ಜಪಾನ್ ಓಪನ್ನಿಂದ ಭಾರತದ ಪಿ.ವಿ ಸಿಂಧು ಔಟ್
ಟೋಕಿಯೊ, ಜು 26  ಭಾರತ ಅಗ್ರ ಶ್ರೇಯಾಂಕಿತೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಅನುಭವಿಸು...
July 26, 02:10 PM   |   By Admin
ಬಾಕ್ಸಿಂಗ್ ವೇಳೆ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಬಾಕ್ಸರ್ ಸಾವು
ಬ್ಯೂನಸ್ ಐರಿಸ್, ಜು 26  ರಷ್ಯನ್ ಮ್ಯಾಕ್ಸಿಮ್ ದಾದಾಶೇವ್ ಅವರು ಅಮೆರಿಕದಲ್ಲಿ ಮೃತಪಟ್ಟ ಕೇವಲ ಎರಡೇ ದಿನಗಳ ಅಂತರದಲ್ಲಿ ಬಾಕ್ಸಿಂಗ್ ವೇಳೆ ಗಂಭೀರ ಗಾಯಗೊಂಡಿದ್ದ ಅರ್ಜೆಂಟೀನಾ ಬ...
July 26, 02:03 PM   |   By Admin
ಜಪಾನ್ ಓಪನ್: ಸೆಮಿಫೈನಲ್ ತಲುಪಿದ ಸಾಯಿ ಪ್ರಣೀತ್
ಟೋಕಿಯೋ, ಜು 26  ಭಾರತದ ಬ್ಯಾಡ್ಮಿಂಟನ್ ಆಟಗಾರ ಸಾಯಿ ಪ್ರಣೀತ್ ಅವರು ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಟೂನರ್ಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ 36 ನಿಮಿಷ...
July 26, 01:42 PM   |   By Admin
ವಿಶ್ವಕಪ್ ಗೆಲುವಿನೊಂದಿಗೆ ದೇಶ ಕ್ರಿಕೆಟ್ ಪ್ರೀತಿಗೆ ಒಳಗಾಗಿದೆ: ಥೆರೇಸಾ ಮೇ
ಲಂಡನ್, ಜು 16 (ಕ್ಸಿನ್ಹುವಾ) ಇಂಗ್ಲೆಂಡ್ ತಂಡ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರದ ಜನರಲ್ಲಿ ಇದೀಗ ಕ್ರಿಕೆಟ್ ಮೇಲೆ ಒಲವು ಹುಟ್ಟಿದೆ ಎಂದು ಬ್ರಿಟಿ...
July 16, 01:22 PM   |   By Admin
ಫೈನಲ್ ಹಣಾಹಣಿಯಲ್ಲಿ ಯಾರೂ ಸೋಲಲಿಲ್ಲ: ವಿಲಿಯಮ್ಸನ್
ವೆಲ್ಲಿಂಗ್ಟನ್, ಜು 15 (ಯುಎನ್ಐ) ಕ್ರಿಕೆಟ್ನ್   ಮಹತ್ವದ ಟೂರ್ನಿಯಾದ ಐಸಿಸಿ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾದ ನೋವಿನಿಂದ ನ್ಯೂಜಿಲೆಂಡ್ ಚೇತರಿಸಿಕೊಳ್ಳುತ್ತಿದ್ದು, ಫೈ...
July 16, 01:05 PM   |   By Admin
ಕಾರು ಅಪಘಾತದಲ್ಲಿ ಒಲಿಂಪಿಕ್ ಬಾಕ್ಸಿಂಗ್ ಚಾಂಪಿಯನ್ ಸಾವು
 ವಾಷಿಂಗ್ಟನ್, ಜು 15 (ಕ್ಸಿನ್ಹುವಾ) ಅಮೆರಿಕದ ಒಲಿಂಪಿಕ್ ಬಾಕ್ಸಿಂಗ್ ಚಾಂಪಿಯನ್ ಪೆರ್ನೆಲ್ ವಿಟ್ಕರ್ ಅವರು ಕಾರು ಅಪಘಾತದಿಂದ ಮೃತಪಟ್ಟಿದ್ದಾರೆಂದು ಸ್ಥಳೀಯ ಪೊಲೀಸ್ ವರದಿಗಳು ...
July 16, 12:51 PM   |   By Admin
ಪಾಕಿಸ್ತಾನದಲ್ಲಿ 45 ಮಕ್ಕಳು ಪೊಲಿಯೋಗೆ ಬಲಿ
ಇಸ್ಲಾಮಾಬಾದ್, ಜುಲೈ 15 (ಯುಎನ್ಐ) ಪಾಕಿಸ್ತಾನದ ಪಂಜಾಬ್ ಹಾಗೂ ಖೈಬರ್ ಪಖ್ತೂನ್  ಪ್ರಾಂತ್ಯದಲ್ಲಿ ನಾಲ್ಕು ಪೊಲಿಯೋ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಲ್ಲಿಯವರೆಗೆ ದೇಶದಲ್ಲಿ ...
July 15, 03:13 PM   |   By Admin
ಭಯೋತ್ಪಾದನೆ ವ್ಯಾಪಕದಿಂದ ಇಡೀ ಕೀನ್ಯಾ ಅಸ್ಥಿರ: ಗುಟೇರೆಸ್ ಕಳವಳ
ವಿಶ್ವಸಂಸ್ಥೆ:  ಭಯೋತ್ಪಾದನೆ ಮತ್ತು ಸಂಘರ್ಷಗಳಿಂದ ಕೀನ್ಯಾದ ಇಡೀ ಪ್ರಾಂತ್ಯ ಅಸ್ಥಿರಗೊಳ್ಳುತ್ತಿದ್ದು, ಕುಟುಂಬಗಳು ಮತ್ತು ಸಮುದಾಯಗಳು ನಲುಗುತ್ತಿವೆ ಎಂದು ವಿಶ್ವಸಂಸ್ಥೆ ಮಹಾಕ...
July 11, 12:30 PM   |   By Admin
ಇಂಧನ ಸಹಕಾರ: ರಷ್ಯಾ ಸಚಿವರೊಂದಿಗೆ ಮಾತುಕತೆ: ಕೇಂದ್ರ ಸಚಿವ ಧರ್ಮೆರೇಂದ್ರ ಪ್ರಧಾನ್
ಮಾಸ್ಕೋ 4: ತೈಲ ಮಾರುಕಟ್ಟೆಯ ಪರಿಸ್ಥಿತಿ ಮತ್ತು ದ್ವಿ ಪಕ್ಷೀಯ ಇಂಧನ ಸಹಕಾರವನ್ನು ಹೆಚ್ಚಿಸುವ ಮಾಗರ್ೊಪಾಯಗಳ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮರೇಂದ್ರ ಪ...
July 04, 12:37 PM   |   By Admin
ಜುಲೈ 15ರಂದು ಚಂದ್ರಯಾನ -2 ಉಡಾವಣೆಗೆ ಇಸ್ರೋ ಸಜ್ಜು; ಚಂದ್ರನ ಮೇಲೆ ಖನಿಜ, ನೀರಿನ ಪತ್ತೆಗೆ ಯತ್ನ
ಬೆಂಗಳೂರು, ಜೂನ್ 12:  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಜಿಯೋ ಸ್ಟೇಷನರಿ ಲಾಂಚ್ ವೆಹಿಕಲ್ (ಜಿಎಸ್ ಎಲ್ ವಿ) ಮಾರ್ಕ್  3 ಬಾಹ್ಯಾಕಾಶ ನೌಕೆ , ಜುಲೈ ...
June 12, 03:12 PM   |   By Admin

ಇತ್ತೀಚಿನ ಸುದ್ದಿ