ಹೂವಿನ ಹಡಗಲಿ

ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಗಳಿಗೆ ಒಂದು ಸಾವಿರ ಎಳೆ ನೀರು ಸೇವನೆ

ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಗಳಿಗೆ ಒಂದು ಸಾವಿರ ಎಳೆ ನೀರು ಸೇವನೆ

ಹೂವಿನಹಡಗಲಿ 11:   ರಂದು ಕೊಟ್ಟೂರಿನಲ್ಲಿ ನಡೆಯುವ ಶ್ರೀ ಗುರುಕೊಟ್ಟುರೇಶ್ವರ ಮಹಾರಥೋತ್ಸವಕ್ಕೆ ಬರುವ ಪಾದಯಾತ್ರಿಗಳಿಗೆ ಕಳೆದ ಎರಡು ದಿನಗಳಿಂದ ಹೊಳಗುಂದಿ ಗ್ರಾಮಸ್ಥರು ಅನ್ನ ಸಂತರೆ​‍್ಣ ಹಾಗೂ   ಒಂದು ಸಾವಿರ ಎಳೆ ನೀರು ಸೇವನೆ  ನಡೆಯುತ್ತದೆ.ಗದಗ,ಮುಂಡರಗಿ ಸೇರಿದಂತೆ ದೂರದ ಊರುಗಳಿಂದ ಬರುವ ಪಾದಯಾತ್ರೆಗಳು ಗ್ರಾಮದ ಮೂಲಕ ಹೋಗಲಿದ್ದಾರೆ. ಬಂದ ಭಕ್ತರಿಗೆ ಮುಂಡರಗಿ ಯ ಹಿಸ್ ಕಾಂ ಎಇಇ ಸಂತೋಷ ಆನೇಕಲ್ ಅವರಿಂದ ಒಂದು ಸಾವಿರ ಎಳನೀರು ನೀಡುತ್ತಿದ್ದಾರೆ ಜತೆಗೆ  ಗ್ರಾಮದ ಯುವಕರಿಂದ ಅನ್ನ ಸಂತರೆ​‍್ಣಯು ಆಯೋಜಿಸಲಾಗಿದೆ. ಇದೇ ವೇಳೆ .ಮುಂಡರಗಿ ಯ ಹಿಸ್ ಕಾಂ ಎಇಇ ಸಂತೋಷ ಆನೇಕಲ್‌. ನಿವೃತ್ತ ಶಿಕ್ಷಕ ಯು.ವೀರೇಶ, ನಿವೃತ್ತಿ ಫಾರೆಸ್ಟ್‌ ಎಂ.ವೀರ​‍್ಪ,  ಹೆಚ್‌.ನಾಗರಾಜ.ಕಮ್ಮಾರ ಸಿದ್ದೇಶ, ಭಾಷಾ, ಹೆಚ್‌.ರಾಜು ಇದ್ದರು. 


ಸುದ್ದಿ ಓದಿ