ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ಅನುದಾನ – ಸಿಎಂ ಬೊಮ್ಮಾಯಿ
ಹುಬ್ಬಳ್ಳಿ, ಅ 23 : ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತುತ ವರ್ಷದಲ್ಲಿ 50 ಕೋಟಿ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ...
October 23, 12:28 PM   |   By Admin
ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿಯೂ ಶೇ.90 ರಷ್ಟು ಲಸಿಕಾಕರಣ ಗುರಿ: ಸಿಎಂ
ಹುಬ್ಬಳ್ಳಿ: ಅ, 22: ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಅರ್ಹರೆಲ್ಲರಿಗೂ ಶೇ.90 ರಷ್ಟು ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಹುಬ...
October 22, 05:52 PM   |   By Admin
100 ಕೋಟಿ ತಲುಪಿದ ಲಸಿಕೆ : ಬಾನಂಗಳಕ್ಕೇರಿದ 100 ಬಲೂನುಗಳು
ಧಾರವಾಡ 21: ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಯಲು ದೇಶದಾದ್ಯಂತ ಲಸಿಕಾಕರಣ ಕಾರ್ಯ ಭರದಿಂದ ನಡೆಯುತ್ತಿದೆ. ಇದುವರೆಗೆ 100 ಕೋಟಿ ಲಸಿಕೆಗಳನ್ನು ದೇಶದ ಜನರಿಗೆ ನೀಡಿದ ಸಂದರ್ಭವನ್ನು...
October 21, 08:24 PM   |   By Admin
ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ವಿರೋಧಿಸಿ ಪ್ರತಿಭಟನೆ
ಧಾರವಾಡ: ಇಂದು ತೆಗೂರು ಗ್ರಾಮ ಪಂಚಾಯಿತಿ ಎದುರು "ಕುಡಿಯುವ ನೀರು ಮಾರಾಟದ ವಸ್ತುವಲ್ಲ", "ಕುಡಿಯುವ ನೀರಿಗೆ ಮೀಟರ್ ಅಳವಡಿಕೆಯನ್ನು ಒಪ್ಪುವುದಿಲ್ಲ" ಎಂಬ ಘೋಷಣೆಗಳೊಂದಿಗೆ ನೂರಾರು ಸಂ...
October 21, 04:58 PM   |   By Admin
ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ ಸಿಎಂ ಬೊಮ್ಮಾಯಿ
ಹುಬ್ಬಳ್ಳಿ, ಅ 21: ಸಂಸ್ಮರಣಾ ದಿನಾಚರಣೆ ಅಂಗವಾಗಿ ಹುತಾತ್ಮ ಪೊಲೀಸರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವ ಸಲ್ಲಿಸಿದರು. ಹುಬ್ಬಳ್ಳಿ ಸಿಎಆರ್ ಮೈದಾನದಲ್ಲಿ ಬೆಳಗ್ಗೆ ನಡೆದ ಕಾರ...
October 21, 12:17 PM   |   By Admin
ಆಧಾರ್ ಸೇವಾ ಕೇಂದ್ರ ಉದ್ಘಾಟನೆ
ಧಾರವಾಡ  : ಇಲ್ಲಿನ ಕೆ.ಸಿ.ಪಾರ್ಕ್‌ ಎದುರಿನ ಮಂಡಿ ಪ್ಲಾಜಾದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಆಧಾರ್ ಸೇವಾ ಕೇಂದ್ರವನ್ನು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಉದ್ಘಾಟಿಸಿದರು.&...
October 20, 08:21 PM   |   By Admin
ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಧಾರವಾಡ:  ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿ ಅವರ  ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಗೌರವ ಸಮರ​‍್ಿಸಲಾಯಿತು.&nb...
October 20, 07:21 PM   |   By Admin
ದಾರ್ಶನಿಕರು ಜಾತಿಗೆ ಸೀಮಿತರಲ್ಲ: ಉಪಾದ್ಯೆ
ಧಾರವಾಡ: ಮಹಾತ್ಮರು, ದಾರ್ಶನಿಕರನ್ನು ಯಾವುದೇ ಜಾತಿಗೆ ಸೀಮಿತಗೊಳಿಸದೇ, ಅವರ ತತ್ವ, ಆದರ್ಶಗಳನ್ನು ಮಾನವ ಕುಲವೇ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಎಲ್ಲ ದಾರ್ಶನಿಕರು ಸಹ ಸಕಲ ಜೀ...
October 20, 07:18 PM   |   By Admin
ನಿಧನ ವಾರ್ತೆ : ಯಮುನಾಬಾಯಿ ಸೂರ್ಯವಂಶಿ
ಧಾರವಾಡ: ನಿವೃತ್ತ ವಾರ್ತಾಧಿಕಾರಿ ಆನಂದ ಸೂರ್ಯವಂಶಿ ಅವರ ತಾಯಿ ಶತಾಯುಷಿ ಯಮುನಾಬಾಯಿ(103) ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಿಧನರಾದರು.  ಮೃತರು  ಮೂವರು ಪು...
October 20, 07:11 PM   |   By Admin
‘ವಾಲ್ಮೀಕಿ ಮಹಾಕಾವ್ಯ ಕೃಷಿ ಸಾಹಿತ್ಯ ಸೃಷ್ಟಿಗೆ ಸ್ಫೂರ್ತಿಯ ಸೆಲೆ’
ಧಾರವಾಡ : ಮಹರ್ಷಿ ವಾಲ್ಮೀಕಿಯ ರಾಮಾಯಣ ಮಹಾಕಾವ್ಯ ಕೃಷಿಯು ವಿವಿಧ ಭಾಷೆಗಳ ಸಾಹಿತ್ಯ ಸೃಷ್ಟಿಗೆ ಸ್ಫೂತಿಯ ಸೆಲೆಯಾಗಿದೆ ಎಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ...
October 20, 06:25 PM   |   By Admin

ಇತ್ತೀಚಿನ ಸುದ್ದಿ