ಸಕರ್ಾರಿ ಆಸ್ಪತ್ರೆ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವತರ್ಿಸಲಾಗು: ಬೊಮ್ಮಾಯಿ
ಬ್ಯಾಡಗಿ 23: ಪಟ್ಟಣದಲ್ಲಿರುವ ಸಕರ್ಾರಿ ಆಸ್ಪತ್ರೆಯನ್ನು ಶೀಘ್ರದಲ್ಲೇ ಮೇಲ್ದಜರ್ೆಗೇರಿಸುವ ಮೂಲಕ 200 ಹಾಸಿಗೆಗಳ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವತರ್ಿಸಲಾಗುವುದಲ್ಲ...
May 23, 04:13 PM   |   By Admin
ಹಂದಿಗನೂರ ಗ್ರಾಮದಲ್ಲಿ ಕೊರೊನಾ ಜಾಗೃತಿ
ಹಾವೇರಿ: ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಶುುುಕ್ರವಾರ ಗ್ರಾಮಸ್ಥರಲ್ಲಿ ಕೊರೊನಾ ಜಾಗೃತಿ ಅಭಿಯಾನ ಕೈಗೊಳ್ಳಲಾಯಿತು. ಈಗಾಗಲೇ ಗ್ರಾಮದಲ್ಲಿ ವಾರದ ಸಂತೆ ನಿಷ...
May 21, 05:37 PM   |   By Admin
ವಿಶ್ವ ಜೇನು ದಿನ-ಭಾರತದಲ್ಲಿ ಜೇನು ಕೃಷಿ ಸವಾಲುಗಳು
ಹಾವೇರಿ 19: ವಿಶ್ವ ಜೇನುಕೃಷಿ ದಿನಾಚರಣೆಯ ಆಚರಣೆಯ ಉದ್ದೇಶವೇಂದರೆ ಜೇನು ನೊಣಗಳ ಬಗ್ಗೆ ಹೆಚ್ಚು ಹೆಚ್ಚು ಅರಿವನ್ನು ಮೂಡಿಸುವುದು ಮತ್ತು ಜೇನು ನೊಣ ಹಾಗೂ ಇತರೆ ಪರಾಗಸ್ಪರ್ಶಿಗಳಿಗಿರು...
May 19, 06:23 PM   |   By Admin
ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುದ್ದಲಿ ಪೂಜೆ
ಹಾವೇರಿ 17: ಜಿಲ್ಲೆಯ ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮ ಪಂಚಾಯತಿ ಆವರಣದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುದ್ದಲಿ ಪೂಜೆಯನ್ನು ಗ್ರಾಪಂ ಅಧ್ಯಕ್ಷ ಮಂಜನಗೌಡ ಕಲ್ಲನಗೌಡ್ರ ...
May 17, 08:34 PM   |   By Admin
ವಿವಿಧ ಗ್ರಾಮಗಳಲ್ಲಿ ಕರೋನಾ ಜಾಗೃತಿ ಜಾಥಾ
ಹಾವೇರಿ 11: ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮ ಪಂಚಾಯತಿ  ವ್ಯಾಪ್ತಿಯ ಹಿರೇಮುಗದೂರ, ನದಿನೀರಲಗಿ, ಅರಳಿಹಳ್ಳಿ ಹಾಗೂ ಚಿಕ್ಕಮುಗದೂರ ಗ್ರಾಮಗಳಲ್ಲಿ ಕರೋನಾ ಜಾಗೃತಿ ಮ...
May 11, 07:20 PM   |   By Admin
ಜಿಎಸ್ಟಿ ಮನ್ನಾ, ಸಾರ್ವತ್ರಿಕ ಉಚಿತ ಲಸಿಕೆ ವಿಷಯಕ್ಕೆ ಕೋರ್ಟ ಮಧ್ಯಪ್ರವೇಶಿಸಲು ಎಸ್ಎಫ್ಐ ಆಗ್ರಹ
ಹಾವೇರಿ 11: ಆಕ್ಸಿಜನ್ ಸಾಂದ್ರಕಗಳ ಮೇಲೆ ಜಿಎಸ್ಟಿ ಮನ್ನಾ ಕೋರಿ ಹಾಗೂ ಸಾರ್ವತ್ರಿಕ ಉಚಿತ ಕೋವಿಡ್ ಲಸಿಕೆ ಮತ್ತು ಸುಪ್ರೀಂ ಕೋಟರ್್ ಮಧ್ಯಪ್ರವೇಶಕ್ಕೆ  ಸ್ಟೂಡೆಂಟ್ಸ್ ಫೆಡರೇಶನ್...
May 11, 07:18 PM   |   By Admin
ತಾಲೂಕ ಪಂಚಾಯತಿಗೆ ಆಡಳಿತಾಧಿಕಾರಿಯಾಗಿ ಡಿ ಡಿ ಪಿ ಐ ಅಧಿಕಾರ ಸ್ವೀಕಾರ
ಹಾವೇರಿ:ಮೇ.11: ಹಾವೇರಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದೇ9ಶಕರಾದ ಅಂದಾನಪ್ಪ ವಡಿಗೇರಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಮಂಗಳವಾರ ...
May 11, 05:47 PM   |   By Admin
ಕೋವಿಡ್ ನಿರ್ವಹಣೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ: ಖಂಡನೆ
ಹಾವೇರಿ: ರಾಜ್ಯ ಬಿಜೆಪಿ ಸರಕಾರ ಕೋವಿಡ್ ಹರಡುವಿಕೆಯ ನಿಯಂತ್ರಣ, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ದಯನೀಯ ವೈಫಲ್ಯ ಕಂಡಿರುವ ಸಂದರ್ಭದಲ್ಲೆ, ಸರಕಾರದ ಆಯಕಟ್ಟಿನ ಜಾಗದಲ್ಲಿ ಇರುವವರು...
May 06, 06:15 PM   |   By Admin
ಲಾಕ್‌ಡೌನ್ ಸರ್ಕಾರದ ನಿರ್ಧಾರಕ್ಕೆ ವಿನಾಯಕ ಕುರುಬರ ಖಂಡನೆ
ಹಾವೇರಿ 28 : ರಾಜ್ಯದ ಮುಖ್ಯಮಂತ್ರಿಗಳು ಕೊರೊನಾ ಎರಡನೇ ಅಲೆಯನ್ನು ತಡೆಯುವ ಭಾಗವಾಗಿ ಏಪ್ರಿಲ್ 28 ರಿಂದ ಮೇ 19 ರವರೆಗೆ ಪುನಃ ಹದಿನೈದು ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಇದರ...
April 28, 04:58 PM   |   By Admin
ಹಿರೇಕೆರೂರು ಮತಕ್ಷೇತ್ರದ ಬಡ ಕುಟುಂಬಗಳಿಗೆ ಸಹಾಯಹಸ್ತ
ಹಾವೇರಿ,ಏ.28: ಹಿರೇಕೆರೂರು ಮತಕ್ಷೇತ್ರದ ಬಡತನರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಕೃಷಿಸಚಿವರೂ ಆಗಿರುವ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅಭಯಹಸ್ತ ನೀಡಿದ್ದಾರೆ.ಹಿರೇಕೆರೂರು ಮತಕ್ಷೇ...
April 28, 02:32 PM   |   By Admin

ಇತ್ತೀಚಿನ ಸುದ್ದಿ