ಇಂಧನ ಸಹಕಾರ: ರಷ್ಯಾ ಸಚಿವರೊಂದಿಗೆ ಮಾತುಕತೆ: ಕೇಂದ್ರ ಸಚಿವ ಧರ್ಮೆರೇಂದ್ರ ಪ್ರಧಾನ್
ಮಾಸ್ಕೋ 4: ತೈಲ ಮಾರುಕಟ್ಟೆಯ ಪರಿಸ್ಥಿತಿ ಮತ್ತು ದ್ವಿ ಪಕ್ಷೀಯ ಇಂಧನ ಸಹಕಾರವನ್ನು ಹೆಚ್ಚಿಸುವ ಮಾಗರ್ೊಪಾಯಗಳ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮರೇಂದ್ರ ಪ...
July 04, 12:37 PM   |   By Admin
ಜುಲೈ 15ರಂದು ಚಂದ್ರಯಾನ -2 ಉಡಾವಣೆಗೆ ಇಸ್ರೋ ಸಜ್ಜು; ಚಂದ್ರನ ಮೇಲೆ ಖನಿಜ, ನೀರಿನ ಪತ್ತೆಗೆ ಯತ್ನ
ಬೆಂಗಳೂರು, ಜೂನ್ 12:  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಜಿಯೋ ಸ್ಟೇಷನರಿ ಲಾಂಚ್ ವೆಹಿಕಲ್ (ಜಿಎಸ್ ಎಲ್ ವಿ) ಮಾರ್ಕ್  3 ಬಾಹ್ಯಾಕಾಶ ನೌಕೆ , ಜುಲೈ ...
June 12, 03:12 PM   |   By Admin
ನೀರವ್ ಮೋದಿಗೆ ಜಾಮೀನು ನೀಡಲು ಯುಕೆ ಹೈಕೋರ್ಟ್ ನಕಾರ
ಲಂಡನ್, ಜೂ 12: ಭಾರತೀಯ ಬ್ಯಾಂಕುಗಳಿಗೆ ವಂಚನೆವೆಸಗಿ ಇಂಗ್ಲೆಂಡ್ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಜಾಮೀನು ನೀಡಲು ಬುಧವಾರ ಯುಕೆ ಹೈಕೋರ್ಟ್  ...
June 12, 12:59 PM   |   By Admin
ಚೀನಾದ ಆಗ್ನೇಯ ಭಾಗದಲ್ಲಿ ಪ್ರವಾಹ: 150,000 ಮಂದಿ ಸ್ಥಳಾಂತರ
  ಬೀಜಿಂಗ್ ಜೂನ್ 11:  ಚೀನಾದ ಆಗ್ನೇಯ ಭಾಗದ ಜಿಯಾಂಗ್ಸಿ ಪ್ರಾಂತ್ಯದಲ್ಲಿ ಸುರಿಯುತ್ತಿರುವ ತೀವ್ರವಾದ ಗಾಳಿ, ಆಲಿಕಲ್ಲು ಮತ್ತು ಮಳೆಬಿರುಗಾಳಿಯಿಂದ ಕೂಡಿದ ಮಳೆಯಿಂದ ಉಂಟಾ...
June 11, 02:16 PM   |   By Admin
ಇರಾನ್ ಸರಕಾರ ಬದಲಿಸುವುದು ತಮ್ಮ ಉದ್ದೇಶವಲ್ಲ: ಟ್ರಂಪ್
ವಾಷಿಂಗ್ಟನ್ 27 (ಯುಎನ್ಐ): ಅಣು ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಇರಾನ್ ದೇಶದ ಮೇಲೆ  ನಿರಂತರ ಒತ್ತಡ ಹೇರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಸಕರ್ಾರ&...
May 27, 03:22 PM   |   By Admin
ಭದ್ರತಾ ಕಾರಣಗಳಿಗಾಗಿ ಶ್ರೀಲಂಕಾದಲ್ಲಿ 'ಬುರ್ಖಾ ಹಿಜಾಬ್ ನಿಷೇಧ
ಕೊಲಂಬೋ, ಏ 29  ತುರ್ತು  ನಿರ್ಬಂಧಗಳಡಿಯಲ್ಲಿ ಸೋಮವಾರ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರಾಷ್ಟ್ರೀಯ ಮತ್ತು ಸಾರ್ವಜನಿಕ ಭದ್ರತೆಗೆ ಅಪಾಯವನ್ನುಂಟು ...
April 29, 01:44 PM   |   By Admin
2020ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧಿಸುವೆ ಬಿಡನ್ ಘೋಷಣೆ
ಮಾಸ್ಕೋ, ಏಪ್ರಿಲ್ 25 2020ರಲ್ಲಿ ನಡೆಯಲಿರುವ  ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ  ತಾವು ಸ್ಪಧರ್ಿಸುವುದಾಗಿ, ಅಮೆರಿಕಾದ ಮಾಜಿ  ಉಪಾಧ್ಯಕ್ಷ ಜೋ ಬಿಡನ್ ಗುರುವಾರ...
April 25, 02:05 PM   |   By Admin
ಶ್ರೀಲಂಕಾ: ಒಂಬತ್ತು ಆತ್ಮಾಹುತಿ ಬಾಂಬರ್ ಪೈಕಿ ಒರ್ವ ಮಹಿಳೆ ;ರುವಾನ್ ವಿಜೆವರ್ದನೆ
ಕೊಲಂಬೊ, ಏಪ್ರಿಲ್ 24  ಈಸ್ಟರ್ ಹಬ್ಬದಂದು ದೇಶಾದ್ಯಂತ ನಡೆಸಲಾದ  ಭೀಕರ ಸ್ಪೋಟಗಳನ್ನು  ನಡೆಸಿದ್ದ  ಒಂಬತ್ತು ಅತ್ಮಾಹುತಿ ಬಾಂಬರ್ ಗಳ ಪೈಕಿ  ಒಬ್ಬ ಮಹಿ...
April 24, 03:12 PM   |   By Admin
ಪಾಕಿಸ್ತಾನ; ಅಡ್ಡಪರಿಣಾಮದ ವದಂತಿ- ಅರ್ಧಕ್ಕೆ ನಿಂತ ಪೋಲಿಯೋ ಲಸಿಕೆ ಅಭಿಯಾನ
   ಪೇಶಾವರ, ಏ 24  ವಿಶ್ವಾದ್ಯಂತ ಪೋಲಿಯೋ ರೋಗದ ನಿವಾರಣೆಗಾಗಿ ಲಸಿಕೆ ಕಾರ್ಯಕ್ರಮವನ್ನು ಅವ್ಯಾಹತವಾಗಿ ನಡೆಸುತ್ತಿರುವ ಬೆನ್ನಲ್ಲೇ, ಪಾಕಿಸ್ತಾನದ ಖೈಬರ್ ಪಾಖ್ತುನ್...
April 24, 12:12 PM   |   By Admin
ಹಿಂಬಾಲಕರ ಸಂಖ್ಯೆಯಲ್ಲಿ ಇಳಿಮುಖ; ಟ್ವಿಟರ್ ಸಿಇಒ ಭೇಟಿ ಮಾಡಿದ ಟ್ರಂಪ್
ವಾಷಿಂಗ್ಟನ್, ಏ 24  ತಮ್ಮ ಟ್ವಿಟರ್ ಖಾತೆಯ ಹಿಂಬಾಲಕರ ಸಂಖ್ಯೆಯ ಇಳಿಕೆಯಿಂದ ಆಕ್ರೋಶಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬುಧವಾರ ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟ...
April 24, 11:55 AM   |   By Admin

ಇತ್ತೀಚಿನ ಸುದ್ದಿ