ಬೆಟಗೇರಿ ನಾಳೆಯಿಂದ ಸ್ವಯಂ ಪ್ರೇರಿತ ಸಂಪೂರ್ಣ ಲಾಕ್ಡೌನ್
ಬೆಟಗೇರಿ 04: ಮಹಾಮಾರಿ ಕರೋನಾ 2ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇ.6ರಿಂದ ಮೇ.10 ರ ತನಕ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸ್ವಯಂ ಪ್ರೇರಿತ ಸ...
May 04, 06:13 PM   |   By Admin
ಆಕ್ಸಿಜನ್ ಸಮಸ್ಯೆ ಬಗೆಹರಿಸಿ, ರೋಗಿಗಳ ಜೀವ ಉಳಿಸಿ ನ್ಯಾಯವಾದಿಗಳ ಮನವಿ
ಬೆಳಗಾವಿ 04: ನಗರ ಸೇರಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನ್ಯಾಯವಾದಿಗಳು ಮಂಗಳವಾರ ಜಿಲ್ಲಾಧಿಕಾರಿ ಡಾ. ಕೆ...
May 04, 06:00 PM   |   By Admin
ಹೆಚ್ಚಿನ ಬೆಲೆಗೆ ಗುಟ್ಕಾ ಸಿಗರೇಟು: ಪುರಸಭೆಯಿಂದ ದಂಡ
ಬೆಳಗಾವಿ 04: ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕನರ್ಾಟಕ ರಾಜ್ಯ ಸರಕಾರವು 14ದಿನಗಳ ಕಾಲ ಲಾಕಡೌನ್ ಆದೇಶವನ್ನು ಹೊರಡಿಸುತ್ತದೆ. ಆದರೆ ಹೊಲಸೆಲ್ ವ್ಯಾಪಾರಸ್ಥ...
May 04, 05:42 PM   |   By Admin
ಗೋಕಾಕ ಬಿಜೆಪಿ ಹೆಚ್ಚು ಮತಕ್ಕೆ 200 ದುಡ್ಡು ಕಾರಣ : ಸತೀಶ ಜಾರಕಿಹೊಳಿ
ಉಪಚುನಾವಣೆ ಸೋತರೂ ರಾಜಕೀಯ ಲೆಕ್ಕಾಚಾರದಲ್ಲಿ ಮುಂದೆ ಇದ್ದೇವೆ : ಬರುವ ಚುನಾವಣೆಗೆ ಇದು ದಿಕ್ಸೂಚಿ ಬೆಳಗಾವಿ 04: ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎ...
May 04, 05:40 PM   |   By Admin
ಕೋವಿಡ್ ಭೀತಿ: ಗಡಿಭಾಗದ ಸಂಪರ್ಕ ರಸ್ತೆ ಸ್ಥಗಿತ
ಸಂಬರಗಿ 04: ಶಿರುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗಡಿ ಭಾಗದ ಎಲ್ಲಾ ಸಂಪರ್ಕ ರಸ್ತೆಗಳನ್ನು ಸ್ಥಗಿತಗೊಳ್ಳಿಸಲಾಗಿದೆ. ಮಹಾರಾಷ್ಟ್ರದಿಂದ ಬರೋ ಜನರಲ್ಲಿ ಪರಿಶೀಲನೆ ನೆಗಟಿವ್ ಪ್...
May 04, 05:37 PM   |   By Admin
ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ ಕೋವಿಡ್ ಸೆಂಟರಗಳಿಗೆ ಆಕ್ಸಿಜನ್ ಸಿಲೆಂಡರ್ ಪೂರೈಕೆ
ಕಾಗವಾಡ 4: ಕಾಗವಾಡ ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದ್ದರಿಂದ ಸೋಂಕಿತರ ಮೇಲೆ ಉಪಚರಿಸಲು ಕಾಗವಾಡ ಮತ್ತು ಉಗಾರದಲ್ಲಿ ಕೋವಿಡ್ ಸೆಂಟರ್ಗಳು ಪ...
May 04, 04:47 PM   |   By Admin
ವೀರಶೈವ ಮಹಾಸಭೆಯಿಂದ ಮಂಗಲಾ ಅಂಗಡಿಗೆ ಅಭಿನಂದನೆ
ಬೆಳಗಾವಿ 04: ಲೋಕಸಭಾ ಉಪಚುನಾವಣೆಯಲ್ಲಿ ಮಂಗಲಾ ಅಂಗಡಿಯವರು ಜಯಭೇರಿಯನ್ನು ಬಾರಿಸುವ ಮೂಲಕ ಜಿಲ್ಲೆಯ ಪ್ರಥಮ ಮಹಿಳಾ ಸಂಸದೆಯಾಗಿ ಹೊರಹೊಮ್ಮಿರುವುದು ಹಿನ್ನಲೆ ಸಂತಸ ಹಾಗೂ ಹೆಮ್ಮೆಯನ್ನು...
May 04, 03:44 PM   |   By Admin
ಕೋವಿಡ್ ಪ್ರಕರಣಗಳ ಹೆಚ್ಚಳ :12 ರವರೆಗೆ ನಿಷೇಧಾಜ್ಞೆ ವಿಸ್ತರಣೆ - ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್
ಬೆಳಗಾವಿ, ಮೇ.3 :ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ  ಮೇ.12 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಿ, ಜಿ...
May 03, 07:01 PM   |   By Admin
ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ನಿಂದ ಮೂವರು ಮಾತ್ರ ಸಾವು : ಡಿಎಚ್ಓ ಡಾ. ಮುನ್ಯಾಳ ಸ್ಪಷ್ಟನೆ
ಬೆಳಗಾವಿ, ಏ.30 ; ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಹನ್ನೊಂದು ಜನರು ಮರಣ ಹೊಂದಿರುವುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾ ಆರೋಗ್ಯ ...
April 30, 08:18 PM   |   By Admin
ಬೆಳಗಾವಿಯಲ್ಲೂ ಕೊರೊನಾ ಸಾವಿನ ಸರದಿ : ಜಿಲ್ಲೆಯಲ್ಲಿ ಒಂದೇ ದಿನ 12 ಸಾವು, ಏಕಕಾಲಕ್ಕೆ 7 ಅಂತ್ಯಕ್ರಿಯೆ
ಬೆಳಗಾವಿ, ಏ, ,30 : ಇಷ್ಟು ದಿನ ನಾವು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೇಶದ ವಿವಿಧೇಡೆ ಕೊರೊನಾ ಸೋಂಕಿತರ ಸಾವಿನ ಸುದ್ದಿ ಕೇಳುತ್ತಿದ್ದೇವೆ. ಆದರೆ ಸದ್ಯ ಇಂತಹ ಸಾವಿನ ಸರದಿ ಈಗ ಗಡ...
April 30, 05:32 PM   |   By Admin

ಇತ್ತೀಚಿನ ಸುದ್ದಿ