ಗೊಲ್ಲಾಳಪ್ಪ ಪಟ್ಟಣಶೆಟ್ಟಿ ಪಿಡಿಒ ಆಗಿ ಬಡ್ತಿ

ದೇವರಹಿಪ್ಪರಗಿ 11: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಕಾರ್ಯದರ್ಶಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಗೊಲ್ಲಾಳಪ್ಪ ಪಟ್ಟಣಶೆಟ್ಟಿ ಅವರು ಪಂಚಾಯಿತಿ…

ಎಟಿಎಂ ದರೋಡೆ: ಮೂವರು ಆರೋಪಿಗಳ ಬಂಧನ

ಕೊಲ್ಹಾರ 11: ತಾಲೂಕಿನ ಕೂಡಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಳಸಂಗಿ ಗ್ರಾಮದ ಕೆನರಾ ಬ್ಯಾಂಕ್ ಎಟಿಎಂನಲ್ಲಿ 19.29 ಲಕ್ಷ ಹಣವನ್ನು ಕ್ಯಾಸೆಟ್ಗಳ ಸಮೇತ ಕಳವು ಮಾಡಿದ್ದ ಪ್ರಕರಣಕ್ಕೆ…

ವಿಜಯಪುರ ಜಿಲ್ಲೆ ಸಂಪೂರ್ಣ ಬರಪೀಡಿತ ಘೋಷಣೆಗೆ ಆಗ್ರಹ: 10ನೇ ದಿನಕ್ಕೆ ಹೋರಾಟ

ವಿಜಯಪುರ 10: ಮಳೆಯ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ ಸೂಕ್ತ…

ಸಂತ್ರಸ್ತರ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್: ಸೆ.16ರಂದು ಬೃಹತ್ ಪ್ರತಿಭಟನೆ ನಡೆಸಲು ರೈತ ಸಂಘಟನೆ ನಿರ್ಧಾರ

ಕೊಲ್ಹಾರ: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಕೊಲ್ಹಾರ ಪಟ್ಟಣ ಹಾಗೂ ತಾಲೂಕು ವ್ಯಾಪ್ತಿಯ ಸಂತ್ರಸ್ತರಿಗೆ ನಿವೇಶನ ಹಂಚಿಕೆ, ಉತಾರೆ ವಿತರಣೆ ಸೇರಿದಂತೆ ವಿವಿಧ…

75 ಸಸಿ ನೆಟ್ಟು ಹಸೀರೀಕರಣಕ್ಕೆ ಸಂಕಲ್ಪ: ಡಾ. ಮಹಾಂತೇಶ ಬಿರಾದಾರ

ವಿಜಯಪುರ 10: ಒಬ್ಬ ವ್ಯಕ್ತಿ ಗಳಿಸುವ ಸಂಪತ್ತು, ಆಸ್ತಿ-ಪಾಸ್ತಿಗಿಂತ ಒಂದು ಸಸಿ ನೆಟ್ಟು ಪೋಷಿಸುವುದರಿಂದ ದೊರೆಯುವ ಸಂತೋಷ ಮತ್ತು ತೃಪ್ತಿ ಹೆಚ್ಚು ಮಹತ್ವದ್ದಾಗಿದೆ ಎಂದು ವಿಜಯಪುರ…

ವಿಜಯಪುರ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲು 371ಜೆ ಹೋರಾಟ ಸಮಿತಿ ಒತ್ತಾಯ

ಲೋಕದರ್ಶನ ವರದಿ ವಿಜಯಪುರ 10: ಸರಕಾರದಿಂದ ವಿಜಯಪುರ ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ಹೈದ್ರಾಬಾದ್ ವಿಮೋಚನಾ ದಿನಾಚರಣೆ (ಕಲ್ಯಾಣ ಕರ್ನಾಟಕ ಉತ್ಸವ) ಆಚರಿಸುವಂತೆ ಆಗ್ರಹಿಸಿ…

ಪರಿಸರ ಸ್ನೇಹಿ ಗಣೇಶ ಉತ್ಸವದ ಕುರಿತು ಜಾಗೃತಿ

ಲೋಕದರ್ಶನ ವರದಿ ವಿಜಯಪುರ 10 : ನಗರದ ವಿ. ಭ. ದರಬಾರ ಶಾಲೆಯಲ್ಲಿ ದಿನಾಂಕ 10-09-2026 ರಂದು ಇನ್ನರ್‌ವೀಲ್ ಕ್ಲಬ್ ಹಾಗೂ ವಿ. ಭ. ದರಬಾರ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶಾಲಾ…

ಗಾಂಧಿನಗರ ಶಿಕಾರಖಾನೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಒತ್ತಾಯ

ಲೋಕದರ್ಶನ ವರದಿ ವಿಜಯಪುರ 10: ಗಾಂಧಿ ನಗರ ಶಿಕಾರಖಾನೆ ಓಣಿಯ ದಲಿತಕೇರಿ ರಸ್ತೆಯ ಅಪೂರ್ಣ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ, ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳನ್ನು…

ತ್ಯಾಗ ಮತ್ತು ಸಾತ್ವಿಕ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮನ ಬದುಕು ಎಲ್ಲರಿಗೂ ಮಾದರಿ

ಲೋಕದರ್ಶನ ವರದಿ ವಿಜಯಪುರ 10 : ಮಲ್ಲಮ್ಮ ಹಲವಾರು ಕಷ್ಟಗಳನ್ನು ಸಹಿಸಿಕೊಂಡು ಅವಳು ಕೇವಲ ಹೆಸರಾಗಿ ಉಳಿಯದೆ ಅವಳು ಜಗನ್ಮಾತೆ ಪಾರ್ವತಿಯ ಸ್ವರೂಪಳಾಗಿದ್ದಳು. ಮಲ್ಲಿಕಾರ್ಜುನ ಅವಳ…

ಕೂಡಗಿಯಲ್ಲಿ ಸೆ.10ರಿಂದ ಬಸವೇಶ್ವರ ಜಾತ್ರೆ

ಕೊಲ್ಹಾರ 09: ತಾಲೂಕಿನ ಕೂಡಗಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವನ್ನು ಸೆಪ್ಟೆಂಬರ್ 10ರಿಂದ 12ರವರೆಗೆ ಮೂರು ದಿನಗಳ ಕಾಲ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ ಈ ಜಾತ್ರಾ…

ರೈತರಿಗೆ ಸಮರ​‍್ಕ ವಿದ್ಯುತ್ ಪೂರೈಸಿ: ಹಿರೇಗೌಡ

ದೇವರಹಿಪ್ಪರಗಿ 09 : ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಇದರ ನಡುವೆ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗುತ್ತಿರುವುದರಿಂದ ಬೆಳೆಗಳಿಗೆ ನೀರು ಹಾಯಿಸಲು…

ಆಧಾರರಹಿತ ಆರೋಪ ಖಂಡನೆ: ಸೂಕ್ತ ದಾಖಲೆ ನೀಡಲು ಆಗ್ರಹ

ಲೋಕದರ್ಶನ ವರದಿ ಚಡಚಣ 9: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ಸೂಕ್ತ ದಾಖಲೆ ಹಾಗೂ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡುವುದು…

ಸುದ್ದಿ ಓದಿ