ನಮ್ಮ ಸುರಕ್ಷತೆಗಾಗಿ ಶ್ರಮಿಸುವ ಆ ಜೀವಗಳಿಗೊಂದು ಸಲಾಂ
ಲಾಕ್ಡೌನ್ನಿಂದಾಗಿ ನಾವೆಲ್ಲಾ ಮನೆಯಲ್ಲಿ ಬೆಚ್ಚಗೆ ಇದ್ದೇವೆ. ಆದರೆ ಕೊರೊನಾ ವಾರಿಯರ್ಸ್ಗಳು ಹಗಲಿರುಳೆನ್ನದೇ ನಮಗಾಗಿ ದುಡಿಯುತ್ತಿದ್ದಾರೆ. ವ್ಯಕ್ತಿಯೊಬ್ಬರಿಗೆ ಕೊರೊನಾ ರೋಗ ಲಕ್ಷಣಗಳ...
May 26, 05:28 PM   |   By Admin
ಅಬ್ಬರಿಸಿದ ಯಾಸ್ ಚಂಡಮಾರುತ : ಸಹಸ್ರಾರು ಮಣ್ಣಿನ ಮನೆಗಳು ನಾಶ
ಕೋಲ್ಕತಾ, ಮೇ 26:  ಯಾಸ್ ಚಂಡಮಾರುತದ ಅಬ್ಬರಕ್ಕೆ ಪೂರ್ವ ಭಾರತದ ಸಹಸ್ರಾರು ಮಣ್ಣಿನ ಮನೆಗಳು ಧ್ವಂಸಗೊಂಡಿವೆ.  ಮಳೆ, ಬಿರುಗಾಳಿ ಸೃಷ್ಟಿಸುತ್ತಿರುವ ಆತಂಕದ ಕಾರಣ, ಮುನ್ನೆ...
May 26, 04:46 PM   |   By Admin
ಸ್ವಾತಂತ್ರ್ಯ ಹೋರಾಟಗಾರ, ಹೆಚ್ .ಎಸ್. ದೊರೆಸ್ವಾಮಿ ನಿಧನ
ಬೆಂಗಳೂರು , ಮೇ 26: ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮನೆಯ , ಆರೈಕೆಯಲ್ಲಿದ್ದಂತ ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ,  ಗಾಂಧಿ ಯುಗದ ಕೊನೆಯ  ಕೊಂಡಿ,  ಹೆಚ್ ...
May 26, 04:43 PM   |   By Admin
ದೈವೀ ಗುಣಗಳ ಬೆಳೆಗೆ ಸುಜ್ಞಾನವೇ ಭೂಮಿ : ರಂಭಾಪುರಿಶ್ರೀ
ರಂಭಾಪುರಿ ಪೀಠ (ಬಾಳೆಹೊನ್ನೂರು) 26: ಕ್ರಿಯಾಶೀಲ ಬದುಕಿಗೆ ಸ್ಫೂತರ್ಿಯಾಗಬಲ್ಲ ಗುಣ ಸಿರಿಯನ್ನು ಮನುಷ್ಯ ಗಳಿಸಬೇಕು. ಭೂಮಿಯಲ್ಲಿ ಬೇವು ಬಿತ್ತಬಹುದು ಮಾವು ಬಿತ್ತಬಹುದು. ಆದರೆ ಬಿತ್ತ...
May 26, 03:37 PM   |   By Admin
ಕರಾಳ ದಿನ: ರೈತ ಸಂಘಗಳ ಪ್ರತಿಭಟನೆ.. ದೆಹಲಿಯಲ್ಲಿ ಕಟ್ಟೆಚ್ಚರಿಕೆ
ನವದೆಹಲಿ, ಮೇ  26:  ಕೇಂದ್ರ ಸರ್ಕಾರದ ನೂತನ  ಕೃಷಿ ಕಾಯ್ದೆಗಳ   ವಿರುದ್ಧ ರೈತರು  ನಡೆಸುತ್ತಿರುವ  ಪ್ರತಿಭಟನೆ    ಇಂದಿಗೆ&n...
May 26, 03:04 PM   |   By Admin
ಯೋಗ ಗುರು ಬಾಬಾ ರಾಂದೇವ್ ವಿರುದ್ದ 1,000 ಕೋಟಿ ರೂ ಮಾನನಷ್ಟ ನೋಟೀಸ್‌
ಡೆಹ್ರಾಡೂನ್,  ಮೇ  26:   ಅಲೋಪತಿ  ವೈದ್ಯ ಪದ್ದತಿ ಹಾಗೂ  ಔಷಧಿಗಳ   ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು  &nbs...
May 26, 02:54 PM   |   By Admin
ಲಾಕ್ ಡೌನ್ ಉಲ್ಲಂಘನೆ: 1075 ವಾಹನ ಜಪ್ತಿ
ಬೆಂಗಳೂರು, ಮೇ.26:ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗಿದ್ದರೂ ನಿಯಮಮೀರಿ ರಸ್ತೆಗಳಿದಿದ್ದ ವಾಹನಗಳನ್ನು ನಗರ ಪೊಲೀಸರು ಮಂಗಳವಾರ ಜಪ್ತಿ ಮಾಡಿಕ...
May 26, 02:44 PM   |   By Admin
ಬ್ಲ್ಯಾಕ್ ಫಂಗಸ್ : 5 ಲಕ್ಷ ರೂ . ಪರಿಹಾರಕ್ಕೆ ರಾಜಸ್ಥಾನ ಹೈಕೋರ್ಟ್ ಆದೇಶ
ಜೈಪುರ,   ಮೇ 26:ದೇಶದಲ್ಲಿ  ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವವರಿಗೆ 5 ಲಕ್ಷ ರೂಪಾಯಿ  ಪರಿಹಾರ ನೀಡುವಂತೆ ರಾಜಸ್ಥಾನ ಹೈಕೋರ್ಟ್ ಸರ್ಕಾರಕ್ಕೆ ಆದೇ...
May 26, 02:32 PM   |   By Admin
ಯಾಸ್ ಪರಿಣಾಮ, ರಾಜ್ಯದಲ್ಲಿ ಇನ್ನು ಮೂರು ದಿನ ಮಳೆ
ಬೆಂಗಳೂರು,  ಮೇ 26 : ಬಂಗಾಳ ಕೊಲ್ಲಿಯಲ್ಲಿ ಪ್ರಬಲ 'ಯಾಸ್' ಚಂಡಮಾರುತ ಕಾಣಿಸಿಕೊಂಡಿದ್ದು,  ರಾಜ್ಯದ ಹಲವೆಡೆ ಮಂಗಳವಾರ ಭಾರಿ ಮಳೆಯಾಗಿದ್ದು,  ಇನ್ನು ಮೂರು ದಿನ ಮಳ...
May 26, 01:55 PM   |   By Admin
ಕೋವಿಡ್‌ ನಕಲಿ ನೆಗೆಟಿವ್‌ ವರದಿ ತಯಾರಿಕೆ: ಪತ್ರಕರ್ತನ ಬಂಧನ
ಮಡಿಕೇರಿ, ಮೇ 25: ಕೇರಳಕ್ಕೆ ಸಂಚರಿಸಿ ವಾಪಸ್ಸಾಗುತ್ತಿದ್ದವರಿಗೆ ಕೋವಿಡ್‌ ನಕಲಿ ನೆಗೆಟಿವ್ ವರದಿ ತಯಾರಿಸಿ, ಕೊಡುತ್ತಿದ್ದ ಪತ್ರಕರ್ತನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.ಕೊಡಗು ಜ...
May 25, 05:05 PM   |   By Admin

ಇತ್ತೀಚಿನ ಸುದ್ದಿ