ಜಿಲ್ಲೆಯಲ್ಲಿ 100 ಹೆಕ್ಟೇರ್‌ನಷ್ಟು ರೇಷ್ಮೆ ಬೆಳೆಕ್ಷೇತ್ರ ವಿಸ್ತರಿಸಲು ಅವಕಾಶ : ರಾಹುಲ್ ಶಿಂಧೆ ಹೇಳಿಕೆ ; ರೇಷ್ಮೆ ಇಲಾಖೆಗೆ ಭೇಟಿ ನೀಡಿ ಪರೀಶೀಲನೆ
ವಿಜಯಪುರ 08: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಜುಲೈ 08ರಂದು ವಿಜಯಪುರ ತಾಲೂಕಿನ ನವರಸಪುರದಲ್ಲಿರುವ ರೇಷ್ಮೆ ಇಲಾಖೆಗೆ ಭೇಟಿ ನೀಡಿ ಪರೀ...
July 08, 07:58 PM   |   By Admin
ಇಂಡಿ: ಸ್ವಯಂಪ್ರೇರಿತ ರಕ್ತದಾನ ಶಿಬಿರ
ವಿಜಯಪುರ 08: ರಕ್ತದಾನದಿಂದ ಇನ್ನೊಬ್ಬರ ಆರೋಗ್ಯಕರ ಬಾಳಿಗೆ ನೆರವಾಗುವುದು ಸಾರ್ಥಕ ಮನೋಭಾವ ಮೂಡಿಸಲಿದೆ ಎಂದು ಇಂಡಿ ತಾಲೂಕಿನ ತಹಶೀಲ್ದಾರ ನಾಗಯ್ಯ ಹಿರೇಮಠ ತಿಳಿಸಿದರು.  ...
July 08, 07:39 PM   |   By Admin
ಮಳೆಗಾಗಿ ಕಾತರಿಸುತಿದೆ ಜನ ಗುರಜಿ ಮೋರೆ
ವಿಜಯಪುರ08: ತಾಲೂಕಿನ   ಸವನಹಳ್ಳಿ-ಹೊನಗನಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಹಳ್ಳಿಯ ಜನರು ರೈತರ ಮಕ್ಕಳು ಸೀರೆ ಉಟ್ಟುಕೊಂಡು ಮನೆ ಮನೆಗಳಿಗೆ ಹೋಗಿ ಗುರಜಿ ಗುರುಜಿ ಎಲ್ಲ್ಯಡಿ ...
July 08, 03:13 PM   |   By Admin
ಕಾನೂನು, ಹಕ್ಕುಗಳ ಬಗ್ಗೆ ಅರಿಯಲು ವೆಂಕಣ್ಣ ಹೊಸಮನಿ ಸಲಹೆ
ವಿಜಯಪುರ07: ದಮನಿತ ಮಹಿಳೆಯರು, ಮಾಜಿ ದೇವದಾಸಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಅವರ ಹಕ್ಕುಗಳ ಬಗ್ಗೆ ಒಂದು ದಿನದ ಕಾನೂನು ಅರಿವು-ನೆರವು ಕಾರ್ಯಾಗಾರ ಜುಲೈ 7ರಂದು ಜಿಲ...
July 07, 07:59 PM   |   By Admin
ಬಸ್‌ಗಾಗಿ ಪೊಲೀಸ್ ಠಾಣೆ ಏರಿದ ವಿದ್ಯಾರ್ಥಿಗಳು.
ಚಡಚಣ07:ಪಟ್ಟಣದಿಂದ ಉಮರಜ ಗ್ರಾಮಕ್ಕೆ ದಿನಕ್ಕೆ ಎರಡು ಬಾರಿ ಸಮಯಕ್ಕೆ ಸರಿಯಾಗಿ ಬಸ್ ಬಾರದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿ ವಿ...
July 07, 05:38 PM   |   By Admin
ಬೇಡಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಮನವಿ
ಚಡಚಣ: ತಾಲೂಕಿನ ಜಂಗಮ ಸಮಾಜದ ಮುಖಂಡರು ಬೇಡಜಂಗಮ(ಜಂಗಮ) ಸಮಾಜದವರಿಗೆ ಎಸ್‌.ಸಿ. ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಒತ್ತಾಯಿಸಿ ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಬುಧವಾರ ಮನವಿ ಸಲ್ಲ...
July 07, 05:35 PM   |   By Admin
ನರೇಗಾ, ಕೆರೆ ಅಭಿವೃದ್ಧಿ ಕಾಮಗಾರಿ ಪರೀಶೀಲನೆ
ತಿಕೋಟಾ ತಾಲೂಕಿನಲ್ಲಿ ಜಿಪಂ ಸಿಇಓ ಪ್ರವಾಸ: ಬಾಬಾನಗರ, ಬಿಜ್ಜರಗಿ ಗ್ರಾಮ ಪಂಚಾಯಿತಿಗಳ ಕಾರ್ಯವೈಖರಿಗೆ ಮೆಚ್ಚುಗೆ ವಿಜಯಪುರ 07: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ...
July 07, 05:30 PM   |   By Admin
ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಶಕ್ತಿ ಮಾಧ್ಯಮಕ್ಕಿದೆ: ಚಿಮ್ಮಲಗಿ
ವಿಜಯಪುರ07: ಸತ್ಯದ ದಾರಿಯನ್ನು ತೋರಿಸುವಂತಹ, ನೈತಿಕ ಮೌಲ್ಯವನ್ನು ತಿಳಿಸುವ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಶಕ್ತಿ ಮಾಧ್ಯಮಕ್ಕಿದೆ. ಹಾಗಾಗಿ ಸಮಾಜವನ್ನು ತಿದ್ದುವ ಬ್ರಹ್ಮಾಸ್ತ್...
July 07, 03:48 PM   |   By Admin
ಶಾಂತಿಯಿಂದ ಇರೋದೆ, ಒಂದು ಯೋಗ: ಸಿದ್ಧೇಶ್ವರ ಶ್ರೀಗಳು
ಚಡಚಣ.: ಲೋಣಿ ಒಂದು ಸಣ್ಣ ಗ್ರಾಮ. ಗ್ರಾಮದಲ್ಲಿ ಒಂದು ತಪಶ್ವಿ ಕುಮಾರ ಸ್ವಾಮೀಜಿ ಅವರ ಯೋಗ ಭೂಮಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಶಾಂತಿಯಿಂದ ಇರೋದೆ ಒಂದು ಯೋಗ. ಶಾಂತಿ ಎಲ್ಲಿ ಇ...
July 06, 09:17 PM   |   By Admin
ಐತಿಹಾಸಿಕ ನಗರಿಯಲ್ಲಿ ಯೋಗಥಾನ್‌-2022
ಇತಿಹಾಸ ಬರೆಯಲಿ: ಡಾ.ವಿಜಯಮಹಾಂತೇಶ ದಾನಮ್ಮನವರ ವಿಜಯಪುರ 6: ರಾಜ್ಯಾದ್ಯಂತ ನಿಗದಿಯಾದ ಯೋಗಥಾನ್ 2022 ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯಲ್ಲಿ ಕೂಡ ಯಶಸ್ವಿಯಾಗಿ ಏರ​‍್ಾಡು ಮ...
July 06, 08:16 PM   |   By Admin

ಇತ್ತೀಚಿನ ಸುದ್ದಿ