ಸಹಕಾರ ಚಳವಳಿ ಬಲಪಡಿಸಲು ಎಲ್ಲರ ಸಹಕಾರಕ್ಕೆ ಕರೆ
ಲೋಕದರ್ಶನ ವರದಿ ಗದಗ 30: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಇತರೆ ಸಹಕಾರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜೂನ್ 29ರಿಂದ ಜುಲೈ...
June 30, 03:52 PM   |   By Admin
ಎಸ್‌ಐಆರ್ ಎಣಿಕೆ ಅಭಿಯಾನಕ್ಕೆ ಜಿಲ್ಲಾಧಿಕಾರಿಯಿಂದ ಚಾಲನೆ
  ಗದಗ 30: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಣಿಕೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಸಿ.ಎನ್‌. ಶ...
June 30, 03:42 PM   |   By Admin
ರಾಜಪೂತ ಸಮುದಾಯಕ್ಕೆ ಪ್ರಾಧಿಕಾರ ರಚಿಸುವಂತೆ ಸರ್ಕಾರಕ್ಕೆ ಒತ್ತಾಯ
ಲೋಕದರ್ಶನ ವರದಿ ಗದಗ 30 : ರಾಜ್ಯದಲ್ಲಿ ಲಕ್ಷಾಂತರ ಜನಸಂಖ್ಯೆ ಹೊಂದಿರುವ ರಜಪೂತ ಸಮಾಜವು ಆರ್ಥಿಕವಾಗಿ ಶೈಕ್ಷಣಿಕವಾಗಿ ಹಾಗೂ ಉದ್ಯೋಗ ರಂಗದಲ್ಲಿ ತೀವ್ರವಾಗಿ ಹಿಂದುಳಿದಿದೆ. ನಮ್...
June 30, 03:20 PM   |   By Admin
ಹೊಳೆಮ್ಮನಿಗೆ 125 ಇಡುಗಾಯಿ ಅರ​‍್ಿಸಿ ಪ್ರಾರ್ಥನೆ
ಲೋಕದರ್ಶನ ವರದಿ ಶಿರಹಟ್ಟಿ   30: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಅಭಿವೃದ್ಧಿಯ ಹರಿಕಾರ ಹಾಗೂ ಜನಪರ ರಾಜಕಾರಣಿ ಎಚ್‌...
June 30, 02:56 PM   |   By Admin
ಕಾರ ಹುಣ್ಣಿಮೆ: ಹುಲೂರಿನಲ್ಲಿ ಬಿಳಿ ಹೋರಿ ಪ್ರಥಮ
 ಲಕ್ಷ್ಮೇಶ್ವರ  30:  ತಾಲ್ಲೂಕಿನಾದ್ಯಂತಸೋಮವಾರ ಕಾರ ಹುಣ್ಣಿಮೆ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳ ಕರಿಯನ್ನು ಓಡಿಸಿ ಅ...
June 30, 02:53 PM   |   By Admin
ಮಳೆ-ಬೆಳೆ ಸಮೃದ್ಧಿಗಾಗಿ ದುರ್ಗಾದೇವಿಗೆ ವಿಶೇಷ ಪೂಜೆ
ಲೋಕದರ್ಶನ ವರದಿ  ಲಕ್ಷ್ಮೇಶ್ವರ  30: ಪಟ್ಟಣದ 5ನೇ ವಾರ್ಡಿನಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಲಕ್ಷ್ಮೇಶ್ವರ ತಾಲೂಕಾ ಸಮಗ್ರ ರೈತ ಸಂಘಟನೆಗಳ ಒಕ್ಕೂಟದಿಂ...
June 30, 02:47 PM   |   By Admin
ಬಸ್ ವಿಳಂಬ ಖಂಡಿಸಿ ಮಳೆಯಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ
ಲಕ್ಷ್ಮೇಶ್ವರ 29: ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಂದ್ರಳ್ಳಿ ತಾಂಡಾಕ್ಕೆ ಪ್ರತಿದಿನ ಸಂಜೆ 4.30ಕ್ಕೆ ಹೊರಡಬೇಕಿದ್ದ ಬಸ್ ಸಂಜೆ 5.30 ಆದರೂ ಬಿಡದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್...
June 29, 08:01 PM   |   By Admin
ಅಂಬೇಡ್ಕರ್ ಚಿತ್ರವಿರುವ ಸಾಮಾನ್ಯ ವಾಚ್ ತೋರಿಸಿದ ಕುಮಾರಸ್ವಾಮಿ
ಗದಗ, 29: ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ವಾಗ್ವಾದ ಇದೀಗ ರಾಜಕೀಯ ವ...
June 29, 07:55 PM   |   By Admin
ಮಕ್ಕಳಿದ್ದರೂ ಅನಾಥ ಸ್ಥಿತಿಯಲ್ಲಿ ಕೋಳಿವಾಡ ಕುಟುಂಬ
ಗದಗ  29:  ರಾಜೀವ್ ಗಾಂಧಿನಗರದ 75 ವರ್ಷದ ಮಹಾಂತೇಶ್ ಪರ​‍್ಪ ಕೋಳಿವಾಡ ಅವರ ಕಷ್ಟಕರ ಬದುಕು ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ವೃದ್ಧಾಪ್ಯದಲ್ಲಿಯೂ ಕುಟುಂಬದ ಹೊಣ...
June 29, 07:52 PM   |   By Admin
ಭೂರಹಿತ ದಲಿತರಿಗೆ ಭೂಮಿ, ವಸತಿ ರಹಿತರಿಗೆ ಮನೆ ಕಲ್ಪಿಸುವ ಬೇಡಿಕೆ
ಗದಗ, ಜೂ.29: ದಲಿತ, ಶೋಷಿತ ಮತ್ತು ಹಿಂದುಳಿದ ಸಮುದಾಯಗಳ 19 ರಿಂದ 20 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 3 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ದಲಿತ ಜನಾಗ...
June 29, 07:49 PM   |   By Admin

ಇತ್ತೀಚಿನ ಸುದ್ದಿ