ಉಕ್ಕು ಉತ್ಪಾದನೆ, ಆಮ್ಲಜನಕ ಪೂರೈಕೆಗೆ ಯಾಸ್ ಚಂಡಮಾರುತ ಅಡ್ಡಿಯಾಗಿಲ್ಲ: ಉಕ್ಕು ಸಚಿವಾಲಯ
ನವದೆಹಲಿ, ಮೇ 27:ಯಾಸ್ ಚಂಡಮಾರುತದ ಸಮಯದಲ್ಲಿ ಉಕ್ಕು ಉತ್ಪಾದನೆ ಅಥವಾ ಆಮ್ಲಜನಕ ಪೂರೈಕೆಯಲ್ಲಿ ಯಾವುದೇ ಅಡ್ಡಿ ಉಂಟಾಗಿಲ್ಲ ಎಂದು ಉಕ್ಕಿನ ಸಚಿವಾಲಯ ಗುರುವಾರ ತಿಳಿಸಿದೆ. ಚಂಡಮಾರುತದ ...
May 27, 04:56 PM   |   By Admin
ಜಿಂದಾಲ್ ಸಂಸ್ಥೆಗೆ ಜಮೀನು ಮಾರಾಟ ಮಾಡುವ ನಿರ್ಧಾರಕ್ಕೆ ಒಪ್ಪಿಗೆ ನೀಡದ ಸಚಿವ ಸಂಪುಟ
ಬೆಂಗಳೂರು,ಮೇ.27: ಸರ್ಕಾರ ಈ ಹಿಂದೆ ಜಿಂದಾಲ್ ಸಂಸ್ಥೆಗೆ ಜಮೀನು ಮಾರಾಟ ಮಾಡುವ ನಿರ್ಧಾರಕ್ಕೆ ಗುರುವಾರದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡದೇ ಈ ಹಿಂದಿನ‌ ಸಂಪುಟದಲ್ಲಿದ್ದ ಜಿಂದಾಲ್ ಸಂ...
May 27, 04:53 PM   |   By Admin
ಜಲ್‌ ಜೀವನ್ ಮಿಷನ್ ನಡಿ ೭ ಬೃಹತ್ ಕುಡಿಯುವ ನೀರಿನ ಯೋಜನೆಗಳಿಗೆ ಸಂಪುಟ ಅಸ್ತು
ಬೆಂಗಳೂರು, ಮೇ ೨೭: ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಅಡಿ  ರಾಜ್ಯದ ೪ ಸಾವಿರದ ೬೪೭ ಗ್ರಾಮೀಣ ವಸತಿ ಹಾಗೂ ೨೭ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ   ೭...
May 27, 04:40 PM   |   By Admin
ಪಿಎಂ ಕೇರ್ಸ್‍ ನಿಧಿಯಡಿ ದೇಶಾದ್ಯಂತ 1,500 ಆಮ್ಲಜನಕ ಘಟಕಗಳ ಸ್ಥಾಪನೆ- ಅನುರಾಗ್ ಠಾಕೂರ್
ಹಮೀರ್‌ಪುರ, ಹಿಮಾಚಲ ಪ್ರದೇಶ, ಮೇ 27:ಕೋವಿಡ್‍ ನಿಂದ ಬಳಲುತ್ತಿರುವ ಜನರ ಜೀವ ಉಳಿಸಲು ಅಗತ್ಯ ಆಮ್ಲಜನಕ ಪೂರೈಸಲು ಪಿಎಂ ಕೇರ್ಸ್ ಮತ್ತು ಪಿಎಸ್‌ಯು ನಿಧಿಗಳ ಮೂಲಕ ದೇಶಾದ್ಯಂತ 1,500 ಆ...
May 27, 03:22 PM   |   By Admin
ಬಿಜೆಪಿ ಬಿಜೆಪಿಯಾಗಿ ಉಳಿದಿಲ್ಲ,ಕಾಂಗ್ರೆಸ್ ,ಜೆಡಿಎಸ್ ಜೊತೆ ಬಿಜೆಪಿಗೆ ಹೊಂದಾಣಿಕೆಯಿದೆ:ಸಿ.ಪಿ.ಯೋಗೇಶ್ವರ್
ಬೆಂಗಳೂರು,ಮೇ.27 :ಬಿಜೆಪಿ ಬಿಜೆಪಿಯಾಗಿ ಉಳಿದಿಲ್ಲ,ಕಾಂಗ್ರೆಸ್ ,ಜೆಡಿಎಸ್ ಜೊತೆ ಬಿಜೆಪಿಗೆ ಹೊಂದಾಣಿಕೆಯಿದೆ ಎಂದು ಸ್ವಪಕ್ಷದ ವಿರುದ್ಧವೇ ಸಚಿವ ಸಿ.ಪಿ.ಯೋಗೇಶ್ವರ್ ಬೇಸರ ವ್ಯಕ್ತಪಡಿಸ...
May 27, 03:18 PM   |   By Admin
ಜನವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಆಗ್ರಹ
 ಬೆಂಗಳೂರು,ಮೇ.27: ಕೇಂದ್ರ ಬಿಜೆಪಿ ಸರ್ಕಾರದ ಕೃಷಿ ಕಾಯ್ದೆ ವಿರುದ್ಧದ ರೈತರ ಹೋರಾಟಕ್ಕೆ 6 ತಿಂಗಳಾಗಿದ್ದು, ಬೇಡಿಕೆಗಳನ್ನು ಪ್ರಜಾತಾಂತ್ರಿಕವಾಗಿ ಬಗೆಹರಿಸಿ, ಜನವಿರೋಧಿ ಕಾಯ್...
May 27, 03:13 PM   |   By Admin
ದೆಹಲಿಗೆ ಹೋಗಿ ಬಂದವರಿಗೆ ಉತ್ತರ ಕೊಟ್ಟು ಕಳುಹಿಸಿದ್ದಾರೆ ಎಂದ ಸಿಎಂ ಬಿಎಸ್‌ವೈ
ಬೆಂಗಳೂರು,ಮೇ.27 :ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದರು.ಆದರೆ ಅವರಿಗೆ ದೆಹಲಿ ವರಿಷ್ಠರು ಉತ್ತರ ಕೊಟ್ಟು ಕಳಿಸಿದ್ದಾರಲ್ಲ ಎಂದು ತಮ್ಮ ವಿರುದ್ಧದ ಶಾಸಕರ ದೂರಿಗೆ ಸಿಎಂ ಬಿ.ಎಸ್.ಯಡಿಯೂ...
May 27, 02:49 PM   |   By Admin
ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಸ್ಥಿತಿ ಗಂಭೀರ
ಲಕ್ನೋ, ಮೇ 27  : ಸಮಾಜವಾದಿ ಪಕ್ಷದ ಹಿರಿಯ ಮುಖಂಡ  ಅಜಂ ಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತುರ್ತು ನಿಗಾ ಘಟಕದಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ ....
May 27, 02:41 PM   |   By Admin
ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ
ಬೆಂಗಳೂರು,ಮೇ.27 :ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ.ಇಂದಿನ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 28 ವಿಷಯಗಳ ಚರ್ಚೆಯ ಜೊತೆಗೆ ಜಿಂದಾಲ್...
May 27, 02:36 PM   |   By Admin
ಹನುಮ ಜನ್ಮಸ್ಥಳ ವಿವಾದ; ನಾಳೆ ಟಿಟಿಡಿ- ಹನುಮದ್‌ ತೀರ್ಥ ಕ್ಷೇತ್ರ ಟ್ರಸ್ಟ್ ನಡುವೆ ಚರ್ಚೆ
ತಿರುಮಲ, ಮೇ 26:ಹನಮಂತ ದೇವರ  ಜನ್ಮ ಸ್ಥಳದ ಬಗ್ಗೆ  ಹನುಮದ್ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೊಂದಿಗೆ  ಚರ್ಚೆ ನಡೆಸಲು   ತಿರುಮಲ ತಿರುಪತಿ ದೇವ...
May 26, 06:05 PM   |   By Admin

ಇತ್ತೀಚಿನ ಸುದ್ದಿ