‘ಸಹಕಾರಿ ಸಂಘ ನಡೆಯಲು ನಾಗರಿಕರ ಸಹಕಾರ ಅವಶ್ಯ’
'Citizen cooperation is essential for a cooperative society to function'
ನೇಸರಗಿ 09: ರೈತರಿಗೆ, ನಾಗರಿಕರಿಗೆ ಸಹಕಾರಿ ಸಂಘದಿಂದ ಸಹಾಯ ಸಹಕಾರದ ಮೂಲಕ ಸೇವೆ ಸಲ್ಲಿಸಲಾಗುತ್ತಿದೆ ಎಂದು ವಣ್ಣೂರ ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಹೇಳಿದರು.
ಸಮೀಪದ ವಣ್ಣೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಹಕಾರಿ ಸಂಘ ನಡೆಯಲು ನಾಗರಿಕರ ಸಹಕಾರ ಅವಶ್ಯವಾಗಿದೆ. ನಾಗರಿಕರ ಒತ್ತಾಯದಂತೆ ಪೆಟ್ರೋಲ್ ಪಂಪ, ಎಟಿಎಂ ನಿರ್ಮಾಣ ಕಾರ್ಯಕ್ಕೆ ಪ್ರಯತ್ನಿಸಲಾಗುವುದು ಎಂದರು.
ಉಪಾಧ್ಯಕ್ಷ ನಾಗಪ್ಪ ಬಸೆಟ್ಟಿ, ಬಾಬಾಸಾಹೇಬ ದೇಸಾಯಿ, ಸಣ್ಣಿಂಗಪ್ಪ ಅಡಿವೇರ, ನಿಂಗಪ್ಪ ಇಂಚಲ, ಬಾಳಪ್ಪ ಅಂಗಡಿ, ಸದೆಪ್ಪ ಖಿಲಾರಿ, ಮಹಾದೇವಿ ಹುಡೇದ, ಲಕ್ಷ್ಮವ್ವ ಪಾಟೀಲ, ಗಂಗಪ್ಪ ಆಡಿನವರ, ಚನ್ನಪ್ಪ ಮ್ಯಾಗೇರಿ, ಹಣಮಂತ ದೊಡ್ಡಣ್ಣವರ, ಬಸಲಿಂಗಪ್ಪ ಬಸೆಟ್ಟಿ, ನಾಗಪ್ಪ ಮುತ್ತೆನ್ನವರ, ಸಿದ್ದಪ್ಪ ಮಿಂಡೊಳ್ಳಿ ಮೊದಲಾದವರು ಇದ್ದರು.
ಕಾರ್ಯದರ್ಶಿ ರಮೇಶ ಹೊಸಮನಿ ವರದಿ ವಾಚಿಸಿ, ವಂದಿಸಿದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 