ಗದಗ-ಬೆಟಗೇರಿಯಲ್ಲಿ ಕುಡಿಯುವ ನೀರಿನ ಜಲಸಂಗ್ರಹಾಗಾರ ಲೋಕಾರೆ​‍್ಣ
ಗದಗ 20: ಗದಗ-ಬೆಟಗೇರಿ ನಗರಸಭೆಯ 27ನೇ ವಾರ್ಡ್‌ ವ್ಯಾಪ್ತಿಯ ಪ್ರತಿಷ್ಠಿತ ಕೆ.ಎಚ್‌. ಪಾಟೀಲ್ ಹಾಗೂ ವೀರನಾರಾಯಣ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿದ್ದ ಕುಡಿಯುವ ನೀರಿನ ಸಮಸ್...
July 20, 03:05 PM   |   By Admin
ವಿದ್ಯಾರ್ಥಿಗಳೇ ದೇಶದ ಭವಿಷ್ಯದ ಸಂಪತ್ತು: ಶಾಸಕ ಡಾ. ಚಂದ್ರು ಲಮಾಣಿ
ಲಕ್ಷ್ಮೇಶ್ವರ 19: ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಸಂಪತ್ತು. ಆದ್ದರಿಂದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಿರಹಟ್ಟಿ ಮತಕ್ಷೇತ್...
July 19, 07:35 PM   |   By Admin
ಯಳವತ್ತಿ ಗ್ರಾ.ಪಂಯಲ್ಲಿ ಗೃಹಲಕ್ಷ್ಮಿ 3ನೇ ವರ್ಷ ಆಚರಣೆ
ಲಕ್ಷ್ಮೇಶ್ವರ 19 : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವ ಆಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮೂರನೇ ವರ್ಷ ತಲುಪಿದ ಸಂಭ್ರಮದ ಅಂಗವಾಗಿರಾಜ್ಯ ಪಂಚ ಗ...
July 19, 06:01 PM   |   By Admin
ಕುಸ್ತಿ ತರಬೇತಿ ಯೋಜನೆಗೆ ತಾತ್ಕಾಲಿಕ ತಡೆ: ಗದಗ ಕುಸ್ತಿಪಟುಗಳ ಹೋರಾಟಕ್ಕೆ ಜಯ
ಗದಗ 19: ಗದಗದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ವಸತಿ ನಿಲಯದಲ್ಲಿ ಸಾಂಪ್ರದಾಯಿಕ ಕುಸ್ತಿ ತರಬೇತಿಯನ್ನು ಸೀಮಿತಗೊಳಿಸುವ ಕ್ರೀಡಾ ಇಲಾಖೆಯ ‘ಪಿರಮಿಡ್ ಮಾದರಿ’ ಯೋಜನೆಗೆ ...
July 19, 05:58 PM   |   By Admin
ಮುಂಗಾರು ಮಳೆ ಕೊರತೆ ಕುರಿತು ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ 3 ಗಂಟೆಗಳ ವಿಡಿಯೊ ಸಂವಾದ
ಗದಗ 19 : ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ವಿಪತ್ತು ನಿರ್ವಹಣೆಗೆ ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಮುಖ್ಯ...
July 19, 05:11 PM   |   By Admin
ಮಳೆ ಕೊರತೆ: ಗದಗ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳಿಗೆ ಸಚಿವ ಖಂಡ್ರೆ ನಿರ್ದೇಶನ
ಗದಗ 19: ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗದಂತೆ ತುರ್ತು ಹಾಗೂ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ...
July 19, 02:50 PM   |   By Admin
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಪತ್ನಿ ನಿಧನ: ಬಿ ಟಿ ಚಂದ್ರಶೇಖರ್ ಸಂತಾಪ
 ಲಕ್ಷ್ಮೇಶ್ವರ " 18: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪತ್ನಿ ಕೇಂದ್ರ ಸಚಿವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ದೇವೇಗೌಡ ಅ...
July 18, 07:26 PM   |   By Admin
ಅನುದಾನದ ಸದ್ಬಳಕೆ, ಗುಣಮಟ್ಟದ ಸೇವೆ ಹಾಗೂ ಕಟ್ಟುನಿಟ್ಟಿನ ಮೇಲ್ವಿಚಾರಣೆಗೆ ಸೂಚನೆ
ಲೋಕದರ್ಶನ ವರದಿ ಗದಗ 18: ಸರ್ಕಾರದಿಂದ ಬಿಡುಗಡೆಯಾಗುವ ಪ್ರತಿಯೊಂದು ರೂಪಾಯಿ ಸಾರ್ವಜನಿಕರ ಹಿತಕ್ಕಾಗಿ ಸಮರ​‍್ಕವಾಗಿ ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಅನುದಾನ ದುರ್ಬಳಕೆಯಾಗದಂತೆ ಅ...
July 18, 07:21 PM   |   By Admin
ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ
ಲೋಕದರ್ಶನ ವರದಿ ಗದಗ  18:  2026-27 ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆ0ುಲ್ಲಿ 3,13,719 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಿದ್ದು, ಇದುವರೆಗೂ 2,57,...
July 18, 02:39 PM   |   By Admin
ದಾನಗಳಲ್ಲಿ ಶ್ರೇಷ್ಠ ದಾನ ಅಂಗಾಂಗ ದಾನ, ಇನ್ನೊಬ್ಬರ ಬಾಳಲ್ಲಿ ಹೊಸ ಬೆಳಕು ಮೂಡಿಸಿ
ಲೋಕದರ್ಶನ ವರದಿ ಗದಗ 18 :  ಅಂಗಾಂಗ ದಾನವು ನಿಸ್ವಾರ್ಥ ಮತ್ತು ಜೀವ ಉಳಿಸುವ ಅತ್ಯಂತ ಶ್ರೇಷ್ಠ ಮಹತ್ ಕಾರ್ಯವಾಗಿದೆ. ಸಮುದಾಯದ ಮಟ್ಟದಲ್ಲಿ ಅಂಗಾಂಗ ದಾನದ ಕುರಿತು ಸಮಗ್ರ ...
July 18, 02:37 PM   |   By Admin

ಇತ್ತೀಚಿನ ಸುದ್ದಿ