ಗೋಕಾಕ್

ಮೋದಿಯವರ ಜನಪರ ಯೋಜನೆಗಳ ಅರಿವು ಮೂಡಿಸಿ: ರಮೇಶ ಜಾರಕಿಹೊಳಿ

ಲೋಕದರ್ಶನ ವರದಿ ಗೋಕಾಕ 19: ಪ್ರಧಾನಿ ಮೋದಿಯವರ ಜನಪರ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ…

ಸರ್ಕಾರಿ ಪ್ರೌಢ ಶಾಲೆಯಲ್ಲಿ ಆನಂದಕಂದರ ಜನ್ಮ ದಿನಾಚರಣೆ

ಲೋಕದರ್ಶನ ವರದಿ ಗೋಕಾಕ: ಡಾ.ಬೆಟಗೇರಿ ಕೃಷ್ಣಶರ್ಮರು ಪತ್ರಕರ್ತರಾಗಿ, ಕವಿಯಾಗಿ, ಕಥೆಗಾರರಾಗಿ, ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ…

ಸರಕಾರದಿಂದ ಸಂದಾಯ ಮಾಡಿಸುವಂತೆ ಶಾಸಕ ಜಾರಕಿಹೊಳಿ ಮೊರೆ ಹೊದ ಗುತ್ತಿಗೆದಾರರು

ಲೋಕದರ್ಶನ ವರದಿ ಗೋಕಾಕ: ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮುನ್ನೋಳಕರ್ ನೇತೃತ್ವದಲ್ಲಿ 12ಜನ ಗುತ್ತಿಗೆದಾರರಿಂದ ನಗರದಲ್ಲಿ ಶಾಸಕ ರಮೇಶ ಜಾರಕಿಹೋಳಿ ಅವರನ್ನು ಭೇಟಿ ಮಾಡಿ ಕಾಮಗಾರಿ…

ಅಕ್ಕಮಹಾದೇವಿ ಜಯಂತಿ ಉತ್ಸವ ಆಚರಣೆ

ಲೋಕದರ್ಶನ ವರದಿ ಗೋಕಾಕ: ಹಣ ಸಂಪಾದನೆಯ ಹಿಂದೆ ಬಿದ್ದ ಮನುಷ್ಯ ಸಮಯದ ಬೆಲೆಯನ್ನು ಅರಿಯದೇ ನೆಮ್ಮದಿ ರಹಿತ ಜೀವನ ಶೈಲಿಗೆ ಮಾರು ಹೋಗಿರುವುದು ಇಂದಿನ ಡಾಂಭಿಕ ಜೀವನ ಶೈಲಿಯಿಂದ…

ಅಕ್ಕಮಹಾದೇವಿ ವಚನಗಳ ಸಂದೇಶವನ್ನು ಆಚರಣೆಗೆ ತನ್ನಿ: ಬಸವಗೀತಾ ತಾಯಿ

ಗೋಕಾಕ 17: ಅಂತರಂಗ ಶುದ್ಧಿಯಿಂದ ಇಂದ್ರಿಯಗಳನ್ನು ಗೆದ್ದು ಜೀವನದ ಸಾರ್ಥಕತೆಯನ್ನು ಮಾಡಿಕೊಳ್ಳುವಂತೆ ಅಕ್ಕಮಹಾದೇವಿ ತಮ್ಮ ವಚನಗಳ ಮೂಲಕ ನೀಡಿದ ಸಂದೇಶವನ್ನು ಆಚರಣೆಗೆ ತರುವಂತೆ…

ಡಾ. ಅಂಬೇಡ್ಕರ್ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು: ಲೂತಿ

ಗೋಕಾಕ 14: ಡಾ. ಬಿ. ಆರ್‌. ಅಂಬೇಡ್ಕರ್‌. ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ…

ಸರಕಾರಿ ನೌಕರಿ ಪವಿತ್ರ ವೃತ್ತಿಯ ಘನತೆ ಹೆಚ್ಚಿಸಿ: ಷಡಕ್ಷರಿ

ಲೋಕದರ್ಶನ ವರದಿ ಗೋಕಾಕ 12: ಸರಕಾರಿ ನೌಕರಿ ಶ್ರೇಷ್ಠ ಹಾಗೂ ಪವಿತ್ರ ವೃತ್ತಿಯಾಗಿದ್ದು, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಅದರ ಘನತೆಯನ್ನು ಹೆಚ್ಚಿಸುವಂತೆ ಕರ್ನಾಟಕ ರಾಜ್ಯ…

ಬದುಕಿನ ಜಂಜಾಟದಿಂದ ಮುಕ್ತರಾಗಲು ಸಂಗೀತ ಜೀವಾಮೃತ: ಅಮರಸಿದ್ದೇಶ್ವರಶ್ರೀ

ಲೋಕದರ್ಶನ ವರದಿ ಗೋಕಾಕ: ಸಂಗೀತವು ಸಮಸ್ತ ಜೀವರಾಶಿಗಳಿಗೆ ಜೀವಾಮೃತವನ್ನು ನೀಡುತ್ತದೆ. ಮನುಷ್ಯ ಬದುಕಿನ ಜಂಜಾಟವನ್ನು ಸಲೀಸಾಗಿ ಹೊರಬರಲು ಸಂಗೀತವು ದಿವ್ಯವಾದುದು ಎಂದು ಕುಂದರಗಿ…

ಗೋಕಾಕನ್ನು ನೂತನ ಜಿಲ್ಲಾ ಕೇಂದ್ರವನ್ನಾಗಿ ಕೂಡಲೇ ಘೋಷಿಸಿ : ಮುರುಘರಾಜೇಂದ್ರ ಮಹಾಸ್ವಾಮಿಗಳು ಆಗ್ರಹ: ಗೋಕಾಕ ಜಿಲ್ಲೆಗಾಗಿ ಬೃಹತ್ ಪ್ರತಿಭಟನೆ

ಲೋಕದರ್ಶನ ವರದಿ ಗೋಕಾಕ 07: ಬೆಳಗಾವಿ ಜಿಲ್ಲಾ ವಿಭಜನೆ ಕುರಿತಂತೆ ಅಪ್ರಬುದ್ಧ ಹೇಳಿಕೆ ನೀಡುವ ಮೂಲಕ ಗೋಕಾಕ ತಾಲೂಕಿನ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಸಚಿವ ಉಮೇಶ ಕತ್ತಿ ಅವರು…

ಕಲಾವಿದರಿಗೆ ಆರ್ಥಿಕ ಸಂಕಷ್ಟ ಕಾಡುತ್ತಿದೆ: ಜಯಾನಂದ ಮಾದರ

ಲೋಕದರ್ಶನ ವರದಿ ಗೋಕಾಕ 06: ದೇಶೀಯ ಕಲೆಯನ್ನು ಸಂರಕ್ಷಿಸುವಲ್ಲಿ ಇಂದಿನ ಜನಾಂಗ ಆಸಕ್ತಿ ತೋರಬೇಕಿದೆ. ಇಂದು ರಂಗಭೂಮಿ ಹಾಗೂ ಇತರ ಜಾನಪದ ಕಲಾವಿದರಿಗೆ ಆರ್ಥಿಕ ಸಂಕಷ್ಟ ಕಾಡುತ್ತಿದೆ…

ವೈಷ್ಣವಿ ತಳ್ಳಿ ರಾಚವಿವಿಗೆ ಪ್ರಥಮ: ಸನ್ಮಾನ

ಲೋಕದರ್ಶನ ವರದಿ ಗೋಕಾಕ 01: ವಿದ್ಯಾರ್ಥಿಗಳ ಅಮೋಘ ಸಾಧನೆಯಿಂದ ರಾಜ್ಯದ ಜನತೆ ಗೋಕಾವಿ ನಾಡಿನತ್ತ ನೋಡುವಂತಾಗಿದೆ ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ಶುಕ್ರವಾರದಂದು…

ಸಮಾಜ ಸೇವೆಯಿಂದ ಪುಣ್ಯ ಪ್ರಾಪ್ತಿ: ದೀಪಿಕಾ ಬಿದರಿ

ಗೋಕಾಕ 29: ಸಮಾಜ ಸೇವೆಯಿಂದ ಪುಣ್ಯ ಪ್ರಾಪ್ತಿ ಯಾಗುತ್ತಿದ್ದು, ಸಮಾಜ ಸೇವೆಗೆ ಎಲ್ಲರೂ ಮುಂದಾಗುವಂತೆ ಜೆಸಿಐ ವಲಯ ಅಧ್ಯಕ್ಷೆ ದೀಪಿಕಾ ಬಿದರಿ ಹೇಳಿದರು. ರವಿವಾರದಂದು ನಗರದಲ್ಲಿ…

ಸುದ್ದಿ ಓದಿ