ಮುಂಡಗೋಡಿನಲ್ಲಿ ಕಾನೂನು ಸೇವಾ ಸಮಿತಿಯ ದ್ವೈಮಾಸಿಕ ಸಭೆ

ಮುಂಡಗೋಡ 13: ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ದ್ವೈಮಾಸಿಕ ಸಭೆಯು ಬುಧವಾರ ಮಂಡಗೋಡದ ಮಾನ್ಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಂಡಗೋಡ…

ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ

ಲೋಕದರ್ಶನ ವರದಿ ದಾಂಡೇಲಿ 11 : ಹಳೇ ದಾಂಡೇಲಿಯಿಂದ ಪಟೇಲ ನಗರಕ್ಕೆ ಹೋಗುವ ಮುಖ್ಯ ರಸ್ತೆ ಕಳೆದ 5 ವರ್ಷಗಳಿಂದ ಹದಗೆಟ್ಟಿದ್ದು ಜನ ವಾಹನ ಸಂಚಾರಕ್ಕೆ ಅಡೆತಡೆಯಾಗಿರುವದನ್ನು ಸ್ಥಳೀಯರು…

ಸ್ತ್ರೀಶಕ್ತಿ ಕುಟುಂಬದ ಬೆನ್ನೆಲುಬು: ಡಾ. ಗಿರಿಧರ್ ಕಜೆ

ಮಡಗಾಂವ್, ಆ.10: ಮಹಿಳೆಯರು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಸುಸಂಸ್ಕೃತ ಕುಟುಂಬ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ತ್ರೀಶಕ್ತಿ ಕುಟುಂಬದ…

ಎಸ್‌.ಎಸ್‌.ಎಲ್‌.ಸಿ. ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಜಿಪಂ ಸಿಎಒ

ಲೋಕದರ್ಶನ ವರದಿ ಕಾರವಾರ 07: ವಿದ್ಯಾರ್ಥಿಗಳು ಯಾವುದೊ ಒಂದು ಹಂತದಲ್ಲಿ ಸೋತೆವೆಂದ ಮಾತ್ರಕ್ಕೆ ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು, ಬದಲಿಗೆ ಸೋಲನ್ನು ಸವಾಲಾಗಿ ಸ್ವೀಕರಿಸಿ…

ಅತಿವೃಷ್ಟಿ ಹಾಗೂ ಅನಾವೃಷ್ಟಿ ಹಾನಿ ಬಗ್ಗೆ ತುರ್ತಾಗಿ ವರದಿ ಸಲ್ಲಿಸಿ : ಸಚಿವ ಲಕ್ಷ್ಮಣ ಸವದಿ

ಲೋಕದರ್ಶನ ವರದಿ ಕಾರವಾರ 07: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಉಂಟಾಗಿರುವ ಸಮಗ್ರ ಹಾನಿಯ ವಿವರವಾದ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಿದ್ಧಪಡಿಸಿ…

ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಎಸ್‌.ಡಿ. ಮುಡೆಣ್ಣವರ ಆಯ್ಕೆ

ಲೋಕದರ್ಶನ ವರದಿ ಮುಂಡಗೋಡ 07: ಪಟ್ಟಣದ ಆದಿಜಾಂಭವ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಸ್‌.ಡಿ. ಮುಡೆಣ್ಣವರ ಅವರು ಬೆಂಗಳೂರಿನ ಸಮರ್ಥ ಸಾಹಿತ್ಯ ಹಾಗೂ ಸಾಂಸ್ಕೃತಿಕ…

ಕೊನೆಯ ಕ್ಷಣಗಳಲ್ಲಿ ಮಂಕಾಳು ವೈದ್ಯರ ಹೆಸರನ್ನು ಕೈಬಿಟ್ಟದ್ದು, ಮೀನುಗಾರ ಸಮಾಜಕ್ಕೆ ಎಸಗಿದ ಅನ್ಯಾಯ: ಮೀನುಗಾರರ ಮುಂಖಡರು

ಕಾರವಾರ 07 : ಶಾಸಕ ಮಂಕಾಳು ವೈದ್ಯ ಅವರ ಹೆಸರು ಸಂಪುಟ ಪಟ್ಟಿಯಲ್ಲಿ ಪ್ರಕಟಗೊಂಡು, ಕೊನೆಯ ಕ್ಷಣಗಳಲ್ಲಿ ಅವರ ಹೆಸರನ್ನು ಕೈಬಿಟ್ಟದ್ದು ಇಡೀ ಮೀನುಗಾರ ಸಮಾಜಕ್ಕೆ ಎಸಗಿದ ಘೋರ ಅನ್ಯಾಯ…

ಸಾಮಾಜಿಕ ನ್ಯಾಯ ನೀಡುವಾಗ ಸಚಿವ ಸ್ಥಾನ ತಪ್ಪುವುದು ಸಹಜ: ಲಕ್ಷ್ಮಣ ಸವದಿ

ಕಾರವಾರ 07: ಸಾಮಾಜಿಕ ನ್ಯಾಯ ನೀಡುವಾಗ ಸಚಿವ ಸ್ಥಾನ ತಪ್ಪುವುದು ಸಹಜ, ಸ್ವಲ್ಪ ಮಟ್ಟಿಗೆ ಅಸಮಾಧಾನ ಇರುತ್ತದೆ. ಅದು ನಾಲ್ಕಾರು ದಿನದಲ್ಲಿ ತಿಳಿಯಾಗುತ್ತದೆ ಎಂದು ಉತ್ತರ ಕನ್ನಡ…

ಮಳೆಗೆ ಪೇಪರಮಿಲ್ಲಿನ ಆವರಣ ಗೋಡೆ ಕುಸಿದು, ನಾಲ್ಕು ಕಟ್ಟಡಗಳಿಗೆ ಹಾನಿ

ಲೋಕದರ್ಶನ ವರದಿ ದಾಂಡೇಲಿ 07: ದಾಂಡೇಲಿಯಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಹಳಿಯಾಳ ರಸ್ತೆಯಲ್ಲಿರುವ ವೆಸ್‌್ಟಕೋಸ್ಟ್‌ ಪೇಪರಮಿಲ್ಲಿನ ಆವರಣ ಗೋಡೆ ಕುಸಿದು, ಸಮೀಪದ ನಾಲ್ಕು ಮನೆಗಳ…

ಲಾರಿ ಚಾಲಕರ, ನಿರ್ವಾಹಕರ ಆರೋಗ್ಯ ಶಿಬಿರ

ಲೋಕದರ್ಶನ ವರದಿ ದಾಂಡೇಲಿ 06: ಟ್ರಾನ್ಸೊ-್ಪರ್ಟ್‌ ಆಪರೇಟರ​‍್ಸ‌ ಅಸೋಸಿಯೇಶನ್ ಮತ್ತು ಎಕಲ್ ಅಭಿಯಾನ ಸಂಸ್ಥೆಯ ಆಶ್ರಯದಡಿ ಹಳಿಯಾಳ ರಸ್ತೆಯ ಮೂರು ನಂಬರ ಗೇಟ್ ಬಳಿ ಲಾರಿ ಚಾಲಕರ…

ಹಿಂದೂ ರುದ್ರ ಭೂಮಿಯಲ್ಲಿ ಅವ್ಯವಸ್ಥೆ ದೂರು: ಪೌರಾಯುಕ್ತ ವಿವೇಕ್ ಬನ್ನೆ ಪರೀಶೀಲನೆ

ಲೋಕದರ್ಶನ ವರದಿ ದಾಂಡೇಲಿ 06: ದಾಂಡೇಲಿಯ ಪಟೇಲ ನಗರದ ಹಿಂದೂ ರುದ್ರ ಭೂಮಿಯಲ್ಲಿ ಅವ್ಯವಸ್ಥೆ ಇದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ವಿವೇಕ್…

ಅತಿವೃಷ್ಟಿ-ಅನಾವೃಷ್ಟಿ ಸಮಸ್ಯೆ: ತುರ್ತು ಪರಿಹಾರ ಕ್ರಮಕ್ಕೆ ಸಚಿವ ಲಕ್ಷ್ಮಣ ಸವದಿ ಸೂಚನೆ

ಲೋಕದರ್ಶನ ವರದಿ ಕಾರವಾರ, ಆ.06: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ, ರಸ್ತೆ ಹಾನಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ…

ಸುದ್ದಿ ಓದಿ