ಚುನಾವಣಾ ಸಂಬಂಧಿಸಿದ ಕಾರ್ಯಗಳಲ್ಲಿ ಮಕ್ಕಳ ಬಳಕೆ ನಿಷೇಧ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಧಾರವಾಡ : ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳು ಪ್ರಾರಂಭವಾಗಿದ್ದು, ಚುನಾವಣಾ ಕಾರ್ಯ ಮತ್ತು ಪ್ರಚಾರ ಕಾರ್ಯಗಳು ನಡೆದಿವೆ. ಭಾರತ ಸರ್ಕಾರವು ವಿಶ್ವ ಸಂಸ್ಥೆಯು ಅನುಮೋ...
April 01, 05:19 PM   |   By Admin
ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮ
ಸ್ವೀಪ್ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ; ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಹೆಚ್ಚಿನ ಜಾಗೃತಿಧಾರವಾಡ 01: ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ  ಜಿಲ್ಲಾ ಸ್ವೀಪ್...
April 01, 02:02 PM   |   By Admin
ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ: ಹಳ್ಳಿಕೇರಿ
ಧಾರವಾಡ01: ಮಕ್ಕಳು ಆಟೋಟದಲ್ಲಿ ಸ್ವಚ್ಛತೆ ಬಗ್ಗೆ ಗಮನ ನೀಡದೆ ಇರುವುದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಮಕ್ಕಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಅರಿವು ...
April 01, 12:13 PM   |   By Admin
ದಿ. ಮಾಧವ ಕುಲಕರ್ಣಿಯವರಿಗೆ ಗೌರವ ಶ್ರದ್ಧಾಂಜಲಿ
ಧಾರವಾಡ01: ಬೆಂಗಳೂರಿನಲ್ಲಿ ಮಾ.29ರಂದು ನಿಧನರಾದ ಗದಗ ಮೂಲದ ದಿ. ಮಾಧವ ಕುಲಕಣರ್ಿಯವರಿಗೆ (78 ವರ್ಷ) ಮಾ.31ರಂದು ಧಾರವಾಡದ ಸಾಧನಕೇರಿಯ `ಚೈತ್ರದ ಸಭಾಂಗಣದಲ್ಲಿ ಅನ್ವೇಷಣ ಕೂಟದ ಆಶ್...
April 01, 11:47 AM   |   By Admin
ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ -2023 : ಮತದಾರ ಸ್ನೇಹಿ ಮತಗಟ್ಟೆ ಸ್ಥಾಪನೆ ; ಚುನಾವಣಾ ಅಕ್ರಮ ತಡೆಯಲು ತೀವ್ರ ನಿಗಾ ; 80 ವರ್ಷ ಮೇಲ್ಪಟ್ಟವರು ಮತಗಟ್ಟೆಗೆ ಬಂದು ಮಾದರಿಯಾಗಲಿ : ಚುನಾವಣಾಧಿಕಾರಿ ಭರತ್‌.ಎಸ್‌.
ಧಾರವಾಡ : ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 266 ಮತಗಟ್ಟೆಗಳನ್ನು ಸ್ಥಾಪಿ...
March 31, 07:47 PM   |   By Admin
ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿ : ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಧಾರವಾಡ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಅತೀ ಅವಶ್ಯಕವಾಗಿದ್ದು,   ಈಗಾಗಲೇ...
March 31, 05:31 PM   |   By Admin
ಎನ್‌ಎಸ್‌ಎಸ್ ಪ್ರೋಗ್ರಾಮ್ ಆಫೀಸರ್ಸ್‌ಗಾಗಿ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಂಯೋಜಿತ ಕಾನೂನು ಮಹಾವಿದ್ಯಾಲಯಗಳ ಎನ್‌ಎಸ್‌ಎಸ್ ಪ್ರೋಗ್ರಾಮ್ ಆಫೀಸರ್ಸ್‌ಗಾಗಿ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು&...
March 31, 05:22 PM   |   By Admin
ಪಾರ್ವತೆವ್ವ ಭಾವಿಕಟ್ಟಿ ನಿಧನ
ಧಾರವಾಡ : ಹೆಬ್ಬಳ್ಳಿ ಅಗಸಿ ಗಾಳಿ ಓಣಿ ನಿವಾಸಿ, ಪಾರ್ವತೆವ್ವ ಈರಬಸಪ್ಪ ಭಾವಿಕಟ್ಟಿ (87) ಇವರು ಗುರುವಾರ ಮಾ.30ರಂದು ನಿಧನರಾದರು.ಮೃತರು 4 ಜನ ಪುತ್ರರು, ಇಬ್ಬರು ಪುತ್ರಿಯರು, ಮೊಮ್...
March 31, 12:09 PM   |   By Admin
ಮಹಾನ್ ಮಹಿಳೆ ಕಸ್ತೂರಬಾಗಾಂಧಿ ವಿಷಯ ಕುರಿತು ಉಪನ್ಯಾಸ
ಲೋಕದರ್ಶನ ವರದಿಧಾರವಾಡ 30: ತಮ್ಮ ಇಷ್ಟದಂತೆ ಬದುಕಿ ದೇಶಕ್ಕಾಗಿ ತಮ್ಮದೆಲ್ಲವನ್ನು ತ್ಯಾಗ ಮಾಡಿದ ಮಹಾತಾಯಿ ಕಸ್ತೂರಬಾ ಎಂದು ಕ.ವಿ.ವಿ. ಗಾಂಧಿ ಅಧ್ಯಯನ ಪೀಠದ ವಿಶ್ರಾಂತ ಮುಖ್ಯಸ್ಥ ಪ್...
March 31, 11:42 AM   |   By Admin
ಕಟ್ಟುನಿಟ್ಟಾಗಿ ಪಾರದರ್ಶಕ ನಿಷ್ಪಕ್ಷಪಾತ ಚುನಾವಣೆಗೆ ಕ್ರಮವಹಿಸಿ: ಭಜಂತ್ರಿ
ಲೋಕದರ್ಶನ ವರದಿಧಾರವಾಡ : ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಧಾರವಾಡ ಜಿಲ್ಲಾ ವಿಧಾನಸಭಾ ಚುನಾವಣೆ 2023 ರ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ಚುನಾವಣಾ ...
March 31, 11:35 AM   |   By Admin

ಇತ್ತೀಚಿನ ಸುದ್ದಿ