ಧರ್ಮಸಭೆಯ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ01 : ಬಿಸನಳ್ಳಿ ಗ್ರಾಮದ ಕಾಶಿ ಜ.ಪಂ.ವೇ.ಆ.ಸಂ.ಸಂಸ್ಕೃತ, ಯೋಗ ಪಾಠ ಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಧರ್ಮಸಭೆಯ ಕಾರ್ಯಕ್ರಮದಲ್ಲಿ ಕಾಶಿ ಪೀಠದ ಶ್ರೀಗಳು ಹಾಗೂ ಉಜ್ಜಯನಿ ಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಬಿಸನಳ್ಳಿ ಗ್ರಾಮದ ಸುಭಾಸ ವೀರಪ್ಪ ಪೂಜಾರರವರು ವೇದ ಪಾಠಶಾಲೆಗಾಗಿ ಎಪ್ಪತ್ತೇರಡು ಗುಂಟೆ ಜಮೀನನ್ನು ಕಡಿಮೆ ದರದಲ್ಲಿ ಮತ್ತು ಎಂಟು ಗುಂಟೆ ಭೂಮಿಯನ್ನು ಭೂದಾನವಾಗಿ ನೀಡಿ ಭೂದಾನಿಗಳಾಗಿದ್ದಾರೆ.
ಈ ಸಂಧರ್ಭದಲ್ಲಿ ಅವರ ಮಕ್ಕಳಾದ ಮುರುಗೇಶ ಆಜೂರ, ಸೋಮಲಿಂಗಪ್ಪ ಆಜೂರ, ಹಾಗೂ ವಿರೇಶ ಆಜೂರ ಉಪಸ್ಥಿತರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 