ಸೇತುವೆ ಕಾಮಗಾರಿಗೆ ಚಂದ್ರಕಾಂತ ಪಾಟೀಲ ಚಾಲನೆ
Chandrakant Patil launches bridge work
ಉಳ್ಳಾಗಡ್ಡಿ-ಖಾನಾಪೂರ, 06 : ಗ್ರಾಮದ ತುದಿಮಾಳ ತೋಟದ ಸಮೀಪವಿರುವ ಮಾಳವ್ವ ದೇವರ ಬಳಿ ಹಳ್ಳಕ್ಕೆ ಘಟಗಿ ತೋಟಕ್ಕೆ ಹೊಗುವ ರಸ್ತೆಗೆ ರಾಜ್ಯ ವಿಪತ್ತ್ಯುಪಶಮನ ನಿಧಿ ಯೋಜನೆಯಡಿಯಲ್ಲಿ ಸುಮಾರು 40 ಲಕ್ಷ ರೂ, ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಚಂದ್ರಕಾಂತ ಪಾಟೀಲ ಗುದ್ದಲ್ಲಿ ಪೂಜೆ ನೆರವೆರಿಸಿದರು.
ಈ ಸಂದರ್ಭದಲ್ಲಿ ಪಿ,ಕೆ,ಪಿ,ಎಸ್, ಅಧ್ಯಕ್ಷ ಮಹಾರುದ್ರ ಜರಳಿ, ಮಾಜಿ ಅಧ್ಯಕ್ಷ ಸುಧೀರ ಗಿರಿಗೌಡರ, ರಾಜು ಅವಟೆ, ತಾ,ಪಂ, ಅಭಿಯಂತರ ಸಭಾ ಬಸೀರ್ ಲಾಡಖಾನ್, ಮಲ್ಲಪ್ಪಾ ನಾಯಿಕ, ಸುಭಾಷ ಹೆಬ್ಬಾಳಿ, ಮಲ್ಲಪ್ಪಾ ಮಾಳಗಿ, ಪ್ರಕಾಶ ಬಸ್ಸಾಪುರಿ, ಹಣಮಂತಗೌಡಾ ಪಾಟೀಲ, ಪರಶುರಾಮ ದಂಡಗಿದಾಸ, ಗಜಬರ, ಬಾಬು ಕಡಲಗಿ, ಮಹಾದೇವ ಗಡಕರಿ, ಬಾಳೇಶ ಜರಳಿ, ಮಲ್ಲಪ್ಪಾ ರುದ್ರಗೌಡರ, ಜಂಗುದ್ದಿನ್ ದ್ರಾಕ್ಷಿ, ಬಾಬು ಕಡಲಗಿ, ಬಸವರಾಜ ಗಿರಮಲ್ಲನವರ, ಮುಂತಾದವರು ಉಪಸ್ಥಿತರಿದ್ದರು,
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 