲ್ಲಿರುವ ಕೊಪ್ಪಳ ತಾಲೂಕ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಟ್ಟಡ ಕಾರ್ಮಿಕರ ಹಿರಿಯ ಮುಖಂಡ ಜಾಫರ್ ಕುರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಕಟ್ಟಡ ಕಾರ್ಮಿಕರ ಮುಖಂಡ ಸಿದ್ದಲಿಂಗಪ್ಪ ಕೋಮಲಾಪುರ. ಹಜರತ್ ಅಲಿ ಮುಜಾವರ್. ಮಹೆಬೂಬ್ ಬಾಳೆಹಣ್ಣು. ತಿಪ್ಪಣ್ಣ ಬಿಸಿರಳ್ಳಿ.ಪಾಷಾ ಮೇಸ್ತ್ರಿ ಮುಜಾವರ್. ನಿಂಗಪ್ಪ ಸುಣಗಾರ. ಹನುಮಂತ ಮಿಟ್ಟಿಕೇರಿ. ಇಸ್ಮಾಯಿಲ್ ಸಾಬ್ ಕೋಲ್ಕಾರ್. ದೇವಪ್ಪ ಚಿಗರಿ. ಖಾಜಾವಲಿ ಗುಡಿಗೇರಿ.ವಲಿ ಸಾಬ್ ಗುಳೆಕಾರ್. ಬಸವರಾಜ್ ಮಿಟ್ಟಿಕೇರಿ. ಜಿಲಾನ್ ಸಾಬ್ ಕರ್ಕಿಹಳ್ಳಿ. ಜಾಫರ್ ದೇವರಾಜ್ ಅರಸ್ ಕಾಲೋನಿ.ಮಾಬು ಸಾಬ್ ಮೇಸ್ತ್ರಿ.ಹುಸೇನಪ್ಪ ಗುಡಿ.ಖಾಜಾಹುಸೇನ್ ರೇವಡಿ. ದೇವೇಂದ್ರ್ಪ ಮೇಸ್ತ್ರಿ. ಅಖಿಲ್ ಗದಗ ವಿ.ಟಿ.ಮುಂತಾದ ಅನೇಕ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 