ಇರ್ಾನ ಶಿಲೇದಾರರಿಗೆ ಪಿಎಚ್ ಡಿ ಪ್ರಧಾನ
PhD is important for Iranian stonemasons
ಇರ್ಾನ ಶಿಲೇದಾರರಿಗೆ ಪಿಎಚ್ ಡಿ ಪ್ರಧಾನ
ಬೆಳಗಾವಿ 11: ಇರ್ಾನ ಮಮ್ಮದಗೌಡ ಶಿಲೇದಾರ ಅವರು ರಾಧಾಗೋವಿಂದ ವಿಶ್ವವಿದ್ಯಾಲಯಕ್ಕೆ ಆಂಗ್ಲಬಾಷಾ ವಿಷಯದಲ್ಲಿ ಸಲ್ಲಿಸಿದ "ನೆಗೊಸಿಯೆಟಿಂಗ್ ಜೆಂಡರ ???ಂಡ ಪಾವರ ಇನ್ ಅರುಂಧತಿರಾಯ್ ನಾವೇಲ" (ಓಇಉಓಖಿಋಖಿಋಉ ಉಇಓಆಇಖ ಂಓಆ ಕಓಘಇಖ ಋ ಂಖಗಓಆಊಂಖಿಋ ಖಓಙ’ಖ ಓಓಗಿಇಐಖ )ಅರುಂಧತಿರಾಯ್ ಅವರ ಕಾದಂಬರಿಗಳಲ್ಲಿ ಲಿಂಗ ಮತ್ತು ಶಕ್ತಿಯ ಮಾತು ಕಥೆ ಎಂಬ ವಿಷಯಕ್ಕೆ ಪಿಎಚ್.ಡಿ ಪ್ರದಾನ ಮಾಡಿದೆ.
ಪ್ರಸ್ತುತ ಬೆಳಗಾವಿಯ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಂಜುಮನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಂಗ್ಲಬಾಷಾ ಉಪನ್ಯಾಸಕರಾದ ಇವರಿಗೆ ರಾಧಾಗೋವಿಂದ ವಿಶ್ವವಿದ್ಯಾಲಯದ ಆಂಗ್ಲ ಬಾಷಾವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನರೀಂದರ್ ಕುಮಾರ ಸೈನಿಯವರು ಮಾರ್ಗದರ್ಶನ ಮಾಡಿದರು.
ಇವರಿಗೆ ಅಂಜುಮನ್-ಎ-ಇಸ್ಲಾಂಸಂಸ್ಥೆಯಅಧ್ಯಕ್ಷರಾದ ಆಸೀಪ್(ರಾಜು) ಶೇಠ, ಹಾಲಿಶಾಸಕರು ಬೆಳಗಾವಿ ಉತ್ತರ,ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯರು, ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 