ಮೂರನೇ ಅವಧಿಗೂ ನಾನೇ ಪ್ರಧಾನಿ ಅಭ್ಯರ್ಥಿ : ಪ್ರಧಾನಿ ನರೇಂದ್ರ ಮೋದಿ
ನವದೆಹಲಿ 27: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೂ ನಾನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ದಾಖಲೆಯ ಆಧಾರದ ಮೇಲೆ, ನಮ್ಮ...
July 27, 09:39 AM   |   By Admin
ಪ್ರತಿಭಟನೆಯ ನಡುವೆಯೇ ಲೋಕಸಭೆಯ ಕಲಾಪ ನಾಳೆಗೆ ಮುಂದೂಡಿಕೆ
ನವದೆಹಲಿ 26: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಯ ನಡುವೆಯೇ ಲೋಕಸಭೆಯ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.&nb...
July 26, 06:43 PM   |   By Admin
ಪೇಟಿಎಂ ನಿಂದ ಕೆ.ಜಿಗೆ ರೂ.70 ರಂತೆ ಆನ್ಲೈನ್ ಟೊಮೇಟೊ ಮಾರಾಟ
ಟೊಮೇಟೊ ಬೆಲೆಯನ್ನು ನಿಯಂತ್ರಣಕ್ಕೆ ತರಲು ಸಕರ್ಾರ ಶ್ರಮಿಸುತ್ತಿದೆ. ಈಗ ಪೇಟಿಎಂ ಕೂಡಾ  ಕಡಿಮೆ ಬೆಲೆಯಲ್ಲಿ ಟೊಮೇಟೊ ಮಾರಾಟ ಮಾಡಲು ನಿರ್ಧರಿಸಿದೆ. ಹೌದು, ಕಂಪನಿಯು ಟೊಮೆಟೊವನ್ನ...
July 26, 10:41 AM   |   By Admin
ಪ್ರವೀಣ್ ನೆಟ್ಟಾರ್ ಹತ್ಯೆಗೆ ಇಂದಿಗೆ ಒಂದು ವರ್ಷ
ಸುಳ್ಯ(ಜು.26):  ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮತ್ತು ಸಂಚಲನಕ್ಕೆ ಕಾರಣವಾದ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದು ಇಂದಿಗೆ ಒಂದು ವರ್ಷ. 2022 ಜು.26ರಂದು ರಾತ್ರಿ 8 ಗಂಟೆ ವೇಳೆ...
July 26, 10:19 AM   |   By Admin
ಮೋದಿಯವರು INDIA ಹೆಸರನ್ನು ಇಷ್ಟ ಪಡುತ್ತಾರೆ: ಮಮತಾ ಬ್ಯಾನಜರ್ಿ
ಕೋಲ್ಕತಾ 25: ಮೋದಿ ಯವರು INDIA ಎಂಬ ಹೆಸರನ್ನು ಇಷ್ಟಪಡುತ್ತಾರೆ ಎಂದು ಭಾವಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಅವರು ಮಂಗಳವಾರ ಪ್ರತಿಪಕ್ಷಗಳ ಮೈತ್ರಿಕ...
July 25, 08:21 PM   |   By Admin
ಮೋದಿ ಸಕರ್ಾರದ ವಿರುದ್ಧ ಅವಿಶ್ವಾಸ ಮಂಡಿಸಲು ಪ್ರತಿಪಕ್ಷಗಳ ಮೈತ್ರಿಕೂಟ ನಿಧರ್ಾರ
ನವದೆಹಲಿ: ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟ ಓಆಂ, ಈಗ ಲೋಕಸಭೆಯಲ್ಲಿ ಸಕರ್ಾರದ ವಿರು...
July 25, 07:53 PM   |   By Admin
ಮಿಜೋರಂನಲ್ಲಿರುವ ಮೈತೇಯಿ ಸಮುದಾಯಕ್ಕೆ ಆತಂಕ: ಅಸ್ಸಾಂಗೆ ವಲಸೆ
ಗುವಾಹಟಿ 24: ಹಿಂಸಾಪೀಡಿತ ಮಣಿಪುರದಲ್ಲಿ ಕುಕಿ-ಜೋಮಿ ಸಮುದಾಯದ ಇಬ್ಬರು ಮಹಿಳೆಯರನ್ನು ಮೈತೇಯಿ ಸಮುದಾಯದವರು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್...
July 24, 11:00 AM   |   By Admin
ಶಿವನ ಪವಿತ್ರ ಕನ್ವಾರ್ ಯಾತ್ರೆ ಮೇಲೆ ಕಲ್ಲು ತೂರಾಟ
ಬರೇಲಿ 23: ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆಯುತ್ತಿದ ಶಿವನ ಪವಿತ್ರ ಕನ್ವಾರ್ ಯಾತ್ರೆ ಮೇಲೆ ದುಷ್ಕಮರ್ಿಗಳ ು ಕಲ್ಲು ತೂರಾಟ ನಡೆಸಿದ್ದಾರೆ. ಶಿವನ ವಾಷರ್ಿಕ ಜಾತ್ರೆಯ ಪದ್ದತಿಯಂತೆ ಕ...
July 23, 08:57 PM   |   By Admin
ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗುವಿನ ರಕ್ಷಣೆ
ಪಟ್ನಾ 23:  ಬಿಹಾರದ ನಳಂದ ಜಿಲ್ಲೆಯ ಕುಲ್ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಸತತ 5 ಗಂಟೆಗಳ ಕಾಲ ರಾಷ್ಟ್ರೀಯ ವಿ...
July 23, 08:25 PM   |   By Admin
ದೇಶದ ಹಲವೆಡೆ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ
ನವಸಾರಿ 22: ಮಾನ್ಸೂನ್ ಇದುವರೆಗೆ ಭಾರತದಾದ್ಯಂತ 150 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ, ಹಿಮಾಚಲ ಪ್ರದೇಶವೊಂದರಲ್ಲೇ 125 ಸಾವುಗಳು ವರದಿಯಾಗಿವೆ, ಅಲ್ಲಿ ಹಠಾತ್ ಪ್ರವಾಹಗ...
July 22, 07:23 PM   |   By Admin

ಇತ್ತೀಚಿನ ಸುದ್ದಿ