ಏಕಾಗ್ರತೆ, ಆರೋಗ್ಯ ವೃದ್ಧಿಗೆ ಪ್ರತಿನಿತ್ಯ ಯೋಗ ಅಭ್ಯಾಸ ಮಾಡಬೇಕು - ಶಂಕರಯ್ಯ ಜುಕ್ತಿಮಠ ಸಲಹೆ
ಕೊಪ್ಪಳ 14; ಮನುಷ್ಯನು ಅತ್ಯಂತ ಆರೋಗಕರವಾಗಿರಲು ಯೋಗಾಭ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದು ಯೋಗ ಶಿಕ್ಷಕ ಶಂಕರಯ್ಯ ಜುಕ್ತಿಮಠ ಹೇಳಿದರು.  ದಿ ಆರ್ಟ್‌ ಆಫ್ ಲಿವಿಂಗ್‌ನ ಜಿಲ್ಲಾ...
May 14, 04:28 PM   |   By Admin
ಅನಿಷ್ಠ ದೇವದಾಸಿ ಪದ್ಧತಿ ತೊಲಗಿಸಲು ಸಂದೇಶ
ಸುಕ್ಷೇತ್ರ ಹುಲಿಗೆಮ್ಮ ದೇವಿ ಜಾತ್ರೆ: ಮಹಿಳಾ, ಮಕ್ಕಳ ಸುರಕ್ಷತೆಗಾಗಿ ಜಾಗೃತಿ ಕಾರ್ಯಕ್ರಮ ಕೊಪ್ಪಳ  14: ಉತ್ತರ ಕರ್ನಾಟಕ ಸುಪ್ರಸಿದ್ಧ ಸುಕ್ಷೇತ್ರ ಹುಲಿಗಿಯ ಶ್ರೀ ಹುಲಿ...
May 14, 03:12 PM   |   By Admin
ವಿಧಾನ ಸಭಾ ಕ್ಷೇತ್ರದ ಚುನಾವಣೆ ಜಿಲ್ಲೆಯ ಐದು ಕ್ಷೇತ್ರದಲ್ಲಿ ಮೂರು ಸ್ಥಾನ ಕಾಂಗ್ರೆಸ್ ಪಾಲು
ಕೊಪ್ಪಳ.ಮೇ.13: ಕರ್ನಾಟಕ ವಿದಾನ ಸಭೆಯ ಸಾರ್ವತ್ರಿಕ ಚುನಾವಣೆ ಕಳೆದ 10 ರಂದು ಮತದಾನ ಜರುಗಿ ಶನಿವಾರ ದಂದು ಪಲಿತಾಂಶ ಪ್ರಕಟ ಗೊಂಡಿದ್ದು ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರದಲ್ಲಿ ಮೂರು ...
May 13, 06:29 PM   |   By Admin
ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಗೆ ಉತ್ತಮ ಸಾಧನೆ
ಕೊಪ್ಪಳ 12: ಸಿಬಿಎಸ್‌ಇ ಮಂಡಳಿಯು  10 ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದ್ದು ನಗರದ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಯ ಒಟ್ಟು 44  ವಿದ್ಯಾರ್ಥಿಗಳಲ್ಲಿ 10 ಡಿಸ್ಟಿ...
May 12, 06:23 PM   |   By Admin
ಮತ ಎಣಿಕೆ ಭದ್ರತೆಗೆ, ವಾಹನಗಳ ಪಾಕಿರ್ಂಗ್ಗೆ ಸುವ್ಯವಸ್ಥೆ: ಎಸ್ಪಿ ಯಶೋಧಾ ವಂಟಗೋಡಿ
ಕೊಪ್ಪಳ  12: ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಮೇ 13ರಂದು ನಡೆಯುವ ಮತ ಎಣಿಕೆಗೆ ಅಗತ್ಯ ಸಂಖ್ಯೆಯಲ್ಲಿ ಅಧಿಕಾರಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜೊ...
May 12, 03:29 PM   |   By Admin
ಇಂದು ಮತ ಎಣಿಕೆ: ಮದ್ಯೆ ಮಾರಾಟ, ಸಾಗಣೆ ನಿಷೇಧ
ಕೊಪ್ಪಳ 12: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯ 05 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಮೇ.13ರಂದು ನಡೆಯಲಿದೆ.ಕಾನೂನು ಮತ್ತು ಸುವ್...
May 12, 03:26 PM   |   By Admin
ಮತ ಯಂತ್ರಗಳು ಇರುವ ಕಟ್ಟಡಕ್ಕೆ ಮೂರು ಹಂತದ ಭದ್ರತೆ
ಕೊಪ್ಪಳ: ವಿಧಾನಸಭಾ ಚುನಾವಣೆಯ ಮತ ಯಂತ್ರಗಳನ್ನು ಇಡಲಾದ ಕೊಠಡಿಗಳಿಗೆ ಅಗತ್ಯ ಭದ್ರತೆಯನ್ನು ಕಲ್ಪಿಸಲಾಗಿದ್ದು, ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸ್ಟ್ರಾಂಗ್ ರೂಂ ಇರುವ ಕಟ್ಟಡಕ್...
May 11, 05:18 PM   |   By Admin
ಸಾವಿನ ನಂತರವೂ ಇಬ್ಬರಿಗೆ ಬೆಳಕು ನೀಡಿದ ಮಹಾತಾಯಿ ನಿಕಿತಾ
ಕೊಪ್ಪಳ 11: ಸಾವಿನ ನಂತರವೂ ಇಬ್ಬರಿಗೆ ಬೆಳಕು ನೀಡಿದ ಮಹಾತಾಯಿ... ಕಣ್ಣುಗಳು ಪ್ರಕೃತಿಯು ನಮಗೆ ನೀಡಿದ ಅಮೂಲ್ಯ ಕೊಡುಗೆ. ಅತ್ಯಂತ ಸೂಕ್ಷ್ಮವಾದ ಈ ಅಂಗ ನಮ್ಮ ಮನದೊಳಗಿನ ಹರ್ಷ ಕೋಪ ಬೇ...
May 11, 03:52 PM   |   By Admin
ಮತದಾನ ಶಾಂತಿಯುತ; ಅಂದಾಜು ಶೇ.78ರಷ್ಟು ಮತದಾನ ಪ್ರಮಾಣ ದಾಖಲು: ಎಂ.ಸುಂದರೇಶಬಾಬು
ಕೊಪ್ಪಳ 11: ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10ರಂದು ಬೆಳಗ್ಗೆಯಿಂದ ಸಂಜೆವರೆಗೆ ಮತದಾನವು ಶಾಂತಯುತವಾಗಿ ನಡೆದಿದ್ದು, ಬೆಳಗ್ಗೆ 7 ರಿಂದ ಮತದಾನ ಮುಕ್ತಾಯದವರೆಗೆ...
May 11, 03:12 PM   |   By Admin
ಯುವಸಂಗಮ -2ಕ್ಕೆ ವಿದ್ಯಾರ್ಥಿನಿಯರ ಆಯ್ಕೆ
ಕೊಪ್ಪಳ11:  ನಗರದ ಜಗದ್ಗುರು ಗವಿಸಿದ್ದೇಶ್ವರ ಆಯುವರ್ೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ  ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಡಾ.ಶ್ರೀಪ್ರಿಯಾ ಚನ್ನಶೆಟ್ಟಿ, ...
May 11, 02:50 PM   |   By Admin

ಇತ್ತೀಚಿನ ಸುದ್ದಿ