ಗ್ರಂಥಾಲಯಗಳು ನಿಜ ಮನುಷ್ಯರನ್ನು ಸೃಷ್ಟಿಸುತ್ತವೆ: ಸೋಮಲಿಂಗ ಗೆಣ್ಣೂರ

ಗ್ರಂಥಾಲಯಗಳು ನಿಜ ಮನುಷ್ಯರನ್ನು ಸೃಷ್ಟಿಸುತ್ತವೆ: ಸೋಮಲಿಂಗ ಗೆಣ್ಣೂರ ವಿಜಯಪುರ 13: ಪುಸ್ತಕಗಳು ನಮ್ಮ ದಿನನಿತ್ಯದ ಗೆಳೆಯರಾಗಬೇಕು. ಪುಸ್ತಕಪ್ರೀತಿಯಿಂದ ಮನುಷ್ಯರೂಪದ ಜೀವಿ ನಿಜವಾದ…

ಮಾಧ್ಯಮರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಬಾಜಿ ಘೋರೆ​‍್ಡಗೆ ಸನ್ಮಾನ

ಮಾಧ್ಯಮರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಬಾಜಿ ಘೋರೆ​‍್ಡಗೆ ಸನ್ಮಾನ ತಾಳಿಕೋಟೆ 13: ಮಾಧ್ಯಮರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾದ ತಾಳಿಕೋಟೆಯ ಪತ್ರಕರ್ತ ಅಂಬಾಜಿ ಘೋರೆ​‍್ಡ…

ಮಳೆ ಆಗಮನಕ್ಕಾಗಿ ವಿಶೇಷ ಪ್ರಾರ್ಥನೆ

ಮಳೆ ಆಗಮನಕ್ಕಾಗಿ ವಿಶೇಷ ಪ್ರಾರ್ಥನೆ ತಾಳಿಕೋಟೆ 13 : ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ತಾಯಿ ದೇವಸ್ಥಾನದಲ್ಲಿ ಮಳೆರಾಜನ ಸ್ವಾಗತಕ್ಕಾಗಿ ಶುಕ್ರವಾರ ಸಂಜೆ ವಿಶೇಷ ಪ್ರಾರ್ಥನೆಯನ್ನು…

1,000 ಬಡ ವಿದ್ಯಾರ್ಥಿಗಳಿಗೆ ಶ್ರೀರಾಮ್ ಫೈನಾನ್ಸ್‌ ವಿದ್ಯಾರ್ಥಿವೇತನ

1,000 ಬಡ ವಿದ್ಯಾರ್ಥಿಗಳಿಗೆ ಶ್ರೀರಾಮ್ ಫೈನಾನ್ಸ್‌ ವಿದ್ಯಾರ್ಥಿವೇತನ ವಿಜಯಪುರ 13: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶ್ರೀರಾಮ್…

ಹೈದ್ರಾಬಾದ್ ವಿಮೋಚನಾ ದಿನ ಆಚರಣೆಗೆ ಆಗ್ರಹ

ಹೈದ್ರಾಬಾದ್ ವಿಮೋಚನಾ ದಿನ ಆಚರಣೆಗೆ ಆಗ್ರಹ ವಿಜಯಪುರ 13: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ಕಚೇರಿ ಹಾಗೂ ಎಲ್ಲ ಘಟಕಗಳಲ್ಲಿ ಹೈದ್ರಾಬಾದ್ ವಿಮೋಚನಾ…

ಕೊಣ್ಣೂರು ಗ್ರಾ.ಪಂ. ಮಟ್ಟದ ಕೆಡಿಪಿ ಸಭೆ

ಕೊಣ್ಣೂರು ಗ್ರಾ.ಪಂ. ಮಟ್ಟದ ಕೆಡಿಪಿ ಸಭೆ ತಾಳಿಕೋಟಿ 13: ತಾಲೂಕಿನ ಕೊಣ್ಣೂರು ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆ ಶುಕ್ರವಾರ ನಡೆಯಿತು. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮಹೇಶ…

ವಿದ್ಯುತ ಕಣ್ಣಾಮುಚ್ಚಾಲೆ ವಿರುದ್ಧ ರೈತರು ಗುಡುಗು

ವಿದ್ಯುತ ಕಣ್ಣಾಮುಚ್ಚಾಲೆ ವಿರುದ್ಧ ರೈತರು ಗುಡುಗು ವಿಜಯಪುರ 13: ಇತ್ತಿಚಿಗೆ ಇಲಾಖೆ ಮುಖ್ಯಸ್ಥರಿಂದ ಜಿಲ್ಲೆಯ ಹೆಸ್ಕಾಂ ಅಧಿಕಾರಿಗಳಿಗೆ ಒಂದು ಸಂದೇಶ ಬಂದಿರುವ ಹಿನ್ನಲ್ಲೆಯಲ್ಲಿ…

ಪ್ರಜಾ ಸೇವೆ ಆಂದೋಲನ ಪರಿಣಾಮಕಾರಿ ಆಗಬೇಕು ಶಾಸಕ ರಾಜುಗೌಡ

ಪ್ರಜಾ ಸೇವೆ ಆಂದೋಲನ ಪರಿಣಾಮಕಾರಿ ಆಗಬೇಕು ಶಾಸಕ ರಾಜುಗೌಡ ದೇವರಹಿಪ್ಪರಗಿ 13: ‘ಪ್ರಜಾ ಸೇವೆ ಆಂದೋಲನ’ ಕಾರ್ಯಕ್ರಮವು ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮ ಕಾರಿಯಾಗಿ ನಡೆದು…

ಉತ್ತಮ ಕಾರ್ಯಕ್ಕೆ ಅಹಿರಸಂಗದ ಸಹಕಾರ ಸಂಘಕ್ಕೆ ಪ್ರಶಸ್ತಿ

ಉತ್ತಮ ಕಾರ್ಯಕ್ಕೆ ಅಹಿರಸಂಗದ ಸಹಕಾರ ಸಂಘಕ್ಕೆ ಪ್ರಶಸ್ತಿ ಇಂಡಿ 13: ಸನ್ 2024ಹಿ25 ಸಾಲಿನ ಉತ್ತಮ ಕಾರ್ಯನಿರ್ವಹಣೆಗಾಗಿ ತಾಲೂಕಿನ ಅಹಿರಸಂಗ ಗ್ರಾಮದ ಭೂದೇವಿ ಕಬ್ಬು ಬೆಳೆಗಾರರ…

ಕರವೇ ನೂತನ ಪದಾಧಿಕಾರಿಗಳ ನೇಮಕ

ಕರವೇ ನೂತನ ಪದಾಧಿಕಾರಿಗಳ ನೇಮಕ ದೇವರ ಹಿಪ್ಪರಗಿ 13: ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ನೇಮಕ…

ಪತ್ರಕರ್ತರ ಸಂಘಕ್ಕೆ ಶಾಸಕ ಶಿವಾನಂದ ಪಾಟೀಲರಿಂದ ರೂ5 ಲಕ್ಷ ನೆರವು

ಪತ್ರಕರ್ತರ ಸಂಘಕ್ಕೆ ಶಾಸಕ ಶಿವಾನಂದ ಪಾಟೀಲರಿಂದ ರೂ5 ಲಕ್ಷ ನೆರವು ವಿಜಯಪುರ, ಸೆ.12: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಭಿವೃದ್ಧಿ ಕಾರ್ಯಗಳಿಗೆ…

ಹೈದರಾಬಾದ್ ವಿಮೋಚನಾ ದಿನ ಆಚರಣೆಗೆ ಆಗ್ರಹಿಸಿ ಶಾಸಕರಿಗೆ ಮನವಿ

ಹೈದರಾಬಾದ್ ವಿಮೋಚನಾ ದಿನ ಆಚರಣೆಗೆ ಆಗ್ರಹಿಸಿ ಶಾಸಕರಿಗೆ ಮನವಿ ವಿಜಯಪುರ 12: ಹೈದರಾಬಾದ್ ಪ್ರಾಂತದ ಭಾಗವಾಗಿದ್ದ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಸೆಪ್ಟೆಂಬರ್ 17ರಂದು…

ಸುದ್ದಿ ಓದಿ