ಎಸ್ಕಾಂ ಖಾಸಗಿಕರಣ ಗೊಳಿಸಬಾರದೆಂದು ಮನವಿ
Appeal not to privatize Eskom
ಶಿಗ್ಗಾವಿ 18 : ರಾಜ್ಯದ ಎಸ್ಕಾಂಗಳ ಖಾಸಗಿಕರಣ ಮತ್ತು ಟಾಟಾ ಪವರ ಕಂಪನಿಗೆ ವಿದ್ಯತ್ ವಿತರಣಾ ಪರವಾನಿಗೆಯನ್ನು ನೀಡುತ್ತಿರುವ ಕುರಿತು ನಮ್ಮ ಸಂಘದ ಭಲವಾದ ಆಕ್ಷೇಪಣೆ ಇದ್ದು ಲಕ್ಷಾಂತರ ನೌಕರರು ಗುತ್ತಿಗೆದಾರರು ಖಾಸಗಿಕರಣದಿಂದಾಗಿ ಬೀದಿಗೆ ಬರುವಂತಾಗುತ್ತದೆ ದಯಾಳುಗಳಾದ ತಾವು ರಾಜ್ಯದ ಹಿತದೃಷ್ಟಿಯಿಂದ ಮತ್ತು ಗುತ್ತಿಗೆದಾರರ ಹಿತದೃಷ್ಟಿಯಿಂದ ಎಸ್ಕಾಂಗಳನ್ನು ಖಾಸಗಿಕರಣ ಗೊಳಿಸಬಾರದೆಂದು ತಾಲೂಕ ದಂಡಾಧಿಕಾರಿ ಮೂಲಕ ಸರಕಾರದ ಕೆ.ಇ.ಆರ್.ಸಿ ಕಾರ್ಯದರ್ಶಿಗಳು ಬೆಂಗಳೂರು ಇವರಿಗೆ ತಾಲೂಕ ದಂಡಾಧಿಕಾರಿ ಮೂಲಕ ಮನವಿ ಮಾಡಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡ ಮಂಜುನಾಥ ಮಣ್ಣಣ್ಣವರ, ಅಬ್ದುಲ್ ಸಾಬ ಹರಪನಹಳ್ಳಿ, ನಾಗಯ್ಯ ಹಿರೇಮಠ,ಮುದುಕಪ್ಪ ಹೊನ್ನಾಳಿ, ನವೀನ ಸಾಸನೂರ, ಶಿವರಾಜ ಬೂದನೂರ, ಸಿರಾಜ ಮುಲ್ಲಾ,ಬಸವರಾಜ ಶಿವಣ್ಣವರ, ಹಜರತಲಿ ದೊಡ್ಡಮನಿ, ಎಫ್.ಜಿ.ಪೂಜಾರ, ಸಿ.ಎಸ್.ಅಜ್ಜಣ್ಣನವರ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 