ಜಮ್ಮು ಕಶ್ಮೀರ; ಪೂಂಚ್‌ನಲ್ಲಿ ಉಗ್ರರೊಂದಿಗೆ ಸೇನೆಯ ಮುಖಾಮುಖಿ; 5 ಯೋಧರು ಹುತಾತ್ಮ
ಜಮ್ಮು, ಅ 11:  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಡೇರಾ ಕಿ ಗಾಲಿ ಪ್ರದೇಶಕ್ಕೆ ಸಮೀಪ...
October 11, 08:11 PM   |   By Admin
ಅಜಯ್ ಮಿಶ್ರಾ ವಜಾಗೊಳ್ಳದೆ ಕಾನೂನು ಪ್ರಕ್ರಿಯೆಗೆ ಅಡ್ಡಿ: ರಾಹುಲ್ ಗಾಂಧಿ
ನವದೆಹಲಿ, ಅ. 11: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸದಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸ...
October 11, 07:50 PM   |   By Admin
ಸಚಿವ ಅಜಯ್ ಮಿಶ್ರಾ ವಜಾಕ್ಕೆ ಸಿಪಿಐಎಂ ಆಗ್ರಹ
ನವದೆಹಲಿ, ಅಕ್ಟೋಬರ್ 11: ಲಖಿಂಪುರ್ ಖೇರಿ ಘಟನೆಗೆ ಸಂಬಂಧಿಸಿ ಕೇಂದ್ರ ಸಹಾಯಕ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಮತ್ತು ಅವರ ಮಗ ಆಶಿಶ್ ಮಿಶ್ರಾ ವಿರುದ್ಧ ಕಠಿಣ ಕ್...
October 11, 07:29 PM   |   By Admin
ದೊಡ್ಡ ವ್ಯಾಪಾರ ಕಂಪನಿಗಳು ಎರಡು ಹೊಸ ಐಪಿಎಲ್ ತಂಡಗಳಲ್ಲಿ ಆಸಕ್ತಿ ತೋರಿಸುತ್ತವೆ
ನವದೆಹಲಿ, ಅ.11: ಮುಂದಿನ ಋತುವಿನಿಂದ ಎರಡು ಹೊಸ ಐಪಿಎಲ್ ತಂಡಗಳು ಬರಲು ಪ್ರಮುಖ ವ್ಯಾಪಾರ ಗುಂಪುಗಳು ಆಸಕ್ತಿ ತೋರಿಸಿವೆ.ಎರಡು ಹೊಸ ಐಪಿಎಲ್ ತಂಡಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂ...
October 11, 07:07 PM   |   By Admin
ಭಾರತೀಯ ಬಾಹ್ಯಾಕಾಶ ಸಂಘಕ್ಕೆ ಪ್ರಧಾನಿ ಮೋದಿ ಚಾಲನೆ
ನವದೆಹಲಿ, ಅ. 11: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ಸಂಘ-ಐಎಸ್‌ಪಿಎ ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದು, ಮತ್ತು ಬಾಹ್ಯಾಕಾಶ ಸುಧಾರಣೆಗೆ ಸರ್...
October 11, 06:29 PM   |   By Admin
ಜಿ 20 ಶೃಂಗಸಭೆಯಲ್ಲಿ ನಾಳೆ ಪ್ರಧಾನಿ ಮೋದಿ ಭಾಗಿ
ನವದೆಹಲಿ, ಅ. 11: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಫ್ಘಾನಿಸ್ತಾನದಲ್ಲಿ ವರ್ಚುವಲ್ ಮೂಲಕ ನಡೆಯಲಿರುವ ಜಿ 20 ನಾಯಕರ ಶೃಂಗಸಭೆಯಲ್ಲಿ ವಾಸ್ತವ ರೂಪದಲ್ಲಿ ಭಾಗವಹಿಸಲಿದ್ದಾರೆ. ...
October 11, 05:02 PM   |   By Admin
ಭೀಕರ ರಸ್ತೆ ಅಪಘಾತ: ಕಾರ್ಮಿಕರಿಬ್ಬರೂ ಸಾವು
ದೊಡ್ಡಬಳ್ಳಾಪುರ, ಅ.11: ಕಾರು-ಬೈಕ್‌ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ತಪಸೀಹಳ್ಳಿ ಗೇಟ್‌ ಬಳಿ ಸಂಭವಿಸಿದೆ.ಮೃತ...
October 11, 04:52 PM   |   By Admin
ಕಾಶ್ಮೀರ; ಐವರು ಯೋಧರು ಹುತಾತ್ಮ
ಶ್ರೀನಗರ, ಅ 11 :  ಜಮ್ಮು-  ಕಾಶ್ಮೀರದ  ಪೂಂಚ್ ವಲಯದಲ್ಲಿ    ಉಗ್ರರೊಂದಿಗೆ  ನಡೆದ  ಗುಂಡಿನ  ಕಾಳಗದಲ್ಲಿ  ಐವರು ಭಾರತೀಯ&nb...
October 11, 03:48 PM   |   By Admin
ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆ; 400ಕ್ಕೂ ಹೆಚ್ಚು ಶಂಕಿತರು ವಶಕ್ಕೆ
ಶ್ರೀನಗರ,  ಅ 11: ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ   ರಾಷ್ಟ್ರೀಯ  ತನಿಖಾ ಸಂಸ್ಥೆ( ಎನ್‌ ಐಎ)  &nbs...
October 11, 11:50 AM   |   By Admin
ಅನಕ್ಷರಸ್ಥರು ದೇಶಕ್ಕೆ ಹೊರೆ : ಅಮಿತ್ ಶಾ
ನವದೆಹಲಿ, ಅ 11: ಅನಕ್ಷರಸ್ಥರು   ದೇಶಕ್ಕೆ  ಹೊರೆಯಾಗಿದ್ದು, ಅವರು  ಎಂದಿಗೂ  ಉತ್ತಮ ನಾಗರಿಕರಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ...
October 11, 11:29 AM   |   By Admin

ಇತ್ತೀಚಿನ ಸುದ್ದಿ