ಪರೀಕ್ಷೆ ಭಯಬೇಡ ಸಿದ್ಧತೆಯಿರಲಿ: ಜಿಪಂ ಅಧ್ಯಕ್ಷ ಪಾಟೀಲ್
ಗದಗ ನರಗುಂದ 06: ತಾಲ್ಲೂಕಿನ ಪ್ರಾಥಮಿಕ, ಪ್ರೌಢಶಾಲೆ, ವಸತಿ ಶಾಲೆಗಳು, ಬೆನಕನಕೊಪ್ಪನ ಗ್ರಾಮದಲ್ಲಿರುವ ಮೊರಾರ್ಜಿ  ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ...
March 06, 02:59 PM   |   By Admin
ಬದುಕಿನ ಸುರಕ್ಷಿತೆಗೆ ಕಾನೂನಿನ ಜ್ಞಾನ ಅವಶ್ಯ
ಗದಗ 05: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ಪೂಜ್ಯಭಾವನೆಯಿಂದ ಕಾಣುತ್ತೇವೆಯಾದರೂ ನಾಲ್ಕು ಗೋಡೆಗಳ ಮಧ್ಯೆ ಬಂಧಿತಳಾಗಿ ಉಸಿರು ಕಟ್ಟಿದ ವಾತಾವರಣದಲ್ಲಿ ಬದುಕುತ್ತಿದ್ದಾಳೆ. ರಾಜಾರಾ...
March 05, 03:19 PM   |   By Admin
ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಿ: ಎಚ್.ಪಾಟೀಲ್
ಗದಗ, ಮುಂಡರಗಿ 05: ಮುಂಡರಗಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ವಸತಿ ಶಾಲೆ, ಅಂಗನವಾಡಿ ಕೇಂದ್ರ ಹಾಗೂ  ಆರೋಗ್ಯ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ಧಲಿಂ...
March 05, 03:17 PM   |   By Admin
ಪಶು ಸೇವೆಯೇ ಸಮಾಜ ಸೇವೆ: ಡಾ. ನಾಗರಾಜ
ಗದಗ 03: ಜನರು ಪಶುಗಳ ಆರೋಗ್ಯ ಸೇವೆಯನ್ನು ಮಾಡುವುದು ಸಮಾಜ ಸೇವೆಯನ್ನು ಮಾಡಿದಂತೆ ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ರವರಾದ ಡಾ. ಆರ್. ನಾಗರಾಜ ತಿಳಿಸಿದರು. ದಿ. 23ರಿಂ...
March 03, 03:11 PM   |   By Admin
ಮಕ್ಕಳಿಗೆ ಗುಣಮಟ್ಟದ ಸೌಲಭ್ಯ ಒದಗಿಸಿ: ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಸಲಗರೆ
ಗದಗ 03: ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ತಮ್ಮ ಮನೆಯ ಮಕ್ಕಳಿಗೆ ಗುಣಮಟ್ಟದ ಪೋಷಣಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾ...
March 03, 03:08 PM   |   By Admin
ಯುವಕ ಮಂಡಳಗಳ ಸ್ವಚ್ಚತಾ, ಶ್ರಮದಾನ ಕಾರ್ಯಕ್ರಮ
ಗದಗ 02: ನೆಹರು ಯುವ ಕೇಂದ್ರ ಗದಗ ಸುಭಾಷಚಂದ್ರ ಬೋಸ್ ಯುವಕ ಮಂಡಳ ದುಂದೂರು ಇವರ ಸಯುಕ್ತ ಆಶ್ರಯದಲ್ಲಿ ಸ್ವಚ್ಚತಾ ಹಾಗೂ ಶ್ರಮದಾನ ಕಾರ್ಯಕ್ರಮ ಜರುಗಿತು. ಸ್ಥಳ ಎ ಸಿ ಆಫೀಸ್, ಗದಗ ಎಸ್...
March 02, 03:09 PM   |   By Admin
ದೊರೆತ ಅವಕಾಶ ಬಳಸಿಕೊಂಡು ಸ್ವಾವಲಂಬಿಗಳಾಗಿ: ಜಿಲ್ಲಾಧಿಕಾರಿ ಹಿರೇಮಠ
ಗದಗ 01: ಸ್ಪಧರ್ಾತ್ಮಕ ಯುಗದ ಈ ದಿನಮಾನಗಳಲ್ಲಿ ನಿರುದ್ಯೋಗ ಯುವಕ ಯುವತಿಯರು ಕೇವಲ ಸಕರ್ಾರಿ ಉದ್ಯೋಗವನ್ನು ನೆಚ್ಚದೆ ದೊರೆತಂತಹ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಭಿಗಳಾಗುವಂತೆ ಜಿಲ...
March 02, 03:08 PM   |   By Admin
ಅಸಂಘಟಿತ ಕಾರ್ಮಿಕರಿಂದ ರಾಷ್ಟ್ರ ನಿರ್ಮಾಣ ನೈಜ ಕಾರ್ಯ: ಶಾಸಕ ಪಾಟೀಲ
ಗದಗ 01:  ವೇತನ ಪ್ರಮಾಣ ಲೆಕ್ಕಿಸದೇ ಬೆವರು ಹರಿಸಿ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರೇ ನಿಜವಾಗಿ  ರಾಷ್ಟ್ರ ನಿರ್ಮಾಣ ಮಾಡುವ ದೇಶಭಕ್ತರು ಎಂದು ಶಾಸಕ ಎಚ್.ಕೆ.ಪಾಟೀಲ ನು...
March 01, 03:11 PM   |   By Admin
ವಿಶಿಷ್ಟ ಅರ್ಥಪೂರ್ಣ ಆಚರಣೆಗೆ ಸಂಕಲ್ಪ: ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್
ಗದಗ 01:   ಗದಗ ಜಿಲ್ಲೆಯ  ಎಲ್ಲ ಚುನಾಯಿತ ಪ್ರತಿನಿಧಿಗಳು,  ಹಿರಿಯರು ಹಾಗೂ ಯುವಜನರು,  ಎಲ್ಲ ಇಲಾಖೆಯ  ಹಿರಿಯ ಕಿರಿಯ ಅಧಿಕಾರಿಗಳ ಹಾಗೂ  ...
March 01, 03:08 PM   |   By Admin
ಯುವ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಿ: ಲಮಾಣಿ
ಲೋಕದರ್ಶನ ವರದಿಶಿರಹಟ್ಟಿ 01: ಕನ್ನಡ ಭಾಷೆಯು ತನ್ನದೇ ಆದ ಸಂಸ್ಕೃತಿ ಇತಿಹಾಸವನ್ನು ಹೊಂದಿದ್ದು, ಇಂಥಹ ಭಾಷೆಯ ರಕ್ಷಣೆ ಮಾಡಿ ಪೋಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಕನ್...
March 01, 03:06 PM   |   By Admin

ಇತ್ತೀಚಿನ ಸುದ್ದಿ