ಅಲಹಳ್ಳಿಯ ಆದಿಜಾಂಬವ ಸಂಘ ರಚನೆ;
Formation of Adijambava Sangha of Alahalli;
ಲೋಕದರ್ಶನ ವರದಿ
ಆಲಮೇಲ 06: ತಾಲೂಕಿನ ಅಲಹಳ್ಳಿ ಗ್ರಾಮದಲ್ಲಿ 31-05-26ರಂದು ರವಿವಾರ ಆದಿಜಾಂಬವ ಸಂಘ ರಚನೆ ಮಾಡಿ ಪಧದಾಇಕಾರಿಗಳನ್ನು ಆಯ್ಕೆ ಮಾಡಿ ರಾಜ್ಯ ಉಪಾದ್ಯಕ್ಷರಾದ ಪರಸುರಾಮ ರೋಣಿಹಾಳವರ ನೇತ್ರತ್ವದಲ್ಲಿ ಘೋಷೆಣ ಮಾಡಿದರು ಬಳಿಕ ಪದಗ್ರಃಹಣ ಸಮಾರಭ ಜರಗಿತು. ಅದ್ಯಕ್ಷ ದತ್ತು ಹೊಸಮನಿ ಉಪಾದ್ಯಕ್ಷ ಗುರ್ಪ ಮಾದರ ಕಾರ್ಯದರ್ಶಿ ಪರಮೇಶ್ವರಕೋರೆ ಸಂಘಟನೆ ಕಾರ್ಯದರ್ಶಿ ರವಿಚಂದ್ರ ಮೂಡಲಗಿ ಸಹ ಕಾರ್ಯದರ್ಶಿ ಪ್ರದಿಪ ಶಂಬೆವಾಡ ಆಯ್ಕೆ ಮಾಡಿ ಸನ್ನ್ಮಸಿ ಸಂಘದ ಆದೇಶ ಪತ್ರ ನಿಡಿ ಗೌರವಿಸಿದರು ಆದಿ ಜಾಂಬವ ಸಮಾಜ ಭಾಂದವರು ಇದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 