ಸಾಯಿಬಾಬಾ ಸಮಾಧಿ ಶತಮಾನದ ಸ್ಮರಣೋತ್ಸವ
ಲೋಕದರ್ಶನ ವರದಿಧಾರವಾಡ 19 : ಇಲ್ಲಿಯ ಕೆಲಗೇರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಾಸ್ಥಾನದಲ್ಲಿ  ಸಾಯಿಬಾಬಾರವರ ಸಮಾಧಿ ಶತಮಾನದ ಸ್ಮರಣೋತ್ಸವಕ್ಕೆ ಗುರುವಾರ ರಾತ್ರಿ ವಿ...
October 19, 04:27 PM   |   By Admin
ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು: ಪಾಟೀಲ
ಲೋಕದರ್ಶನ ವರದಿಧಾರವಾಡ 19: ನಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಸಾರ್ವತ್ರಿಕವಾಗಿ ನಡೆಯಬೇಕಿದೆ ಎಂದು ಮಾಜಿ ಕೇಂದ್ರ ಸಚಿವ ಬಾಬಾ...
October 19, 04:24 PM   |   By Admin
ವಸತಿ ವಿನ್ಯಾಸಗಳಲ್ಲಿನ ಸಾರ್ವಜನಿಕ ಉದ್ದೇಶಗಳ ನಿವೇಶನಗಳ ಸಮೀಕ್ಷೆ ಸಮರೋಪಾದಿಯಲ್ಲಿ ಕೈಗೊಳ್ಳಿ - ಸಚಿವ ಆರ್.ವಿ.ದೇಶಪಾಂಡೆ
ಲೋಕದರ್ಶನ ವರದಿಧಾರವಾಡ 17: ಹೊಸ ವಸತಿ ವಿನ್ಯಾಸಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ನಿವೇಶನಗಳ ಸಮೀಕ್ಷಾ ಕಾರ್ಯವನ್ನು ಸಮರೋಪಾದಿಯಲ್ಲಿ  ಕೈಗೊಂಡು, ಶಾಲೆ,  ...
October 17, 02:33 PM   |   By Admin
10ನೇ ಬೆಂಗಳೂರು ಇಂಡಿಯಾ ನ್ಯಾನೊ 2018 ಪೂರ್ವಭಾವಿ ಉಪನ್ಯಾಸ ಮಾಲಿಕೆ ಮತ್ತು ವಸ್ತು ಪ್ರದರ್ಶನ
ಲೋಕದರ್ಶನ ವರದಿಧಾರ್ವಾಡ 16: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡ. ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡ ಇವರ ಸಹಯೋಗದೊಂದಿಗೆ ದಿನಾಂಕ: 13-10-2018 ರಂದು ಪ್ರ...
October 16, 07:10 PM   |   By Admin
ಸಾಯಿ ಬಾಬಾ ನೆನೆಸಿದರೆ ಕ್ಷಣಾರ್ಧದಲ್ಲಿ ಸಂಕಷ್ಟ ನಿವಾರಣೆ : ನ್ಯಾ. ಈಶಪ್ಪ ಭೂತೆ
ಲೋಕದರ್ಶನ ವರದಿಧಾರವಾಡ 16 : ಶಿರಡಿಯ ಸಾಯಿ ಬಾಬಾ ನೆನದವರ ಮನದಲ್ಲಿ ಆಸೀನವಾಗಿದ್ದು, ಬಾಬಾನ ನೆನಸಿದಲ್ಲಿ ಕ್ಷಣಾರ್ಧದಲ್ಲಿ ್ಲ ಸಂಕಷ್ಟ ನಿವಾರಣೆಯಾಗಲಿವೆ ಎಂದು ಧಾರವಾಡ ಜಿಲ್ಲಾ ಪ್ರಧ...
October 16, 05:24 PM   |   By Admin
ಮಹಾಕವಿ ಪಂಪನ ನೆಲೆ ಬನವಾಸಿ: ಡಾ. ಪಾಪು
ಲೋಕದರ್ಶನ ವರದಿಧಾರವಾಡ 15: ಆದಿಕವಿ ಪಂಪನ ತವರು ಅಣ್ಣಿಗೇರಿ. ಆದರೂ ಆತನ ಬದುಕು ಬರಹದ ಮೂಲಕ ಗುರುತಿಸಿಕೊಂಡಿದ್ದು ಬನವಾಸಿ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಪ್ರತಿಪಾದಿಸಿದರು...
October 15, 02:06 PM   |   By Admin
ಧರ್ಮ ಸಾಮಾಜಿಕ ಜೀವನದ ಬುನಾದಿ: ಸಿದ್ಧಲಿಂಗ ಶ್ರೀಗಳು
ಲೋಕದರ್ಶನ ವರದಿಧಾರವಾಡ 14: ಧರ್ಮ ದೇವರು ಮಾನವನನ್ನು ನೈತಿಕ ತಳಹದಿಯ ಮೆಲೆ ಬದುಕುವಂತೆ ಪ್ರೇರೆಪಿಸುತ್ತದೆ. ದೇಹಕ್ಕೆ ಆಹಾರ, ಮನಸ್ಸಿಗೆ ನೆಮ್ಮದಿ, ಆತ್ಮ ಕಲ್ಯಾಣಕ್ಕೆ ದೈವ ಸಂಸ್...
October 15, 02:03 PM   |   By Admin
ಸಾಮಾಜಿಕ ಶಾಂತಿ-ಮೈತ್ರಿಗೆ ಮನಃಶುದ್ಧಿಕರಣ ಪ್ರಕ್ರಿಯೆ ಅವಶ್ಯಕ: ನೀಲಣ್ಣವರ್
ಲೋಕದರ್ಶನ ವರದಿಧಾರವಾಡ 15 : ಪರಧರ್ಮ ಸಹಿಷ್ಣುತೆಯನ್ನು ಆದಿಕಾಲದಿಂದಲೂ ಅನುಸರಿಸುತ್ತಾ ಬಂದಿರುವ ನಮ್ಮ ಸಮಾಜದಲ್ಲಿ ಶಾಂತಿ-ಮೈತ್ರಿಭಾವ ಹೆಚ್ಚಿಸುವ ನಿಟ್ಟಿನಲ್ಲಿ ಪರಸ್ಪರ ಸಹಬಾಳ್ವೆ...
October 15, 02:00 PM   |   By Admin
ಪ್ರತಿಯೊಬ್ಬ ಸೈನಿಕನಲ್ಲಿ ಆತ್ಮಸ್ಥೈರ್ಯ ತುಂಬಬೇಕು
  ಲೋಕದರ್ಶನ ವರದಿಧಾರವಾಡ 14: ಸೈನಿಕರು ಒಂದೇ ಕುಟುಂಬದ ಸದಸ್ಯರಾಗಿದ್ದು ಪರಸ್ಪರ ಎಲ್ಲರೂ ಸಹಾಯ, ಸಹಕಾರ ನೀಡುವ ಮೂಲಕ ಪ್ರತಿಯೊಬ್ಬ ಸೈನಿಕನಲ್ಲಿ ಆತ್ಮಸ್ಥೈರ್ಯ ತುಂಬಬೇಕೆಂದು...
October 15, 01:12 PM   |   By Admin
ವಿಭಿನ್ನ ಕೌಶಲ್ಯಗಳು ವಿದ್ಯಾಥರ್ಿಗಳಿಗೆ ಶ್ರೀರಕ್ಷಕ: ಡಾ. ಸಾಂಬ್ರಾನಿ
ಲೋಕದರ್ಶನ ವರದಿಧಾರವಾಡ 14: ಇತ್ತಿಚೀನ ದಿನಗಳಲ್ಲಿ ಉದ್ಯೋಗವಕಾಶಗಳು ಕೌಶಲ್ಯ ಆಧಾರಿತವಾಗಿವೆ. ಆದ್ದರಿಂದ ವಿದ್ಯಾಥರ್ಿಗಳು ವಿವಿಧ ಪ್ರಕಾರದ ಕೌಶಲ್ಯಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳ...
October 15, 01:10 PM   |   By Admin

ಇತ್ತೀಚಿನ ಸುದ್ದಿ