ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗ: ನಾಗೇಂದ್ರ ಕೊಳಶೆಟ್ಟಿ
ಲೋಕದರ್ಶನ ವರದಿ   ಇಂಡಿ 05: ನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಇಂಡಿ ತಹಶೀಲದಾರ ನಾಗೇಂದ್ರ ಕೊಳಶೆಟ್ಟಿ ಅವರು  ಪತ್ರಿಕ...
August 05, 05:45 PM   |   By Admin
ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ರಾಜೀನಾಮೆ ಸುಳಿವು ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ, ಆ. 3: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ...
August 03, 04:49 PM   |   By Admin
ನಿಂಬೆ ವಿದೇಶಕ್ಕೆ ರು​‍್ತ: ಡಾ ನಾಗವೇಣಿ
ಲೋಕದರ್ಶನ ವರದಿ   ಇಂಡಿ 02 : ಅರ್ಥಿಕವಾಗಿ ಸದೃಡ ಮತ್ತು ಯುದ್ದ ರಹಿತ, ಗಲಭೆ ರಹಿತ  ದೇಶಗಳಿಗೆ ಮಾತ್ರ ನಿಂಬೆ ರು​‍್ತ ಮಾಡಿ ಎಂದು ಬೆಂಗಳೂರಿನ ರು​‍್ತ ಸಲಹೆಗಾರರು...
August 02, 04:54 PM   |   By Admin
ಇಂಡಿಯಲ್ಲಿ ಹೆಚ್ಚುತ್ತಿರುವ ಚೈನೀಸ್ ಫಾಸ್ಟ್ಫುಡ್ ಅಂಗಡಿಗಳು: ಆಹಾರ ಸುರಕ್ಷತೆ ಬಗ್ಗೆ ಸಾರ್ವಜನಿಕರ ಆತಂಕ
ಇಂಡಿ 02 : ಪಟ್ಟಣ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚೈನೀಸ್ ಫಾಸ್ಟ್ಫುಡ್ ಅಂಗಡಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗ...
August 02, 04:32 PM   |   By Admin
ಭೀಮೆಗೆ ಭಾಗಿನ ಅರ​‍್ಿಸಿ ಕೃತಜ್ಞತೆ ಸಲ್ಲಿಸಿದ ರೈತರು
ಲೋಕದರ್ಶನ ವರದಿ   ಇಂಡಿ, 31: ಖೇಡಗಿ, ಮಿರಗಿ ಹಾಗೂ ಶಿವಪೂರ ಗ್ರಾಮಗಳ ನೂರಾರು ರೈತರು ರೋಡಗಿ ಗ್ರಾಮದಲ್ಲಿ ಇಂದು ಮೈತುಂಬಿ ಹರಿಯುತ್ತಿರುವ ಭೀಮಗೆ ಬಾಗಿನ ಅರೆ​‍್ಣ ಮಾಡಲಾ...
July 31, 04:11 PM   |   By Admin
ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಮನವಿ
ಲೋಕದರ್ಶನ ವರದಿ   ಇಂಡಿ 31: ಗುತ್ತಿ ಬಸವಣ್ಣ ಏತ ನೀರಾವರಿ  ಕಾಲುವೆ ಮೂಲಕ  ಇಂಡಿ ತಾಲ್ಲೂಕಿನ ಕೊನೆಯ ಹಳ್ಳಿವರೆಗೆ ನೀರು ಬಿಡಬೇಕು ಎಂದು ಅಖಂಡ ಕರ್ನಾಟಕ ರೈತ...
July 31, 04:00 PM   |   By Admin
ತಡವಲಗಾ ಹಿರೇರೂಗಿ ಗ್ರಾ ಪಂ ಮಾಹದೇವಪ್ಪ ಏವೂರ ಬೇಟಿ
ಲೋಕದರ್ಶನ ವರದಿ ಇಂಡಿ 30 : ತಾಲ್ಲೂಕಿನ ತಡವಲಗಾ ಹಿರೇರೂಗಿ ಗ್ರಾಮ ಪಂಚಾಯಿತಿಗಳಿಗೆ ಇಂದು ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ ಹಾಗೂ ಸಾಹಯಕ ನಿ...
July 30, 05:45 PM   |   By Admin
ಇಂಡಿ ತಾಲ್ಲೂಕಿನ ಕೆರೆಗಳು ತುಂಬಿಸಿ: ಗುರುನಾಥ ಬಗಲಿ
ಲೋಕದರ್ಶನ ವರದಿ  ಇಂಡಿ 30 : ತಾಲ್ಲೂಕಿನ ಎಲ್ಲಾ ಕರೆ ಕೊಳ್ಳಗಳಿಗೆ ನೀರು ಹರಿಸಿ ಇಂಡಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್...
July 30, 05:16 PM   |   By Admin
ಭೀಮಾ ನದಿ ದಡದ ಜನರು ಕಟ್ಟೆಚ್ಚರ: ನಾಗೇಂದ್ರ ಕೋಳಶೆಟ್ಟಿ
ಲೋಕದರ್ಶನ ವರದಿ  ಇಂಡಿ 29 : ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯದಿಂದ ಇಂದು ಬೆಳಿಗ್ಗೆ ಎಂಟು ಗಂಟೆಗೆ 59000 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಈಗ ತಾನೇ...
July 29, 06:29 PM   |   By Admin
ವಿಬಿ -ಜಿ ರಾಮ ಜೀ ಕಾಮಗಾರಿ ಪರೀಶೀಲಿಸಿದ :ಮಾದೇವಪ್ಪ ಏವೂರ
ಲೋಕದರ್ಶನ ವರದಿ ಇಂಡಿ  29: ತಾಲ್ಲೂಕಿನ ಹಿರೇಬೆವನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ  ರಾಜು ಶಂಕರ ಜಾಧವ ಇವರ ಹೊಲದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಸ್ಥಳಕ್ಕ...
July 29, 04:22 PM   |   By Admin

ಇತ್ತೀಚಿನ ಸುದ್ದಿ