ಖಾಸಗಿ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿ ವಸೂಲು ಮಾಡಿದರೆ ಕಾನೂನು ಕ್ರಮ
ಖಾಸಗಿ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿ ವಸೂಲು ಮಾಡಿದರೆ ಕಾನೂನು ಕ್ರಮಧಾರವಾಡ 06: ಸಹಕಾರ ಇಲಾಖೆಯಿಂದ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಹಾಗೂ ನಿಯಮಾವಳಿಗಳು 1965 ರನ್ವಯ ...
December 06, 02:24 PM   |   By Admin
ಪಂ. ಕಾಲೀನಾಥ ಮಿಶ್ರಾ ಅವರಿಗೆ ಬಾಲೇಖಾನ ಸಹಕಲಾವಿದ ಪ್ರಶಸ್ತಿ
ಧಾರವಾಡ 06: ಸಿತಾರ ನವಾಜಸಿ ಉ. ಬಾಲೇಖಾನ ಸ್ಮರಣಾರ್ಥ ಪ್ರದಾನಿಸುವ ಸಹಕಲಾವಿದ ಪ್ರಶಸ್ತಿಗೆ ಮುಂಬೈನ ಖ್ಯಾತ ತಬಲಾ ಕಲಾವಿದ ಪಂ. ಕಾಲೀನಾಥ ಮಿಶ್ರಾ ಆಯ್ಕೆಯಾಗಿದ್ದಾರೆ. ಬನಾರಸ ಘರ...
December 06, 12:50 PM   |   By Admin
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರಗಳನ್ನು ಗುರುತಿಸಲು MRPS ಆಗ್ರಹ
ಹುಬ್ಬಳ್ಳಿ 06: ಮಾನ್ಯ ಸರ್ವೋಚ್ಛ ನ್ಯಾಯಾಲಯವು ಡಾ.ಬಲರಾಮ ಸಿಂಗ್ ಪ್ರಕರಣದಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ 324/2024 ರ ಪ್ರತಿ ನೀಡಿರುವ ತನ್ನ ತೀರ​‍್ಿನ ಅನ್ವಯ ದೇಶದ್ಯಾಂತ ಮ್ಯಾನ್...
December 06, 11:36 AM   |   By Admin
ಅಧಿಕಾರಿಗಳಿಗೆ ಶಿಸ್ತು, ಕಾರ್ಯ ಬದ್ಧತೆ ಇರಬೇಕು: ಡಾ. ರಾಮ್ ಪ್ರಸಾತ್ ಮನೋಹರ್ ವಿ.
 ಅಧಿಕಾರಿಗಳಿಗೆ ಶಿಸ್ತು, ಕಾರ್ಯ ಬದ್ಧತೆ ಇರಬೇಕು:  ಡಾ. ರಾಮ್ ಪ್ರಸಾತ್ ಮನೋಹರ್ ವಿ. ಧಾರವಾಡ 05:  ಧಾರವಾಡ ಜಿಲ್ಲೆ ರಾಜ್ಯದ ಮಧ್ಯಭಾಗದಲ್ಲಿದ್ದು, ಶಿಕ್ಷಣ,...
December 05, 02:49 PM   |   By Admin
ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣಾ ಕಾರ್ಯಕ್ರಮದ
ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣಾ ಕಾರ್ಯಕ್ರಮದ  ಧಾರವಾಡ 04: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಕೇವಲ ಕಾಟಾಚಾರಕ್ಕಾಗಿ ಆಗಬಾರದು. ಶಿಕ್ಷಕರು ಹೇಳುತ...
December 04, 03:33 PM   |   By Admin
ಅಂತರರಾಜ್ಯ ಸಾರಿಗೆ ನಿಗಮಗಳ ಅಥ್ಲೇಟಿಕ್ಸ್‌ ಕ್ರೀಡಾಕೂಟ: ಕ್ರೀಡಾಪಟುಗಳಿಗೆ ಬೀಳ್ಕೊಡುಗೆ
ಹುಬ್ಬಳ್ಳಿ 04: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಂಖಖಖಿಗ ರವರು ದಿನಾಂಕ: 06-12-2024 ರಿಂದ 08-12-20...
December 04, 11:11 AM   |   By Admin
ವಿಶೇಷ ಚೇತನರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ: ಸದಲಗಿ
ಧಾರವಾಡ 03:ವಿಶೇಷ ಚೇತನರೂ ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಎಂದು ಕ್ಷೇತ...
December 04, 11:00 AM   |   By Admin
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ, ಪಂಚಮಸಾಲಿ ಹೋರಾಟ , ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ
ಧಾರವಾಡ 04:  ಅಭಿವೃದ್ಧಿ ದೃಷ್ಟಿಯಿಂದ ಹುಬ್ಬಳ್ಳಿ- ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂದು ಹೋರಾಟ ಮಾಡುತ್ತಾ ಬಂದಿರುವವರಿಗೆ ಶಾಸಕ ವಿನಯ ಕುಲಕರ್ಣಿ ಅವರು ವಿಶೇಷ...
December 04, 10:54 AM   |   By Admin
ಕಲೆ, ಸಂಸ್ಕೃತಿ ಭಾರತದ ಅಸ್ಮಿತೆ : ಡಾ. ಶಶಿಧರ ನರೇಂದ್ರ
ದಾರವಾಢ 04 : ಭಾರತೀಯ ಕಲೆ ಮತ್ತು ಸಂಸ್ಕೃತಿಗಳು ಸಂಸ್ಕಾರದ ಬಲದಿಂದ ಜಗತ್ತಿನಲ್ಲಿಯೇ ಶ್ರೇಷ್ಠವಾಗಿವೆ. ತೊಟ್ಟಿಲಿನ ಜೋಗುಳದಿಂದ ಹಿಡಿದು ಚಟ್ಟದಲ್ಲಿ ಹೋಗುವಾಗ ಹಾಡುವ ಭಜನೆಯವರೆಗೆ ಹೀ...
December 04, 10:42 AM   |   By Admin
ಅಪಾಯಕಾರಿ ಹೆಚ್‌.ಐ.ವಿ ಕುರಿತು ಯುವ ಜನಾಂಗ ಎಚ್ಚರವಾಗಿರಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು
ಸ್ವೇಚ್ಚಾಚಾರದ ನಡುವಳಿಕೆಯಿಂದ ಮಾರಕ ರೋಗ ತಗಲುವ ಅಪಾಯ; ಇದರ ಬಗ್ಗೆ ಅರಿವು ಹೊಂದಿರಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು ಧಾರವಾಡ   04: ಅಪಾಯಕಾರಿ ಹೆಚ್‌.ಐ.ವಿ ಕು...
December 04, 10:32 AM   |   By Admin

ಇತ್ತೀಚಿನ ಸುದ್ದಿ