ಮಾದಕ ವಸ್ತುಗಳಿಂದ ದೂರವಿದ್ದು ಶಿಕ್ಷಣಕ್ಕೆ ಆದ್ಯತೆ ನೀಡಿ

ಮುಂಡಗೋಡ 23 : ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು, ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮುಂಡಗೋಡ ಜೆಎಂಎಫ್ಸಿ…

ವಿದ್ಯಾರ್ಥಿ ಶವ ಹುಡುಕಾಟಕ್ಕೆ ಕೆರೆಗಿಳಿದ ಪಿಎಸ್‌ಐ

ಕುಮಟಾ 23 : ಜಡ್ಡಿಕೆರೆಯಲ್ಲಿ ಮುಳುಗಿದ್ದ ವಿದ್ಯಾರ್ಥಿಯ ಮೃತದೇಹಕ್ಕಾಗಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಕುಮಟಾ ಠಾಣೆಯ ಪಿಎಸ್‌ಐ ಖಾದರ್ ಭಾಷಾ ಅವರು ಸ್ವತಃ ಕೆರೆಗಿಳಿದು ಮಾನವೀಯತೆ…

ಕಾರವಾರದಲ್ಲಿ ಸೆ.6ಕ್ಕೆ ಫುಟ್ಬಾಲ್ ಟ್ರಯಲ್ಸ್‌

ಕಾರವಾರ ಆ.22: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಹಾಗೂ ಬೋಲ್ಡ್‌ ಆ್ಯಂಡ್ ಡೈನಾಮಿಕ್ ಸ್ಪೋರ್ಟ್ಸ ಕ್ಲಬ್ ಸಹಯೋಗದಲ್ಲಿ ಮೊದಲ ಬಾರಿಗೆ ‘ಟೈಗರ್ ಎಫ್ಕೆ ನಮ್ಮ…

ಗಾಂಜಾ ಮಾರಾಟ: ನಾಲ್ವರು ಬಂಧನ

ಲೋಕದರ್ಶನ ವರದಿ ದಾಂಡೇಲಿ 22: ಮಾರುತಿ ನಗರದ ಅಂಬೇಡ್ಕರ್ ಶಾಲೆ ಸಮೀಪ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ದಾಳಿ ನಡೆಸಿ ನಾಲ್ವರನ್ನು…

ಶಾಲಾ ಆವರಣದಲ್ಲಿ ಆತ್ಮಹತ್ಯೆ

ಕಾರವಾರ 22 : ಕಾರವಾರ ನಗರದ ಕೋಡಿಭಾಗ ಆಳ್ವೆವಾಡ ವಾರ್ಡನಲ್ಲಿರುವ ಸ್ವಾಮಿ ವಿವೇಕಾನಂದ ಖಾಸಗಿ ಶಾಲೆಯ ಆವರಣದಲ್ಲಿ ವ್ಯಕ್ತಿಯೊಬ್ಬ ಸಾವಿಗೆ ಶರಣಾಗಿದ್ದಾನೆ. ನೇಣು ಹಾಕಿಕೊಂಡ…

ನಗರಸಭೆಗೆ ಲೋಕಾಯುಕ್ತರ ದಿಢೀರ್ ಭೇಟಿ; ಕಡತಗಳ ಪರೀಶೀಲನೆ- ಸಿಬ್ಬಂದಿಗಳ ಮೊಬೈಲ್ ವಶ

ಕಾರವಾರ 20 : ಕಾರವಾರ ನಗರಸಭೆ ಕಚೇರಿಗೆ ಗುರುವಾರ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿದ್ದು, ಕಚೇರಿಯ ಕಂದಾಯ,ತೆರಿಗೆ, ಲೆಕ್ಕಪತ್ರ ಶಾಖೆ ಸೇರಿದಂತೆ ,ಹಲವು ವಿಭಾಗಗಳ…

ಧಾರವಾಡ ಕೃಷಿ ವಿವಿಯಲ್ಲಿ 328 ಪ್ರಾಧ್ಯಾಪಕ ಹುದ್ದೆ ಖಾಲಿ

ಕಾರವಾರ 20 : ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳು ಹಾಗೂ ಬೋಧಕೇತರ ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ವರ್ಗದ ಹುದ್ದೆಗಳನ್ನು ಭರ್ತಿ ಮಾಡಲು…

ಪಾಳ ಗ್ರಾಮದಲ್ಲಿ ಅಕ್ರಮ ಇಸ್ಪೀಟ್ ಜೂಜಾಟ: ಐವರ ಬಂಧನ

ಮುಂಡಗೋಡ 20: ತಾಲ್ಲೂಕಿನ ಪಾಳ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಅಕ್ರಮ ಇಸ್ಪೀಟ್ ಜೂಜಾಟದ ಮೇಲೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಪಾಳ ಗ್ರಾಮದ…

ಮನೆ ಕಳ್ಳತನ ತಡೆಗೆ ‘ಲಾಕ್ಡ್‌ ಹೌಸ್ ಬೀಟ್ ಸಿಸ್ಟಂ’ : ದಾಂಡೇಲಿಯಲ್ಲಿ ರಕ್ಷಾ ಕಾರ್ಯಕ್ರಮ

ಲೋಕದರ್ಶನ ವರದಿ ದಾಂಡೇಲಿ 20 : ದಾಂಡೇಲಿ ಪೋಲಿಸ್ ಉಪ ವಿಭಾಗದಿಂದ ಅಂಬೇವಾಡಿಯ ಜಿ+2 ಮನೆಗಳ ಸಮುಚ್ಚಯದಲ್ಲಿ ರಕ್ಷಾ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರದಡಿ ಜಿಲ್ಲಾ ಪೋಲಿಸ್…

ಶಾಲಾ ಮಕ್ಕಳಿಗೆ ಪೊಲೀಸ್ ಇಲಾಖೆಯಿಂದ ‘ತೆರೆದ ಮನೆ’ ಕಾರ್ಯಕ್ರಮ

ಲೋಕದರ್ಶನ ವರದಿ ದಾಂಡೇಲಿ 20 : ದಾಂಡೇಲಿ ನಗರ ಪೋಲಿಸ್ ಠಾಣೆಯಲ್ಲಿ ಲಯನ್ಸ್‌ ಇಂಗ್ಲೀಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ತೆರೆದ ಮನೆ ಕಾರ್ಯಕ್ರಮವನ್ನು…

ದಾಂಡೇಲಿಯಲ್ಲಿ ಹೆಚ್ಚಿದ ಚಿರತೆಗಳ ಸಂಚಾರ: ಸಾರ್ವಜನಿಕರಲ್ಲಿ ಆತಂಕ, ಮುನ್ನೆಚ್ಚರಿಕೆಗೆ ಮನವಿ

ಲೋಕದರ್ಶನ ವರದಿ ದಾಂಡೇಲಿ 20 : ದಾಂಡೇಲಿ ನಗರದ ಟಿ.ಆರ್‌.ಟಿ, ಅಂಬೇವಾಡಿ ಹಾಗೂ ಗ್ರಾಮೀಣ ಪ್ರದೇಶಗಳಾದ ಹಸನಮಾಳ, ಸಕ್ಕಲಗಾ ಹಾಗೂ ಬೇಡರಶಿರಗೂರು, ಗೊಬ್ರಾಳ, ಬಡಾಕಾನಶಿರಡಾ ಮತ್ತಿತರ…

ಕಾರವಾರದಲ್ಲಿ ಮತ್ತೊಂದು ಆಲಿವ್ ರಿಡ್ಲಿ ಆಮೆ ಸಾವು

ಕಾರವಾರ, ಆ.19: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಆಲಿವ್ ರಿಡ್ಲಿ ಜಾತಿಯ ಕಡಲಾಮೆಯ ಕಳೆಬರಹ ಪತ್ತೆಯಾಗಿದೆ. ಈ ವರ್ಷ ಮೃತಪಟ್ಟ ಎರಡನೇ ಆಲಿವ್ ರಿಡ್ಲಿ ಕಡಲಾಮೆ ಇದಾಗಿದೆ…

ಸುದ್ದಿ ಓದಿ