ಕ್ರೀಡಾ ವಸತಿ ನಿಲಯಕೆ ಒತ್ತಾಯಿಸಿ ಮನವಿ
ವಿಜಯಪುರ 23: ಅಪರಾದಿತ ವಿಮುಕ್ತ ಬುಡಕಟ್ಟು ಆದಿವಾಸಿ ಅಲೆಮಾರಿ ಹರಣಶಿಕಾರಿ ಸಮುದಾಯದ ಯುವ ಪೀಳಿಗೆಯ  ಉಜ್ವಲ ಭವಿಷ್ಯಕ್ಕೆ ಶಿಕ್ಷಣದ ಜೊತೆಗೆ ಕ್ರೀಡೆಗೂ ಒತ್ತು ನೀಡಿ ವಸತಿ ನಿಲಯ...
October 23, 08:32 PM   |   By Admin
ತಾಲೂಕಾಡಳಿ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮನವರ ಜಯಂತ್ಯೋತ್ಸವ
ಇಂಡಿ: ತಾಲೂಕಾಡಳಿ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನವರ 243 ನೇ ಜಯಂತ್ಯೋತ್ಸವ ಹಾಗೂ 198 ನೇ ವಿಜಯೋತ್ಸವನ್ನು ತಹಶೀಲ್ದಾರ ಬಸವರಾಜು ಐ.ಈ. ನೇತೃ...
October 23, 06:54 PM   |   By Admin
ಕೆಲಸ ಮಾಡುವವರನ್ನು ಪ್ರೊತ್ಸಾಹಿಸಬೇಕು: ಗುರುಸಂಗನಬಸವಶ್ರೀ
ವಿಜಯಪುರ 23:  ಕೆಲಸ ಮಾಡುವವರನ್ನು ಬೆಂಬಲಿಸಿ ಪ್ರೊತ್ಸಾಹಿಸಬೇಕೇ ಹೊರತು ಕಾಲೆಳೆಯುವ ಕೆಲಸ ಮಾಡಬಾರದು ಎಂದು ಯರನಾಳ ಗುರುಸಂಗನಬಸವ ಮಹಾಸ್ವಾಮೀಜಿ ಹೇಳಿದ್ದಾರೆ.  ವಿ...
October 23, 05:37 PM   |   By Admin
ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಎಚ್‌ಡಿಕೆ ಮತಯಾಚನೆ
ಇಂಡಿ : ತಾಲೂಕಿನ  ತಾಂಬಾ ಗ್ರಾಮದಲ್ಲಿ ಗುತ್ತಿ ಬಸವಣ್ಣ ಏತನೀರಾವರಿ ಕಾಲುವೆ ಮಾಡಬೇಕೆಂದು ನಾನು ಮುಖ್ಯಮಂತ್ರಿ ಇದ್ದಾಗ 41ದಿನ ಹೋರಾಟ ನಡೆಸಿದ್ದರು. ಹೋರಾಟ ಸ್ಥಳಕ್ಕೆ ಬಂದು ಭರ...
October 23, 04:58 PM   |   By Admin
ಬಿಜೆಪಿಯ ಉಪಾಧ್ಯಕ್ಷ ವಿಜೇಂದ್ರ ಅವರಿಗೆ ತಾಂಬಾ ಗ್ರಾಮದಲ್ಲಿ ಅದ್ಧೂರಿ ಸ್ವಾಗತ
ಇಂಡಿ : ತಾಲೂಕಿನ  ತಾಂಬಾ ಗ್ರಾಮದಲ್ಲಿ ಸಿಂದಗಿ ಉಪಚುನಾವಣೆ ನಿಮಿತ್ಯ ಆಗಮಿಸಿದಾಗ ಅಲ್ಲಿಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಜೆಸಿಬಿಯ ಮುಕಾಂತರ ಹೋವಿನ ಸುರಿಮಳೆಗೈದರು. ಮೋದಿ ...
October 23, 04:44 PM   |   By Admin
ಜಾತಿ ಆಧಾರದ ಮೇಲೆ ದೇಶ ವಿಭಜನೆಯಾಗುತ್ತಿದೆ: ರೆಡ್ಡಿ
ವಿಜಯಪುರ 23: ಜಾತಿ ಆಧಾರದ ಮೇಲೆ ದೇಶ ವಿಭಜನೆಯಾಗುತ್ತಿದ್ದು, ಇದೇ ರೀತಿ ಮುಂದುವರೆದರೆ ಮುಂದಿನ 20-25 ವರ್ಷಗಳ ನಂತರ ಭಾರತದ ಸ್ಥಿತಿ ಗಂಭೀರವಾಗುತ್ತದೆ ಎಂದು ಮಾಜಿ ಸಚಿವ ಬಸವರಾಜರಾಯ...
October 23, 04:07 PM   |   By Admin
ದೇವೆಗೌಡರ ಪ್ರಯತ್ನದಿಂದ ವಿಜಯಪುರ-ಬಾಗಲಕೋಟೆ ಜಿಲ್ಲೆಗಳು ನೀರಾವರಿ ಕ್ಷೇತ್ರಗಳಾಗಿವೆ: ಎಚ್‌ಡಿಕೆ
ಸಿಂದಗಿ22: ದೇವೆಗೌಡರ ಪ್ರಯತ್ನದಿಂದ ವಿಜಯಪುರ-ಬಾಗಲಕೋಟೆ ಜಿಲ್ಲೆಗಳು ನೀರಾವರಿ ಕ್ಷೇತ್ರಗಳಾಗಿವೆ. ಹಿಂದಿನ ಯಾವ ಸರಕಾರಗಳು ಮಾಡದ ಕೇಲಸ ಎಚ್‌.ಡಿ. ದೇವೆಗೌಡರು ಮುಖ್ಯಮಂತ್ರಿಗಳಿದ್ದಾಗ...
October 22, 08:57 PM   |   By Admin
ಹೆಸ್ಕಾಂ ಕಚೇರಿಗೆ ಬೀಗ ಜಡೆದು ರೈತರ ಪ್ರತಿಭಟನೆ
ಸಿಂದಗಿ22: ಸಮರ​‍್ಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಕೈಗೆ ಬಂದ ಬೆಳೆ ಒಣಗುತ್ತವೆ. ವಿದ್ಯುತ್ ನೀಡಿ ಇಲ್ಲವೆ ಕ್ರೀಮಿನಾಶಕ ಸೇವಿಸಿ ನಿಮ್ಮ ಕಚೇರಿ ಎದುರು ಸಾಯುತ್ತೇವೆ ಎಂದು ...
October 22, 08:55 PM   |   By Admin
ಬಿಜೆಪಿ ಸರಕಾರವಿದ್ದಾಗ ಮಾತ್ರ ತಾಂಡಾ ಅಭಿವೃದ್ಧಿ ಸಾಧ್ಯ: ಶಾಸಕ ಪಿ.ರಾಜು
ಸಿಂದಗಿ22: ಬಿಜೆಪಿ ಸರಕಾರವಿದ್ದಾಗ ಮಾತ್ರ ತಾಂಡಾ ಅಭಿವೃದ್ಧಿ ಸಾಧ್ಯ. ಯಡಿಯೂರ​‍್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ, ತಾಂಡಾ ಜನರ ಜೀವನ ಗುಣಮಟ್ಟದ...
October 22, 08:53 PM   |   By Admin
ಅಭ್ಯರ್ಥಿ ರಮೇಶ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ: ನಟಿ ತಾರಾ
ಸಿಂದಗಿ: ನಾನು ಸಿಂದಗಿ ಉಪಚುನಾವಣೆಯಲ್ಲಿ ಸಿನಿಮಾ ತಾರೆಯಾಗಿ ಬಂದಿಲ್ಲ. ಬಿಜೆಪಿ ಕಾರ್ಯಕರ್ತೆಯಾಗಿ ಬಂದಿದ್ದೇನೆ. ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಮೂಲಕ ಸಿಂದಗಿ ಕ್ಷೇತ್ರದಲ್ಲಿ ಪುನಃ ತ...
October 22, 08:51 PM   |   By Admin

ಇತ್ತೀಚಿನ ಸುದ್ದಿ