ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ
   ತಿರುವನಂತಪುರಂ, ಅಕ್ಟೋಬರ್ 25   ವಿದ್ಯಾಕಿರಣಂ ಯೋಜನೆಯ ಭಾಗವಾಗಿ ರಾಜ್ಯದ ಎಲ್ಲ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸುವ ಕಾರ್ಯಕ್ಕೆ&nb...
October 25, 05:06 PM   |   By Admin
ಅಫ್ಘಾನಿಸ್ತಾನ; ಆಹಾರ ಸಿಗದೆ ... ಹಸಿವಿನಿಂದ 8 ಮಕ್ಕಳು ಸಾವು
ಕಾಬೂಲ್, ಅ  25  -  ಅಫ್ಘಾನಿಸ್ತಾನವನ್ನು  ತಾಲಿಬಾನ್   ವಶಪಡಿಸಿಕೊಂಡನಂತರ       ಆ    ...
October 25, 03:34 PM   |   By Admin
ಝಿಕಾ ಪ್ರಕರಣ: ಉತ್ತರ ಪ್ರದೇಶಕ್ಕೆ ಕೇಂದ್ರ ತಜ್ಞರ ತಂಡ ದೌಡು
ನವದೆಹಲಿ, ಅ. 25 ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಝಿಕಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಬಹುಶಿಸ್ತೀಯ ತಜ್ಞರ ತಂಡ ಕಾನ್ಪುರ ತಲುಪಿದೆ.  ಅಕ್ಟ...
October 25, 03:08 PM   |   By Admin
ಪಾಕ್ ಜೊತೆ ಟೀಂ ಇಂಡಿಯಾ ಆಡಲೇ ಬಾರದು... ಡಾ.ಸುಬ್ರಮಣಿಯನ್ ಸ್ವಾಮಿ
ನವ ದೆಹಲಿ, ಅ 25 - ಭಯೋತ್ಪಾದಕ   ದೇಶವಾಗಿರುವ   ಪಾಕಿಸ್ತಾನದೊಂದಿಗೆ , ನಮ್ಮ   ಟೀಮ್ ಇಂಡಿಯಾ ಕ್ರಿಕೆಟ್ ಆಡಬಾರದು  ಎಂದು ಬಿಜೆಪಿ ಸಂಸದ ...
October 25, 01:18 PM   |   By Admin
ವಾರಾಣಸಿಗೆ ಇಂದು ಪ್ರಧಾನಿ ಮೋದಿ ಭೇಟಿ
ನವದೆಹಲಿ, ಅ 25  ಪ್ರಧಾನಿ ನರೇಂದ್ರ ಮೋದಿ ಇಂದು ಒಂದು ದಿನದ ಭೇಟಿಗಾಗಿ ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಹಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅವರು...
October 25, 01:10 PM   |   By Admin
3.47 ಕೋಟಿ ತೆರಿಗೆ ಪಾವತಿಸಲು ಬಡವನಿಗೆ ಆದಾಯ ತೆರಿಗೆ ಇಲಾಖೆ ನೋಟೀಸ್...!
ಮಥುರಾ, ಅ  25 -  ಆತನೊಬ್ಬ  ರಿಕ್ಷಾವಾಲಾ.   ರಿಕ್ಷಾ  ತುಳಿದರೆ    ಮಾತ್ರ    ಆತನ   ಜೀವನ.&n...
October 25, 01:04 PM   |   By Admin
ಕ್ವಾರಂಟೈನ್ ನಿಯಮ ಸಡಿಲ; ಅಂತಾರಾಷ್ಟ್ರೀಯ ಪ್ರವಾಸಿಗರು ನಿರಾಳ!
ನವದೆಹಲಿ, ಅ 25  ವಿದೇಶಿ ಪ್ರವಾಸಿಗರು ಇನ್ಮುಂದೆ ನಿರಾಳಲಾಗಲಿದ್ದಾರೆ. ಹೌದು, ಡೆಡ್ಲಿ ವೈರಸ್ ಗೆ ಲಸಿಕೆ ಕಂಡುಹಿಡಿದ ಮೇಲೆ ಕರೊನಾ ನಿಯಮಾವಳಿಗಳನ್ನು ಹಂತ ಹಂತವಾಗಿ ಸಡಿಲಗೊಳಿಸ...
October 25, 12:55 PM   |   By Admin
ಡೆಂಗ್ಯೂ: ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಆಸ್ಪತ್ರೆಗೆ ದಾಖಲು
 ಲಕ್ನೋ, ಅ 25  ಲಿಖಿಂಪುರ ಖೇರಿಯಲ್ಲಿ ರೈತರ ಮಾರಣ ಹೋಮಕ್ಕೆ ಕಾರಣವಾಗಿರುವ  ಪ್ರಮುಖ ಆರೋಪಿ, ಹಾಗೂ ಕೇಂದ್ರ ಸಚಿವರ ಪುತ್ರ  ಆಶಿಶ್ ಮಿಶ್ರಾಗೆ   ...
October 25, 12:33 PM   |   By Admin
ಗ್ರಾಹಕರೇ ತೈಲ ಬೆಲೆ ಏರಿಕೆಗೆ ಇಂದು ಬಿಡುವು…!!
 ನವದೆಹಲಿ, ಅಕ್ಟೋಬರ್ 25  ಸತತ 5 ದಿನಗಳ ಬಳಿಕ ಏರಿಕೆಯ ಬಳಿಕ ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್  ದರದಲ್ಲಿ  ಯಾವುದೇ ಬದಲಾವಣೆಯಾಗದೇ  ಯಥಾಸ್ಥಿತಿ,&nb...
October 25, 12:15 PM   |   By Admin
ಅಫ್ಘಾನಿಸ್ತಾನ ಸಂಘರ್ಷ ಮಕ್ಕಳಸಾವು
 ಕಾಬೂಲ್, ಅ. 25   ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಮತ್ತು ಸಶಸ್ತ್ರ ಜನರ ಗುಂಪಿನ ನಡುವಿನ ಘರ್ಷಣೆಯಲ್ಲಿ ಕನಿಷ್ಠ 17 ಮಕ್ಕಳು ಸಾವನ್ನಪ್ಪಿದ...
October 25, 12:05 PM   |   By Admin

ಇತ್ತೀಚಿನ ಸುದ್ದಿ