ಪುನೀತ ರಾಜಕುಮಾರ ಜನ್ಮದಿನ: 13ರಂದು ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ
ಲೋಕದರ್ಶನ ವರದಿ ಸಂಬರಗಿ 11: ಓಮಪ್ರಕಾಶ ಪಾಟೀಲ ಫೌಂಡೇಶನ ಹಾಗೂ ಚಾಣಕ್ಯ ರತ್ನ ಕರಿಯರ ಅಕಾಡಮಿ ಅಥಣಿ ಸಹಯೋಗದಲ್ಲಿ ಪುನೀತ ರಾಜಕುಮಾರ ಅವರ ಜನ್ಮದಿನ ನಿಮಿತ್ಯವಾಗಿ ರಾಜ್ಯ ಮಟ್ಟದ ...
March 11, 07:55 PM   |   By Admin
ಸಂಧ್ಯಾಕಾಲದಲ್ಲಿ ಸಾಮಾಜಿಕ ಭದ್ರತೆಗೆ ಪಿಂಚಣಿ ಯೋಜನೆ ಅವಶ್ಯಕ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ: ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆ
ಸಂಧ್ಯಾಕಾಲದಲ್ಲಿ ಸಾಮಾಜಿಕ ಭದ್ರತೆಗೆ ಪಿಂಚಣಿ ಯೋಜನೆ ಅವಶ್ಯಕ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ: ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆ ಬೆಳಗಾವಿ 11: : ಕಾರ್ಮಿ...
March 11, 07:40 PM   |   By Admin
ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌: ಕೋರಿಗೆ 4ಚಿನ್ನ, 2ಕಂಚಿನ ಪದಕ
ಬೆಳಗಾವಿ, 11: ಬೆಳಗಾವಿ ತಾಲೂಕಿನ ಕಡೋಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು ಶ್ರೀಲಂಕಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‌...
March 11, 07:36 PM   |   By Admin
ಸತತ ಪ್ರಯತ್ನಗಳಿಂದ ಜ್ಞಾನ ದೀವಿಗೆಯ ಸಂಪಾದನೆ ಸಾಧ್ಯ
ಆಯುಷ್ಯ ವೈದ್ಯಾಧಿಕಾರಿ ಡಾ. ವಿದ್ಯಾ ಐಗಳೆ ಅಭಿಮತ: ದ್ವಿತಿಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಬಹುಮಾನ ವಿತರಣಾ ಕಾರ್ಯಕ್ರಮ  ಉಳ್ಳಾಗಡ್ಡಿ-ಖಾನಾಪೂರ 10: ವಿದ್ಯಾರ್ಥ...
March 11, 05:06 PM   |   By Admin
ದೇವಸ್ಥಾನಕಾಮಗಾರಿಗೆ ಸಹಾಯಧನ ವಿತರಣೆ
ಕಾಕೋಳ 11:  ಗ್ರಾಮ ಪಂಚಾಯತ್ ವ್ಯಾಪ್ತಿಯ ವೆಂಕಟಾಪುರಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸೇವಾಲಾಲ ದೇವಸ್ಥಾನದಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 1.50 ...
March 11, 04:52 PM   |   By Admin
ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು
ಬೆಳಗಾವಿ 11: ಪ್ರಪಂಚದ ಅಗ್ರ ಗಣ್ಯ ನಾಯಕನಾಗಿ ಬೆಳೆಯುತ್ತಿರುವ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ ಈ ದೇಶದ ಜನತೆ ಮನಸೋತು ಪಂಚ ರಾಜ್ಯದ ಚುಣಾವಣೆಯಲ್ಲಿ ನಾಲ್ಕು ರಾಜ್ಯ...
March 11, 04:38 PM   |   By Admin
ಉದ್ಯಮಶೀಲತೆಗೆ ವ್ಯಾಪಕ ಅವಕಾಶ: ಗೀರೀಶ್ ಕುಲಕರ್ಣಿ
ಬೆಳಗಾವಿ 11: ಜಗತ್ತಿನಾದ್ಯಂತ ಉದ್ಯಮಶೀಲತೆಗೆ ವ್ಯಾಪಕವಾದ ಅವಕಾಶಗಳಿವೆ ಎಂದು ಜಿಲ್ಲಾ ಉದ್ಯಮಶೀಲ ಘಟಕದ ತರಬೇತಿದಾರ ಗೀರೀಶ್ ಕುಲಕರ್ಣಿ ಹೇಳಿದರು. ಗುರುವಾರ ನಗರದ ಕೆಎಲ್‌ಇ ಸಂಸ...
March 11, 04:37 PM   |   By Admin
ಐಎಎಸ್ ಮಾಡಿ ಸಮಾಜ ಸೇವೆಗೆ ಅನಿಯಾಗುವಾಸೆ
ವಿಟಿಯುದಲ್ಲಿ 16 ಚಿನ್ನದ ಪದಕ ಪಡೆದು ಇತಿಹಾಸ ಬರೆದ ರಾಯಚೂರಿನ ಚಿನ್ನದ ಬೆಡಗಿ ಬುಷ್ರಾ ಮತೀನ್  ಪಾರೇಶ ಭೋಸಲೆ ಬೆಳಗಾವಿ 10: ಒಂದೇ ಕುಟುಂಬದಲ್ಲಿರುವ ಐವರ ಪೈಕಿ ನಾ...
March 11, 04:32 PM   |   By Admin
ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ : ಬೆಳಗಾವಿಯಲ್ಲಿ ವಿಜಯೋತ್ಸವ
ಲೋಕದರ್ಶನ ವರದಿ ಬೆಳಗಾವಿ 10: ಗುರುವಾರ ನಡೆದ ಪಂಚರಾಜ್ಯಗಳ ಚುನಾವಣೆಯ ಮತಗಳ ಎಣಿಕೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ...
March 10, 10:06 PM   |   By Admin
ಜಾತ್ರಾ ಸ್ಪರ್ಧೆಗಳಿಂದ ಕ್ರೀಡೆಗೆ ಪ್ರೋತ್ಸಾಹ: ಬಾಬಾಸಾಹೇಬ ಪಾಟೀಲ
ನೇಸರಗಿ 10: ಸ್ಪರ್ಧಾತ್ಮಕ  ಸ್ಪರ್ಧೆಗಳಿಂದ ಉತ್ಸಾಹ, ಹುಮ್ಮಸ್ಸು ಇಮ್ಮಡಿಯಾಗುತ್ತದೆ. ಇಂಥ ಸ್ಪಧೆೆರ್ಗಳನ್ನು ಏರಿ​‍್ಡಸುವ  ಮೂಲಕ ಗ್ರಾಮೀಣ ಜಾತ್ರೆಗಳಲ್ಲಿ ಹೊಸ ಕಳೆ ಬಂದ...
March 10, 09:54 PM   |   By Admin

ಇತ್ತೀಚಿನ ಸುದ್ದಿ