ಸ್ಲಂ ಪ್ರದೇಶದ ಸಮಸ್ಯೆಗಳ ಪರಿಹಾರಕ್ಕಾಗಿ ಕುಂದು-ಕೊರತೆ ಸಭೆ ಕರೆಯಲು ಆಗ್ರಹಿಸಿ ಮನವಿ
ಲೋಕದರ್ಶನ ವರದಿಗದಗ-16,  ಗದಗ-ಬೆಟಗೇರಿ ನಗರದಲ್ಲಿರುವ ಕೊಳಗೇರಿ ಪ್ರದೇಶಗಳು ಮೂಲಭೂತ ಸೌಲಭ್ಯ ವಂಚಿತ ಪ್ರದೇಶಗಳಾಗಿದ್ದು, ಸ್ಲಂ ಪ್ರದೇಶದ ಸಮಸ್ಯಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾ...
February 17, 11:41 AM   |   By Admin
ಸಾರ್ವಜನಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮ
ಗದಗ 15: ಮತದಾರರ ವ್ಯವಸ್ಥೆ ಭಾಗವಹಿಸುವಿಕೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯಕ್ರಮವನ್ನು ಗದಗ ನಗರದ ಬಾಸೇಲ್ ಮೀಷನ್ ಪ್ರೌಢಶಾಲೆಯಲ್ಲಿ ಗದಗ ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ...
February 16, 11:22 AM   |   By Admin
ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲು ಕಾರ್ಯಕರ್ತರು ಸನ್ನದ್ಧರಾಗಿ: ಹಿರೇಮಠ
ಲೋಕದರ್ಶನ ವರದಿಗದಗ 14:   2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭಾರಿ ಬಹುಮತ ಗಳಿಸಿ ಮೋದಿಜಿಯವರು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಪಕ್...
February 14, 03:00 PM   |   By Admin
ಸವಿತಾ ಮಹಷರ್ಿಗಳ ಕೊಡುಗೆ ಸಮಾಜಕ್ಕೆ ಅಪಾರ: ಬಳಿಗಾರ
ಲೋಕದರ್ಶನ ವರದಿಗದಗ 13: ಸಾಮವೇದದ ಬರಹಗಾರರಾದ ಸವಿತಾ ಮಹಷರ್ಿಗಳ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಪಿ. ಬಳಿಗಾರ ತಿಳಿಸಿದರು. ನಗರದ ಕೆ.ಎಚ್...
February 14, 11:55 AM   |   By Admin
24ರಂದು ಸ್ಲಂ ಜನರ ಬೃಹತ್ ಸಮಾವೇಶ
ಲೋಕದರ್ಶನ ವರದಿಗದಗ 11: ಸ್ಲಂ ಜನಾಂದೋಲನ ಕನರ್ಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಇದೇ ಫೆಬ್ರುವರಿ 24 ರಂದು ಸ್ಲಂ ಜನರ ಬೃಹತ್ ಸಮಾ...
February 12, 08:53 AM   |   By Admin
ರಾಜ್ಯ ಬಜೆಟ್ನಲ್ಲಿ ಕೊಳಗೇರಿ ನಿವಾಸಿಗಳ ನಿರ್ಲಕ್ಷ್ಯ ಖಂಡನೆ
ಲೋಕದರ್ಶನ ವರದಿಗದಗ 08:   ಕನರ್ಾಟಕ  ರಾಜ್ಯದ 2019-20ರ ಅಯವ್ಯಯವನ್ನು ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿರವರು ದಿ. 8ರಂದು ವಿಧಾನ ಸೌಧದಲ್ಲಿ ಮಂಡಿಸುದ್ದ...
February 08, 03:23 PM   |   By Admin
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರ ವಗರ್ಾವಣೆಗೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿಗದಗ 08: ಗದಗ ಜಿಲ್ಲೆಯ ಅಲ್ಪಸಂಖ್ಯಾತರ ಅಭಿವೃದ್ಧಿನಿಗಮದಲ್ಲಿ ಕಳೆದ ಹಲವಾರು ವರ್ಷಗಳಿಂದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಜಾಕೀರ ಹುಸೇನ ಕುಕನೂರು ಇವರು ಗ...
February 08, 03:21 PM   |   By Admin
ಸವಿತಾ ಮಹಷರ್ಿ ವೃತ್ತ: ನಗರಸಭೆ ಕ್ರಮಕ್ಕೆ ಮುತ್ತುರಾಜ ಸ್ವಾಗತ
ಲೋಕದರ್ಶನ ವರದಿಗದಗ-ಬೆಟಗೇರಿ 06: ನಗರಸಭೆಯು ಸವಿತಾ ಸಮಾಜದ ಕುಲ ಗುರುಗಳಾದ ಸವಿತಾ ಮಹಷರ್ಿಯವರ ರಾಜ್ಯದ ಪ್ರಥಮ  ವೃತ್ತವನ್ನು ನಾಮಕರಣ ಮಾಡಿದ್ದು ಸ್ವಾಗತರ್ಹ ಎಂದು ಚಲನಚಿತ್ರದ ...
February 06, 03:21 PM   |   By Admin
ವಿವಿಧ ಕಾರ್ಯಕ್ರಮ: ತಾಲೂಕಾ ಟಾಸ್ಕ್ ಪೊಸರ್್ ಸಭೆ
ಗದಗ 06: ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಮುಂಡರಗಿ ಇವರ ಅಧ್ಯಕ್ಷತೆಯಲ್ಲಿ  ದಿ. 05ರಂದು ರಾಷ್ಟ್ರೀಯ ಪಲ್ಸ ಪೋಲಿಯೋ ಕಾರ್ಯಕ್ರಮ, ರಾಷ್ಟ್ರೀಯ ಜಂತು ಹುಳು ನಿವಾರಣಾ...
February 06, 03:19 PM   |   By Admin
ಸಪ್ತಾಹ ರಸ್ತೆ ಸುರಕ್ಷತೆ-ಜೀವನ ರಕ್ಷೆ
ಗದಗ 04: ವಾ.ಕ.ರ.ಸಾ.ಸಂಸ್ಥೆ ಗದಗ ವಿಭಾಗದ ವತಿಯಿಂದ ಗದಗ ಘಟಕದಲ್ಲಿ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ "ರಸ್ತೆ ಸುರಕ್ಷತೆ-ಜೀವನ ರಕ್ಷೆ "ಖಚಿಜಚಿಞ ಖಣಡಿಞಚಿ - ಎಜಜತಚಿಟಿ ಖ...
February 05, 09:16 AM   |   By Admin

ಇತ್ತೀಚಿನ ಸುದ್ದಿ