ಹೂವಿನ ಹಡಗಲಿ

ಹೂವಿನಹಡಗಲಿ : ಇಬ್ಬರು ಕಿರಿ ವಯಸ್ಸಿನ ನ್ಯಾಯಾಧೀಶರಾಗಿ ನೇಮಕ

ಹೂವಿನಹಡಗಲಿ : ಇಬ್ಬರು ಕಿರಿ ವಯಸ್ಸಿನ ನ್ಯಾಯಾಧೀಶರಾಗಿ ನೇಮಕ

ಹೂವಿನಹಡಗಲಿ 19: ಹೈಕೋರ್ಟ್‌ ನೇಮಕಾತಿ ಸಮಿತಿಯಿಂದ ಈಚೆಗೆ  ನಡೆಸಿದ ನ್ಯಾಯಾಧೀಶರ ಆಯ್ಕೆ ಪರೀಕ್ಷೆ ಯಲ್ಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಯಿಂದ ಇಬ್ಬರು ಕಿರಿ ವಯಸ್ಸಿನಲ್ಲೇ ನ್ಯಾಯಾಧೀಶರ ರಾಗಿ ನೇಮಕ ಗೊಂಡಿದ್ದಾರೆ. ಹೂವಿನಹಡಗಲಿ ಯ  ಕಮಲ ಕುಮಾರ್ ಶಿರೋಳಕರ್  ( 31) ಹಾಗೂ ತಾಲ್ಲೂಕಿನ ಹಿರೇಹಡಗಲಿ ಸುಪ್ರಿಯಾ ನವಲಿ  (30) ಅವರು ಸಿವಿಲ್ ನ್ಯಾಯಾಧೀಶರಾಗಿ ನೇಮಕ ಗೊಂಡಿದ್ದಾರೆ.ಕಮಲ್ ಕುಮಾರ್ ಅವರು ಶಿರೋಳಕರ್ ನಗರದಲ್ಲಿ ವಕೀಲ ವೃತ್ತಿ ಜೀವನ ಮಾಡುತ್ತಿದ್ದರು ಮತ್ತು ಸುಪ್ರಿಯಾ ನವಲಿ ಏಳು ವರ್ಷ ಗಳಿಂದ ಬೆಂಗಳೂರಿನಲ್ಲಿ ವಕೀಲ ಜೀವನ ಮಾಡುತ್ತಿದ್ದರು. 


ಸುದ್ದಿ ಓದಿ