ಕುರಿಗಾರರ ಅನುಗ್ರಹ ಪರಿಹಾರ ರದ್ದು ಕುರಿತು ಸುತ್ತೋಲೆ ಸರಕಾರ ಹಿಂಪಡೆದುಕೊಳ್ಳಬೇಕು
ಲೋಕದರ್ಶನ ವರದಿಗದಗ 18: ಇವರೆಗೆ ಆಕಸ್ಮಿಕವಾಗಿ ಸತ್ತ ಕುರಿಗಳಿಗೆ ನೀಡುತ್ತಿದ್ದ  ಅನುಗ್ರಹ ಪರಿಹಾರವನ್ನು ಸರಕಾರ ರದ್ದುಗೊಳಿಸಿ ಸುತ್ತೂಲೆ ಹೊರಡಿಸುರುವದರಿಂದ ಕುರಿಗಾರರಿಗೆ ಅನ...
April 18, 04:08 PM   |   By Admin
ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಉಪಹಾರ ವಿತರಣೆ
ಲೋಕದರ್ಶನ ವರದಿಗದಗ 18: ಜಿಲ್ಲೆಯಲ್ಲಿ ಜಾರಿಯಲ್ಲಿರುವ  ಲಾಕ್ಡೌನ್ ಸಂದರ್ಭದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಪೊಲೀಸ್ ಇಲಾಖೆಗೆ ಗೌರವ ಸಲ್ಲಿಸುವ ಸಲುವಾಗಿ ನಗರದ ದುಗರ್ಾದೇವಿ...
April 18, 04:06 PM   |   By Admin
ಕೊವಿಡ್-19: ಪ್ರತಿಬಂಧ ಉದ್ದೇಶ ಈಡೇರಲು ಜಿಲ್ಲಾ ನಾಕಾಬಂದಿ ರಕ್ಷಾ ಕವಚವಾಗಿ ಕೆಲಸ ಮಾಡಿ: ಸಚಿವ ಪಾಟೀಲ
ಗದಗ 18: ಕೊವಿಡ್-19 ಸೋಂಕು ತಡೆಗೆ ಜಿಲ್ಲೆಯ ಲಾಕಡೌನ ಜೊತೆಗೆ ಜಿಲ್ಲೆಗೆ ಹೊರಗಿನಿಂದ ಸೋಂಕು ಬರದಂತೆ ತಡೆಯಲು ಗದಗ ಜಿಲ್ಲೆಯ ಎಲ್ಲ ಚೆಕಪೋಸ್ಟ ಅಧಿಕಾರಿ ಸಿಬ್ಬಂದಿ ಜಿಲ್ಲೆಯ ಜನರ ರಕ್ಷ...
April 18, 04:00 PM   |   By Admin
ಅಧಿಕಾರಿಗಳ ಮತ್ತು ಸಾರ್ವಜನಿಕರ ಸಹಕಾರ ಅಗತ್ಯ: ಸಚಿವ ಸಿ.ಸಿ.ಪಾಟೀಲ
ಗದಗ 18: ಜಿಲ್ಲೆಯಲ್ಲಿ  ಕೊರೋನಾ ವೈರಸ್ ನಿಯಂತ್ರಣಕ್ಕಾಗಿ  ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರ ಅಗತ್ಯವೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಗೂ ಗದಗ ಜಿಲ್...
April 18, 03:58 PM   |   By Admin
ಜಿಲ್ಲಾಧಿಕಾರಿಗಳಿಂದ ಚೆಕ್ಪೋಸ್ಟಗೆ ಭೇಟಿ
 ಗದಗ 17: ಜಿಲ್ಲೆಗೆ ರಸ್ತೆ ಮೂಲಕ ಆಗಮಿಸುವ ಪ್ರಯಾಣಿಕರ ತಪಾಸಣೆ ಹಾಗೂ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿ ಆರೋಗ್ಯ ಇಲಾಖೆ ಗಮನಕ್ಕೆ ತರಲು ನಿಮರ್ಿಸಲಾದ ರೋಣ   ತ...
April 18, 11:04 AM   |   By Admin
ಕೊರೊನಾ ವೈರಸ್ ನಿಯಂತ್ರಣ: ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಉಚಿತ ಮಾಸ್ಕ್ ವಿತರಣೆಗೆ ಕ್ರಮ
ಗದಗ 17:    ಕೊರೊನಾ ವೈರಸ್  ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ    ಜಿಲ್ಲೆಯ   ಎಲ್ಲ   ಗ್ರಾಮೀಣ ಪ್ರದೇಶದ ಪ್ರತಿಯ...
April 18, 11:00 AM   |   By Admin
ಗದಗ, ಹುಬ್ಬಳ್ಳಿಯಲ್ಲಿ ತಲಾ ಒಂದೊಂದು ಕೋವಿಡ್‌-19 ಸೋಂಕು ದೃಢ
ಗದಗ/ಹುಬ್ಬಳ್ಳಿ,  ಏಪ್ರಿಲ್ 17, ಗದಗ-ಬೆಟಗೇರಿ ನಗರದ ನಿವಾಸಿ 42 ವರ್ಷದ ಪುರುಷ ವ್ಯಕ್ತಿಗೆ (ಪಿ.370) ಸೋಂಕು ಧೃಡ  ಪಟ್ಟಿದೆ. ಇವರು ಪಿ-304 ಪ್ರಕರಣದ ದ್ವೀತಿಯ ...
April 18, 10:27 AM   |   By Admin
ಜಿಲ್ಲಾಧಿಕಾರಿಗಳಿಂದ ಚೆಕ್ಪೋಸ್ಟಗೆ ಭೇಟಿ
ಗದಗ 15: ಜಿಲ್ಲೆಗೆ ರಸ್ತೆ ಮೂಲಕ ಆಗಮಿಸುವ ಪ್ರಯಾಣಿಕರ ತಪಾಸಣೆ ಹಾಗೂ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿ ಆರೋಗ್ಯ ಇಲಾಖೆ ಗಮನಕ್ಕೆ ತರಲು ನಿಮರ್ಿಸಲಾದ ಲಕ್ಷ್ಮೇಶ್ವರ ತಾಲೂಕಿನ ಗೋವ...
April 15, 03:38 PM   |   By Admin
ಕೊರೊನಾ ಗ್ರಾಮದಲ್ಲಿ ಹರಡದಂತೆ ಮುಂಜಾಗ್ರತೆ ಕ್ರಮ
ಲೋಕದರ್ಶನ ವರದಿಗದಗ 15: ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಕೊರೋನ ಹರಡದಂತೆ ಮುಂಜಾಗ್ರತವಾಗಿ ಗ್ರಾಮ ಪಂಚಾಯತಿ ವತಿಯಿಂದ ಹಾಗೂ ಆರೋಗ್ಯ ಇಲಾಖೆ ಜೊತೆಗೂಡಿಕೊಂಡು ಹೈಫೊಕ್ಲೋರೈಡ್ ನ್...
April 15, 03:37 PM   |   By Admin
ಆರೋಗ್ಯ ಸಚಿವರಿಂದ ಜಿಲ್ಲಾಸ್ಪತ್ರೆಗೆ ಭೇಟಿ
ಗದಗ 15:  ರಾಜ್ಯದ ಆರೋಗ್ಯ ಸಚಿವರಾದ ಬಿ. ಶ್ರೀರಾಮುಲು ಅವರಿಂದು   ಗದಗ ಜಿಲ್ಲಾಸ್ಪತ್ರಗೆ ಭೇಟಿ ನೀಡಿ  ಕೊರೋನಾ ವೈರಸ್ ಪ್ರಕರಣ ಸಂದರ್ಭದಲ್ಲಿ ಉಪಯೋಗಿಸುವ ಪ್...
April 15, 03:21 PM   |   By Admin

ಇತ್ತೀಚಿನ ಸುದ್ದಿ