25ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಣೆ
ಲೋಕದರ್ಶನ ವರದಿ
ಆಲಮೇಲ 06 : ಪಟ್ಟಣದ ಮೈತ್ರಾಭಾಯಿ ಸಿದ್ದಾರಾಮ ಚಂದ್ರಶ್ಯಾ ಸಾಸಬಾಳ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಇತ್ತಿಚೆಗೆ ದಿ, 17-05-26ರಂದು ರವಿವಾರ ಆಯ್ ಕೆ ರಾಯಲ್ ಪಂಕ್ಷನ ಸಭಾಭವನದಲ್ಲಿ ಸಾಸಬಾಳ ದಂಪತಿ ಇವರನ್ನು ಕಾರ್ಯಕ್ರಮದಲ್ಲಿ ರಜತ ಮಹೋತ್ಸವ ಸಂಭ್ರಮದಿಂದ ಆಚರಿಸಿದರು. 25 ವರ್ಷ ದಾಂಪತ್ಯ ಜೀವನ ಸರಳವಾಗಿ ನಡೆದು ಬಂದಿದು ದಂಪತಿಗಳಿಗೆ ಪೂಜ್ಯರು ಗಣ್ಯರು ಬಂದು-ಬಳಗ ಸನ್ನ್ಮನಿಸಿ ಗೌರವಿಸಿ ಸತ್ಕರಿಸಿದರು. ಆಲಮೇಲ ಪಟ್ಠಣದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳು ನಿಸ್ವಾರ್ತ ಸಾರ್ವಜನಿಕ ಸೇವೆ ಸಲ್ಲಿಸಿತ್ತ ಬಂದಿದು ಕಾರ್ಯಕ್ರಮಲ್ಲಿ ಮಲ್ಲಿಬೋಮ್ಮ ಶ್ರೀಗಳು ಸಾನಿದ್ಯ ವಹಿಸಿ ಮಾತನಾಡಿ ಸಾಸಬಾಳ ದಂಪತಿಗಳ ಜೀವನ ಚರಿತ್ರೆ ಬಣ್ಣಿಸಿ ಬದುಕು -ಬಂಗಾರವಾಲಿ ಎಂದರು ; ಸಹೋದರಾದ ನಿಂಗಪ್ಪ ಚಂದ್ರಶ್ಯಾ ಮತ್ತು ವಿಶ್ವನಾಥ ಚಂದ್ರಶ್ಯಾ ಸಾಸಬಾಳ ಪರಿವಾರ-ಬಂದು ಬಳಗ ಪೋ; ಶಿವಶರಣ ಗುಂದಗಿ ಡಾ;ಶ್ರಶೈಲ್ ಪಾಟೀಲ ಅಶೋಕ ಕೋಳಾರಿ ಶ್ರೀಶೈಲ್ ಮಠಪತಿ ಆಶೋಕ ಸದಾಲಪೂರ ಆಲಮೇಲದ ಗುರು ಹಿರಿಯರು ಶುಭ- ಹಾರೈಸಿದರು.