ವಿಶ್ವ ಪರಿಸರ ದಿನಾಚರಣೇ ಯಶಸ್ವಿ
World Environment Day celebration a success
ಯಮಕನಮರಡಿ 05: ಮನೆಗೊಂದು ಮರ ಊರಿಗೊಂದು ವನ ಆದಲ್ಲಿ ನಮ್ಮ ಪರಿಸರ ಉತ್ತಮ ಆಗುತ್ತದೆ ಮತ್ತು ನಮ್ಮ ಅರೋಗ್ಯ ಚೆನ್ನಾಗಿ ಇರುತ್ತದೆ ಎಂದು ಶ್ರೀ ಜೆ ಎನ್ ಅವಾಡೆ ಸರ್ ಮಾತನಾಡಿದರು ಅವರು ಸಮೀಪದ ಯ ವಿ ಸಂಘದ ಸಯುಕ್ತ ಆಶ್ರಯ ದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಒಂದು ಗಿಡ ನೆಟ್ಟು ಅದರ ಬಗ್ಗೆ ಹೇಳಿದರು. ಶ್ರೀ ಎ ಬಿ ಮುಗಳಿ ಮುಕ್ಯೋಪಾಧ್ಯಾಯರು ಶ್ರೀ ಎಸ್ ಜಿ ಹುನ್ನರಗಿ ಪ್ರಧಾನ ಗುರುಗಳು ಶ್ರೀ ಹನುಮಂತ ಗ್ರಾಮೀಣ ಒಕ್ಕೂಟಗಳ ಮೇಲ್ವಿಚಾರಕರು ಇನ್ನುಳಿದ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 